-
ಲವಲವಿಕೆ ಚಡಪಡಿಕೆ ಕುಣಿದಿದೆ ನನ ಹೃದಯವು ಹೀಗೇಕೆ
ಅಡಿಗಡಿಗೆ ನಿನ್ನ ಕಡೆಗೆ ನಡೆದಿದೆ ನನ್ನ ಮನಸ್ಸಿದು ಹೀಗೇಕೆ
ಮಾತುಗಳು ಕಡಿಮೆ ಮೌನದಲು ಒಲುಮೆ
ಸಂತಸದ ಚಿಲುಮೆ ಗೆಳತಿ ನಿಂದೆ ಇದು ಮಹಿಮೆ
ಸುಳಿಯುತ್ತಿದೆ ತಂಗಾಳಿ ಕದಲುತ್ತಿದೆ ಜೋಕಾಲಿ
ಕನಸ್ಸುಗಳೆ ಕಣ್ಣಲ್ಲಿ ಬಿಡಿಸುತ್ತಿವೆ ರಂಗೋಲಿ
ಲವಲವಿಕೆ ಚಡಪಡಿಕೆ ಕುಣಿದಿದೆ ನನ ಹೃದಯವು ಹೀಗೇಕೆ
ನಿನ್ನ ಮೊಗ ನೋಡುತ್ತ ನಿನ್ನ ತುಸು ಕಾಡುತ್ತ
ಮೋಹಕ ಮೋಹದಲ್ಲಿ ಒಂದಾಗಿ ಜಗಮರೆಯುವ ತೊರೆಯುವ ಆಸೆಯು
ನಿನ್ನಿಂದ ನನ್ನ ಜೀವನ ಮಧುರ ಕವನ
ನಿನ್ ಮುಂದೆ ಮಿಂತ ತಕ್ಷಣ ಮಿಡಿತ ಎದೆಯಲಿ ತನ ಧಿರನ
ಸೋನೆಮಳೆಯಂತೆ ನಿನ್ನ ಒಲವು ಜೀವ ನೆನೆದಂತೆ ಹಗುರ ಮನವು
ಮಾತುಗಳು ಕಡಿಮೆ ಮೌನದಲು ಒಲುಮೆ
ಸಂತಸದ ಚಿಲುಮೆ ಗೆಳತಿ ನಿಂದೆ ಇದು ಮಹಿಮೆ
ಸುಳಿಯುತ್ತಿದೆ ತಂಗಾಳಿ ಕದಲುತ್ತಿದೆ ಜೋಕಾಲಿ
ಕನಸ್ಸುಗಳೆ ಕಣ್ಣಲ್ಲಿ ಬಿಡಿಸುತ್ತಿವೆ ರಂಗೋಲಿ
||ಲವಲವಿಕೆ ಚಡಪಡಿಕೆ ಕುಣಿದಿದೆ ನನ ಹೃದಯವು ಹೀಗೇಕೆ||
ನಿನ್ನ ತರ ಯಾರಿಲ್ಲ ನಿನ್ನ ವಿನ ಏನಿಲ್ಲ
ನಿನ್ನಲೆ ಲೀನವಾದ ಈ ನನ್ನ ಪ್ರತಿಉಸಿರುಸಿರಲು ನೀನೆ
ನಾನೆಲ್ಲೊ ಇದ್ದೆ ಸುಮ್ಮನೆ ಗುರಿಯೆ ಇರದೆ
ನೀ ಬಂದು ದಾರಿ ತೋರಿದೆ ಸೊಬಗು ಸುರಿವಂತ ಜಗದ ಕಡೆ
ನಿನ್ನ ನಗುವಲ್ಲೆ ನನ್ನ ಬೆಳಗು ನಿನ್ನ ಜೊತೆಯಲ್ಲೆ ಕೊನೆಯವರೆಗು
ಮಾತುಗಳು ಕಡಿಮೆ ಮೌನದಲು ಒಲುಮೆ
ಸಂತಸದ ಚಿಲುಮೆ ಗೆಳತಿ ನಿಂದೆ ಇದು ಮಹಿಮೆ
ಸುಳಿಯುತ್ತಿದೆ ತಂಗಾಳಿ ಕದಲುತ್ತಿದೆ ಜೋಕಾಲಿ
ಕನಸ್ಸುಗಳೆ ಕಣ್ಣಲ್ಲಿ ಬಿಡಿಸುತ್ತಿವೆ ರಂಗೋಲಿ
|| ಲವಲವಿಕೆ ಚಡಪಡಿಕೆ ಕುಣಿದಿದೆ ನನ ಹೃದಯವು ಹೀಗೇಕೆ
ಅಡಿಗಡಿಗೆ ನಿನ್ನ ಕಡೆಗೆ ನಡೆದಿದೆ ನನ್ನ ಮನಸ್ಸಿದು ಹೀಗೇಕೆ
ಮಾತುಗಳು ಕಡಿಮೆ ಮೌನದಲು ಒಲುಮೆ
ಸಂತಸದ ಚಿಲುಮೆ ಗೆಳತಿ ನಿಂದೆ ಇದು ಮಹಿಮೆ
ಸುಳಿಯುತ್ತಿದೆ ತಂಗಾಳಿ ಕದಲುತ್ತಿದೆ ಜೋಕಾಲಿ
ಕನಸ್ಸುಗಳೆ ಕಣ್ಣಲ್ಲಿ ಬಿಡಿಸುತ್ತಿವೆ ರಂಗೋಲಿ||

Lava Lavike song lyrics from Kannada Movie Hara starring Vasanth, Prajna, Avinash, Lyrics penned by Kaviraj Sung by Tippu, Nanditha, Music Composed by Jassie Gift, film is Directed by Devaraj Palan L and film is released on 2014