-
ಬಿರುಗಾಳಿ ನೀನು
ನಿನ್ನ ಸುಳಿಯಲ್ಲಿ ಹಾರಲೆ ನಾ
ಬಿರುಗಾಳಿ ನೀನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಓ ಬಾ ಈಗಂತು ಏಕಾಂತ ಸಾಕಾಯ್ತು
ಬಿಡದೆ ಈ ಜೀವವು ನಿನ್ನೊಂದಿಗೆ ಮಾತಾಡಿತು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಓ ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ನಿನ್ನ ಮಿಂಚಿನ ನೋಟ ನನ್ನ ನಾಟಿರುವಾಗ
ಬಂತೀಗಲೆ ಈ ಜೀವಂತಿಕೆ
ಆಹ ಅಕ್ಕರೆ ಯೋಗ ಉಕ್ಕಿ ಬಂದಿರುವಾಗ
ಈ ದೂರವು ಈಗಿನ್ನೇತಕೆ
ಊರೆಲ್ಲ ಅಲೆದು ನಾ ಸಾರಿ ಬರಲೆ
ಈ ಮಾತುಕತೆಯನ್ನು
ನೀ ಹೇಳಬೇಕಿಲ್ಲ ಏನು ಮಿತಿಮೀರುತ್ತ
ಈ ಮೋಹ ಹಾವಭಾವದಲಿ ಹೊಂದಿರುವಾಗ
ಸದ್ದಿರದಂತೆ ಕರೆವಾಗ ನೀನು
ಇಗೊ ಬರಲೇನು ನಿನದೇನೆ ಕನಸ್ಸಿಂದ ಓಡಿ ನಾನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಓ ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಮುದ್ದು ಮುಂಗುರುಳನ್ನು ಚೂರು ಸರಿಸಲೆ ನಾನು
ಈ ಮೋರೆಯ ಪೂರಾ ನೋಡಲು
ಕಣ್ಣಮುಂದಿರುವಾಗ ಇನ್ನು ಸುಂದರ ನೀನು
ಏನೊ ಭಯ ದೂರ ಹೋಗಲು
ನೋವೆಲ್ಲ ಮರೆತು ನಾನಾದೆ ಹಗುರ
ಇದ್ದಾಗ ಬಳಿ ನೀನು
ಇನ್ನೂನು ಇಂಪಾಯ್ತು ಮೌನ
ಬಿಗಿಯಾಗುತ್ತ ಈ ಬಂಧ ನಿನ್ನ ತೋಳಿನಲ್ಲಿ ಸಿಕ್ಕಿರುವಾಗ
ಅಚ್ಚರಿಯಲ್ಲಿ ಮುಳುಗುತ್ತ ನಾನು
ಜೊತೆ ಎಂದೆಂದೂ ಇರುವಂತ ಒಪ್ಪಂದ ಮಾಡಲೇನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಬಾ ಈಗಂತು ಏಕಾಂತ ಸಾಕಾಯ್ತು
ಬಿಡದೆ ಈ ಜೀವವು ನಿನ್ನೊಂದಿಗೆ ಮಾತಾಡಿತು
-
ಬಿರುಗಾಳಿ ನೀನು
ನಿನ್ನ ಸುಳಿಯಲ್ಲಿ ಹಾರಲೆ ನಾ
ಬಿರುಗಾಳಿ ನೀನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಓ ಬಾ ಈಗಂತು ಏಕಾಂತ ಸಾಕಾಯ್ತು
ಬಿಡದೆ ಈ ಜೀವವು ನಿನ್ನೊಂದಿಗೆ ಮಾತಾಡಿತು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಓ ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ನಿನ್ನ ಮಿಂಚಿನ ನೋಟ ನನ್ನ ನಾಟಿರುವಾಗ
ಬಂತೀಗಲೆ ಈ ಜೀವಂತಿಕೆ
ಆಹ ಅಕ್ಕರೆ ಯೋಗ ಉಕ್ಕಿ ಬಂದಿರುವಾಗ
ಈ ದೂರವು ಈಗಿನ್ನೇತಕೆ
ಊರೆಲ್ಲ ಅಲೆದು ನಾ ಸಾರಿ ಬರಲೆ
ಈ ಮಾತುಕತೆಯನ್ನು
ನೀ ಹೇಳಬೇಕಿಲ್ಲ ಏನು ಮಿತಿಮೀರುತ್ತ
ಈ ಮೋಹ ಹಾವಭಾವದಲಿ ಹೊಂದಿರುವಾಗ
ಸದ್ದಿರದಂತೆ ಕರೆವಾಗ ನೀನು
ಇಗೊ ಬರಲೇನು ನಿನದೇನೆ ಕನಸ್ಸಿಂದ ಓಡಿ ನಾನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಓ ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಮುದ್ದು ಮುಂಗುರುಳನ್ನು ಚೂರು ಸರಿಸಲೆ ನಾನು
ಈ ಮೋರೆಯ ಪೂರಾ ನೋಡಲು
ಕಣ್ಣಮುಂದಿರುವಾಗ ಇನ್ನು ಸುಂದರ ನೀನು
ಏನೊ ಭಯ ದೂರ ಹೋಗಲು
ನೋವೆಲ್ಲ ಮರೆತು ನಾನಾದೆ ಹಗುರ
ಇದ್ದಾಗ ಬಳಿ ನೀನು
ಇನ್ನೂನು ಇಂಪಾಯ್ತು ಮೌನ
ಬಿಗಿಯಾಗುತ್ತ ಈ ಬಂಧ ನಿನ್ನ ತೋಳಿನಲ್ಲಿ ಸಿಕ್ಕಿರುವಾಗ
ಅಚ್ಚರಿಯಲ್ಲಿ ಮುಳುಗುತ್ತ ನಾನು
ಜೊತೆ ಎಂದೆಂದೂ ಇರುವಂತ ಒಪ್ಪಂದ ಮಾಡಲೇನು
ಅರಳಿ ಅರಳಿ ಬಳಿ ಬರುವೆ ನೀನೊಂದು ಅಲೆಯಾಗಿ
ಮರಳಿ ಮರಳಿ ಸೆಳೆದಿರುವೆ ನೀ ನನ್ನ ಅತಿಯಾಗಿ
ಬಾ ಈಗಂತು ಏಕಾಂತ ಸಾಕಾಯ್ತು
ಬಿಡದೆ ಈ ಜೀವವು ನಿನ್ನೊಂದಿಗೆ ಮಾತಾಡಿತು
Birugaali-female song lyrics from Kannada Movie Hara starring Vasanth, Prajna, Avinash, Lyrics penned by Jayanth Kaikini Sung by Shreya Ghoshal, Music Composed by Jassie Gift, film is Directed by Devaraj Palan L and film is released on 2014