Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ
ಮಾತಿಗೂ ಮೀರಿದ ಹಾಡಿಗೂ ನಿಲುಕದ 
ಕರುಣೆಯ ಕಡಲು ಮಮತೆಯ ಮಡಿಲು
ಮಿಂದೆನು ನಾನಿಂದು ಅಭಿಮಾನದಿ...
 
|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||
 
ನಾಕು ತುಟಿಯಲ್ಲಿಯೂ ಏಕ ತಾಂಬೂಲವೇ   
ನಾಕು ಕಣ್ಣಲ್ಲಿ ಜೋಡಿ ತನುವಲ್ಲಿ
ಮೌನ ಸಂವಾದವೇ ಬೇಡ ಮರುಜನ್ಮವೇ    
ಆಸೆಗೂ ಆಚಿನ ಪ್ರಣಯದ ಅಂಚಿನ
ಹರುಷದ ಹೊನಲು ಹರಿಯುತಲಿರಲು 
ಮಿಂದೆನು ನಾನಿಂದು ಅಭಿಮಾನದಿ...

|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||
 
ಬಾಳ ಕಾದಂಬರಿ ಕಾವ್ಯಮಯವಾಯಿತು 
ಸಹಜ ಶೃಂಗಾರ ಹೃದಯ ಸಂಸ್ಕಾರ
ಮೂಲಧನವಾಯಿತು ಪ್ರೇಮ ವರವಾಯಿತು 
ಮದಿರೆಗೂ ಮತ್ತಿನ ನಿದಿರೆಗೂ ಮುತ್ತಿನ
ಕನಸಿನ ಮಳೆಯ ನೆನೆಯುವ ಸಮಯ 
ಮಿಂದೆನು ನಾನಿಂದು ಅಭಿಮಾನದಿ

|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||

ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ
ಮಾತಿಗೂ ಮೀರಿದ ಹಾಡಿಗೂ ನಿಲುಕದ 
ಕರುಣೆಯ ಕಡಲು ಮಮತೆಯ ಮಡಿಲು
ಮಿಂದೆನು ನಾನಿಂದು ಅಭಿಮಾನದಿ...
 
|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||
 
ನಾಕು ತುಟಿಯಲ್ಲಿಯೂ ಏಕ ತಾಂಬೂಲವೇ   
ನಾಕು ಕಣ್ಣಲ್ಲಿ ಜೋಡಿ ತನುವಲ್ಲಿ
ಮೌನ ಸಂವಾದವೇ ಬೇಡ ಮರುಜನ್ಮವೇ    
ಆಸೆಗೂ ಆಚಿನ ಪ್ರಣಯದ ಅಂಚಿನ
ಹರುಷದ ಹೊನಲು ಹರಿಯುತಲಿರಲು 
ಮಿಂದೆನು ನಾನಿಂದು ಅಭಿಮಾನದಿ...

|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||
 
ಬಾಳ ಕಾದಂಬರಿ ಕಾವ್ಯಮಯವಾಯಿತು 
ಸಹಜ ಶೃಂಗಾರ ಹೃದಯ ಸಂಸ್ಕಾರ
ಮೂಲಧನವಾಯಿತು ಪ್ರೇಮ ವರವಾಯಿತು 
ಮದಿರೆಗೂ ಮತ್ತಿನ ನಿದಿರೆಗೂ ಮುತ್ತಿನ
ಕನಸಿನ ಮಳೆಯ ನೆನೆಯುವ ಸಮಯ 
ಮಿಂದೆನು ನಾನಿಂದು ಅಭಿಮಾನದಿ

|| ಒಲವಿನ ಋಣವ ತೀರಿಸಲೆಂತೋ 
ಹೃದಯದ ಸುಖವ ತೋರುವುದೆಂತೋ ||

Olavina Runava song lyrics from Kannada Movie Halunda Thavaru starring Vishnuvardhan, Sithara, Srinivasamurthy, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ