ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು
ನೀವಿರಲು ಇಲ್ಲಾ ದಿಗಿಲೂ....
ಸಿರಿತನದ ಮೇಲೆ ಬಡತನದ ಲೀಲೆ,
ಒಲವ ದೋಣಿಯಲಿ ನೀನು ನಾನು
|| ಈ ಧರೆಗಿದೆ ರಾತ್ರಿ ಹಗಲು
ನೀವೆನಗೆ ಅದಕು ಮಿಗಿಲು ||
ಸಾಲದ ಸರಮಾಲೆಯನು ತೊಡಿಸಿದೆ ನಾನು
ಚಿಂತೆಯ ವರಮಾಲೆಯಲ್ಲಿ ವರಿಸಿದೇ ನಾನು
ಬಂಗಾರದ ಭಂಡಾರವೇ ಮಣ್ಣಾದರೇ ನೀ ಹೊಣೆಯೇ
ಎಡಗೈಗೂ ಸುಳಿವಿಲ್ಲದ ಕೊಡುಗೈಗೆ ನೀ ಹೊರೆಯೇ
ಗೆಳೆತನದ ಮೇಲೆ ದುಡುಕುಗಳ ಲೀಲೆ
ಸಹನೆ ದೋಣಿಯಲಿ ನೀನು ನಾನು
|| ಈ ಧರೆಗಿದೆ ರಾತ್ರಿ ಹಗಲು
ನೀವೆನಗೆ ಅದಕು ಮಿಗಿಲು ||
ಲೋಕಕೆ ತಿಳಿದಿದೆ ಏನು ಹೃದಯದ ಈ ರಾಗ
ಹಸಿವಿಗೂ ಮುತ್ತನು ಸವಿಯೋ ಒಲವಿನ ಈ ಯೋಗ
ಕಣ್ಣಲ್ಲಿನ ಪನ್ನೀರಿಗೂ ಕಸ್ತೂರಿಯ ಕಂಪಿರಲೂ
ಚಿಂತೆ ತರೋ ಏಕಾಂತವು ಸಂತೈಸುವ ಮನಸಿರಲು
ಕನಸುಗಳ ಮೇಲೆ ಮುನಿಸುಗಳ ಲೀಲೆ,
ಜೀವದೋಣಿಯಲಿ ನೀವು ನಾನು
||ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು
ನೀವಿರಲು ಇಲ್ಲಾ ದಿಗಿಲೂ....
ಸಿರಿತನದ ಮೇಲೆ ಬಡತನದ ಲೀಲೆ
ಒಲವ ದೋಣಿಯಲು ನೀನು ನಾನು ||
ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು
ನೀವಿರಲು ಇಲ್ಲಾ ದಿಗಿಲೂ....
ಸಿರಿತನದ ಮೇಲೆ ಬಡತನದ ಲೀಲೆ,
ಒಲವ ದೋಣಿಯಲಿ ನೀನು ನಾನು
|| ಈ ಧರೆಗಿದೆ ರಾತ್ರಿ ಹಗಲು
ನೀವೆನಗೆ ಅದಕು ಮಿಗಿಲು ||
ಸಾಲದ ಸರಮಾಲೆಯನು ತೊಡಿಸಿದೆ ನಾನು
ಚಿಂತೆಯ ವರಮಾಲೆಯಲ್ಲಿ ವರಿಸಿದೇ ನಾನು
ಬಂಗಾರದ ಭಂಡಾರವೇ ಮಣ್ಣಾದರೇ ನೀ ಹೊಣೆಯೇ
ಎಡಗೈಗೂ ಸುಳಿವಿಲ್ಲದ ಕೊಡುಗೈಗೆ ನೀ ಹೊರೆಯೇ
ಗೆಳೆತನದ ಮೇಲೆ ದುಡುಕುಗಳ ಲೀಲೆ
ಸಹನೆ ದೋಣಿಯಲಿ ನೀನು ನಾನು
|| ಈ ಧರೆಗಿದೆ ರಾತ್ರಿ ಹಗಲು
ನೀವೆನಗೆ ಅದಕು ಮಿಗಿಲು ||
ಲೋಕಕೆ ತಿಳಿದಿದೆ ಏನು ಹೃದಯದ ಈ ರಾಗ
ಹಸಿವಿಗೂ ಮುತ್ತನು ಸವಿಯೋ ಒಲವಿನ ಈ ಯೋಗ
ಕಣ್ಣಲ್ಲಿನ ಪನ್ನೀರಿಗೂ ಕಸ್ತೂರಿಯ ಕಂಪಿರಲೂ
ಚಿಂತೆ ತರೋ ಏಕಾಂತವು ಸಂತೈಸುವ ಮನಸಿರಲು
ಕನಸುಗಳ ಮೇಲೆ ಮುನಿಸುಗಳ ಲೀಲೆ,
ಜೀವದೋಣಿಯಲಿ ನೀವು ನಾನು
||ಈ ಧರೆಗಿದೆ ರಾತ್ರಿ ಹಗಲು
ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು
ನೀವಿರಲು ಇಲ್ಲಾ ದಿಗಿಲೂ....
ಸಿರಿತನದ ಮೇಲೆ ಬಡತನದ ಲೀಲೆ
ಒಲವ ದೋಣಿಯಲು ನೀನು ನಾನು ||
Ee Dharege Rathri song lyrics from Kannada Movie Halunda Thavaru starring Vishnuvardhan, Sithara, Srinivasamurthy, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1994