ಕುಕೂ ಕುಕೂ ಆಹ ಆಹ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥ ಜೋಡಿನ ಎಂದಾರ ಕಂಡಿರ ಓಓಓ...
ಓ... ಕೂಹೂ ಇಂಚರವೆ ಸುಖಿ ಸಂಕುಲವೆ
ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ನನ್ನವಳು ಚಂದನ ಹೆಂಗರುಳ ಹೂ ಮನ
ಋತುವೆ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯ ನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೊ ಕವಿಗೆ ನಮನ
ಓ....ಮಹಾ ಮೇಘಗಳೆ ಅಸ್ತು ದೈವಗಳೇ
ಇಂಥ ಆಂತರ್ಯದ ಸೌಂದರ್ಯದ ಸೊಬಗು ಕಂಡಿರ
|| ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ ||
ತಂದನನ ತಾನನ ಹೇ ಹೇ
ತಂದನನ ತಾನನ ಹ್ಮ್ ಹ್ಮ್
ಹುಣ್ಣಿಮೆಯ ಆಗಸ
ಬೆಳಕಿನ ಪಾಯಸ ಸುರಿಸೆ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗು ಇದು ಸವಿ
ಅರೆರೆ ನುಡಿದೆ ಪ್ರಾಸ ಕವಿಯ ಜೊತೆಗೆ ವಾಸ
ಓ... ಚುಕ್ಕಿ ತಾರೆಗಳೆ ಸುಖಿ ಮೇಳಗಳೆ
ಇಂಥ ಸಂಸಾರದ ಸವಿಯೂಟದ ಸವಿಯ ಕಂಡಿರ
||ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥ ಜೋಡಿನ ಎಂದಾರ ಕಂಡಿರ ಓಓಓ...
ಓ... ಕೂಹೂ ಇಂಚರವೆ ಸುಖಿ ಸಂಕುಲವೆ
ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ||
||ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ ||
ಎಲೆ
ಕುಕೂ ಕುಕೂ ಆಹ ಆಹ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥ ಜೋಡಿನ ಎಂದಾರ ಕಂಡಿರ ಓಓಓ...
ಓ... ಕೂಹೂ ಇಂಚರವೆ ಸುಖಿ ಸಂಕುಲವೆ
ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ನನ್ನವಳು ಚಂದನ ಹೆಂಗರುಳ ಹೂ ಮನ
ಋತುವೆ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯ ನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೊ ಕವಿಗೆ ನಮನ
ಓ....ಮಹಾ ಮೇಘಗಳೆ ಅಸ್ತು ದೈವಗಳೇ
ಇಂಥ ಆಂತರ್ಯದ ಸೌಂದರ್ಯದ ಸೊಬಗು ಕಂಡಿರ
|| ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ ||
ತಂದನನ ತಾನನ ಹೇ ಹೇ
ತಂದನನ ತಾನನ ಹ್ಮ್ ಹ್ಮ್
ಹುಣ್ಣಿಮೆಯ ಆಗಸ
ಬೆಳಕಿನ ಪಾಯಸ ಸುರಿಸೆ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗು ಇದು ಸವಿ
ಅರೆರೆ ನುಡಿದೆ ಪ್ರಾಸ ಕವಿಯ ಜೊತೆಗೆ ವಾಸ
ಓ... ಚುಕ್ಕಿ ತಾರೆಗಳೆ ಸುಖಿ ಮೇಳಗಳೆ
ಇಂಥ ಸಂಸಾರದ ಸವಿಯೂಟದ ಸವಿಯ ಕಂಡಿರ
||ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥ ಜೋಡಿನ ಎಂದಾರ ಕಂಡಿರ ಓಓಓ...
ಓ... ಕೂಹೂ ಇಂಚರವೆ ಸುಖಿ ಸಂಕುಲವೆ
ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ||
||ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡಿನ ಎಲ್ಲಾರ ಕಂಡಿರ ||
ಎಲೆ
Ele Hombisile song lyrics from Kannada Movie Halunda Thavaru starring Vishnuvardhan, Sithara, Srinivasamurthy, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1994