ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ
||ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
ಓಓಓಓ ಓಓಓಓ ಓಓಓಓ ಓಓಓಓ
ನೀ ನಕ್ಕರೆ ತವರಿಗೆ ಹಾಲು
ನೀ ಅತ್ತರೆ ನಮಗೆಲ್ಲ ಪಾಲು
ನೀ ಹೆತ್ತರೆ ನಮಗೆ ದಾನ
ನಿನ್ನ ನಡತೆ ತವರೂರ ಮಾನ
||ಹಾಲುಂಡ ತವರನ್ನು ಮಗಳೇ ನೆನೆಸೇ
ನಿನ್ನ ಮನೆಗೆ ನೀ ಉಳಿಸೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
ಓಓಓಓ ಓಓಓಓ ಓಓಓಓ ಓಓಓಓ
ನೆರೆಮನೆಗೆ ಹೊರೆಯಾಗಬೇಡ
ನಿನ್ನ ಮನೆಗೆ ಹಗೆಯಾಗಬೇಡ
ವಲ್ಲಿಗರ ಮಾತೆಲ್ಲ ರಗಳೆ
ಮನೆ ಒಡೆಯೊ ಮಾತೇಕೆ ಮಗಳೇ
|| ಹಾಲುಂಡ ತವರನ್ನು ಮಗಳೇ ತ್ಯಜಿಸೇ
ನಿನ್ನ ಮನೆಯ ನೀ ಮೆರೆಸೇ||
||ಹಾಲುಂಡ ತವರನ್ನು ಮಗಳೇ ನೆನೆಯೇ ||
ಆ ಆ ಆ ಆ. . ಆ ಆ ಆ ಆ ಆ. . .
ಮಗಳಾಗಿ ಸುಖವನ್ನು ತಂದೆ
ಸೊಸೆಯಾಗಿ ಸುಖ ಕಾಣು ಮುಂದೆ
ತವರೂರ ಬನದಲ್ಲಿ ಬೆಳೆದೆ
ಪತಿಯೂರ ಫಲವಾಗಿ ನಡೆದೆ
ಹಾಲುಂಡ ತವರೆಂದು ನಿನದೇ...ನಿನದೇ...
ನಿನ್ನ ನೆನಪು ದಿನ ನಮಗೆ
||ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ
||ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
ಓಓಓಓ ಓಓಓಓ ಓಓಓಓ ಓಓಓಓ
ನೀ ನಕ್ಕರೆ ತವರಿಗೆ ಹಾಲು
ನೀ ಅತ್ತರೆ ನಮಗೆಲ್ಲ ಪಾಲು
ನೀ ಹೆತ್ತರೆ ನಮಗೆ ದಾನ
ನಿನ್ನ ನಡತೆ ತವರೂರ ಮಾನ
||ಹಾಲುಂಡ ತವರನ್ನು ಮಗಳೇ ನೆನೆಸೇ
ನಿನ್ನ ಮನೆಗೆ ನೀ ಉಳಿಸೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
ಓಓಓಓ ಓಓಓಓ ಓಓಓಓ ಓಓಓಓ
ನೆರೆಮನೆಗೆ ಹೊರೆಯಾಗಬೇಡ
ನಿನ್ನ ಮನೆಗೆ ಹಗೆಯಾಗಬೇಡ
ವಲ್ಲಿಗರ ಮಾತೆಲ್ಲ ರಗಳೆ
ಮನೆ ಒಡೆಯೊ ಮಾತೇಕೆ ಮಗಳೇ
|| ಹಾಲುಂಡ ತವರನ್ನು ಮಗಳೇ ತ್ಯಜಿಸೇ
ನಿನ್ನ ಮನೆಯ ನೀ ಮೆರೆಸೇ||
||ಹಾಲುಂಡ ತವರನ್ನು ಮಗಳೇ ನೆನೆಯೇ ||
ಆ ಆ ಆ ಆ. . ಆ ಆ ಆ ಆ ಆ. . .
ಮಗಳಾಗಿ ಸುಖವನ್ನು ತಂದೆ
ಸೊಸೆಯಾಗಿ ಸುಖ ಕಾಣು ಮುಂದೆ
ತವರೂರ ಬನದಲ್ಲಿ ಬೆಳೆದೆ
ಪತಿಯೂರ ಫಲವಾಗಿ ನಡೆದೆ
ಹಾಲುಂಡ ತವರೆಂದು ನಿನದೇ...ನಿನದೇ...
ನಿನ್ನ ನೆನಪು ದಿನ ನಮಗೆ
||ಹಾಲುಂಡ ತವರನ್ನು ಮಗಳೇ ನೆನೆಯೇ
ನಿನ್ನ ಮನೆಗೆ ನೀ ನಡೆಯೇ||
|| ಹಾಲುಂಡ ತವರನ್ನು ಮಗಳೇ ನೆನೆಯೇ ||
Halunda Thavarannu song lyrics from Kannada Movie Halunda Thavaru starring Vishnuvardhan, Sithara, Srinivasamurthy, Lyrics penned by Hamsalekha Sung by S Janaki, Music Composed by Hamsalekha, film is Directed by D Rajendra Babu and film is released on 1994