Nanuu Ninnanu Mechida Gotha Lyrics

ನಾನು ನಿನ್ನನು ಮೆಚ್ಚಿದೆ ಗೊತ್ತ Lyrics

in Halunda Thavaru

in ಹಾಲುಂಡ ತವರು

LYRIC

Song Details Page after Lyrice

ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ದಯಮಾಡಿ….. ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದೆ….
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||
 
ನಾನಂತೂ ಒಂಟಿಯಾಗಿ ಇದ್ದೆ
ನೀ ನನ್ನ ಒಂಟಿತನ ಕದ್ದೆ…
ನೂರಾರು ಆಸೆಗಳ ತಂದೆ
ನಾ ನಂಬಿ ಪ್ರೀತಿಯಿಂದ ಬಂದೆ
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ….
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||
 
ನೀನೊಂದು ಒಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ ಹಾಡು
ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯದಿ
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ದಯಮಾಡಿ….. ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದೆ….
 
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||

ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ದಯಮಾಡಿ….. ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದೆ….
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||
 
ನಾನಂತೂ ಒಂಟಿಯಾಗಿ ಇದ್ದೆ
ನೀ ನನ್ನ ಒಂಟಿತನ ಕದ್ದೆ…
ನೂರಾರು ಆಸೆಗಳ ತಂದೆ
ನಾ ನಂಬಿ ಪ್ರೀತಿಯಿಂದ ಬಂದೆ
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ….
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||
 
ನೀನೊಂದು ಒಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ ಹಾಡು
ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯದಿ
 
|| ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ದಯಮಾಡಿ….. ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದೆ….
 
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?
ನಾನು ನಿನ್ನನ್ನು ಮೆಚ್ಚಿದೆ ಗೊತ್ತಾ… ?
ನನ್ನ ಅರ್ಜಿಯು ಮನಸಲಿ ಬಿತ್ತಾ…?....||

Nanuu Ninnanu Mechida Gotha song lyrics from Kannada Movie Halunda Thavaru starring Vishnuvardhan, Sithara, Srinivasamurthy, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ