Yaare Nee Helu Nee Lyrics

ಯಾರೆ ನೀ ಹೇಳು ನೀ Lyrics

in Halliyadarenu Shiva

in ಹಳ್ಳಿಯಾದರೇನು ಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಕನಕಪುರದ ರೇಶಿಮೆಯೋ
ಶಿಕಾರಿಪುರದ ಮೇಳಗಳೋ
ತಾಳದೊಳಗೆ ಕುಣಿವ ನೆರಿಗೆಯೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ನಡುವಿಗೆ ನಾನೊಡೆಯ ಬಂಗಾರ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
 
ಹುಣ್ಣಿಮೆ ಮೂಡೋಕೆ ಕಾಯವೇ
ಕರಗದಿರುವ ನಿನ್ನ ನೋಡಲೇ
ಚೈತ್ರಕೆ ಹಾಡೊದು ಕೋಗಿಲೆ
ಅಲ್ಲಿವರೆಗು ಮಾತನಾಡಲೇ
ನೀನಿರುವ ಊರೆ ಬೇಲೂರ್‌
ನೀನಿರಲು ದಸರಾ ಮೈಸೂರ್‌
ಚೆನ್ನಪಟ್ಣದ ಬೊಂಬೆಯೊ
ಶ್ರೀರಂಗಪಟ್ಣದ ತಾಂಬೂಲವೋ
ತುಟಿಯ ಏರೊ ಕೆಂಪು ಬಣ್ಣವೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ಅಧರಕೆ ನಾನೊಡೆಯ ಬಂಗಾರ
 
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
 
ಮನಸ್ಸಿನ ಮನೆಗೆ ತೋರಣ
ಕಟ್ಟು ನಗುವ ಮಾವಿನೆಲೆಯ
ಒಬ್ಬನೆ ನಾನಿರುವ ಕಾರಣ
ಜೋಡಿಯಾಗು ಬಾರೆ  ಬಾಳಲಿ
ಜೋಗದಲಿ ರಾಣಿ ನೀನು
ರಾಣಿ ಜೊತೆ ರಾಜ ನಾನು
ಅರಸಿಕೆರೆಯ ಗೌರಿಯೇ ಚಳ್ಳಕೆರೆಯ ಕುಂಕುಮವೇ
ಹಣೆಯ ಮೇಲೆ ಮಿನುಗೊತಾರೆಯೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ಹಣೆಯಲಿ ನಾನಿರುವೆ ಬಂಗಾರ
 
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||

ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
ಕನಕಪುರದ ರೇಶಿಮೆಯೋ
ಶಿಕಾರಿಪುರದ ಮೇಳಗಳೋ
ತಾಳದೊಳಗೆ ಕುಣಿವ ನೆರಿಗೆಯೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ನಡುವಿಗೆ ನಾನೊಡೆಯ ಬಂಗಾರ
ಯಾರೆ ನೀ ಹೇಳು ನೀ ಯಾರೆ ನೀ
ಯಾರೆ ನೀ ಹೇಳು ನೀ ಯಾರೆ ನೀ
 
ಹುಣ್ಣಿಮೆ ಮೂಡೋಕೆ ಕಾಯವೇ
ಕರಗದಿರುವ ನಿನ್ನ ನೋಡಲೇ
ಚೈತ್ರಕೆ ಹಾಡೊದು ಕೋಗಿಲೆ
ಅಲ್ಲಿವರೆಗು ಮಾತನಾಡಲೇ
ನೀನಿರುವ ಊರೆ ಬೇಲೂರ್‌
ನೀನಿರಲು ದಸರಾ ಮೈಸೂರ್‌
ಚೆನ್ನಪಟ್ಣದ ಬೊಂಬೆಯೊ
ಶ್ರೀರಂಗಪಟ್ಣದ ತಾಂಬೂಲವೋ
ತುಟಿಯ ಏರೊ ಕೆಂಪು ಬಣ್ಣವೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ಅಧರಕೆ ನಾನೊಡೆಯ ಬಂಗಾರ
 
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
 
ಮನಸ್ಸಿನ ಮನೆಗೆ ತೋರಣ
ಕಟ್ಟು ನಗುವ ಮಾವಿನೆಲೆಯ
ಒಬ್ಬನೆ ನಾನಿರುವ ಕಾರಣ
ಜೋಡಿಯಾಗು ಬಾರೆ  ಬಾಳಲಿ
ಜೋಗದಲಿ ರಾಣಿ ನೀನು
ರಾಣಿ ಜೊತೆ ರಾಜ ನಾನು
ಅರಸಿಕೆರೆಯ ಗೌರಿಯೇ ಚಳ್ಳಕೆರೆಯ ಕುಂಕುಮವೇ
ಹಣೆಯ ಮೇಲೆ ಮಿನುಗೊತಾರೆಯೇ
ನಿನ್ನ ಬದುಕು ಬಂಗಾರ ನಿನ್ನ ಬಾಳೆ ಸಿಂಗಾರ
ನೀನಿರುವ ಹಣೆಯಲಿ ನಾನಿರುವೆ ಬಂಗಾರ
 
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||
||ಯಾರೆ ನೀ ಹೇಳು ನೀ ಯಾರೆ ನೀ||

Yaare Nee Helu Nee song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by L N Shastry, Music Composed by Hamsalekha, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ