ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ
ಮಳೆ ಮಳೆ ಮಳೆ ಮಳೆ ಮಳೆ ಮಳೆ ಜಿಟಿ ಮಳೆ
ಕಲ ಕಲ ಪುಟ್ಟ ಮಳೆ
ಪ್ರೀತಿ ಹೊಲವ ಊಳ್ತಾನಮ್ಮ ಮುತ್ತು ಬಿತ್ತಾನಮ್ಮ
ಬೆಳೆ ತರ್ತಾನಮ್ಮ
ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ
ಊರ ಜಾತ್ರೇಲಿ ಈ ಜೋಡಿ ಜೋಕಾಲಿ
ನೋಡುತಾವೆ ಊರಿನೂರು ಆಸೇಲಿ
ರಾಮ ಸೀತೇರು ಬಂದೋರೆ ಸಂತೆಗೆ
ಅನ್ನುತಾರೆ ಒಳಗೆ ಒಳಗೆ ಪ್ರೀತಿಲಿ
ಬೆಲ್ಲದುಂಡೆ ಕೊಬ್ಬರಿ ನನ್ನ ಕೆನ್ನೆ ಇವನಿಗೆ
ಸಂತೆಯಲ್ಲಿ ನಿದ್ದೆಗೆ ಇವನೆದೆಯೆ ಹಾಸಿಗೆ
ಬಳೆ ಬಳೆ ಬಳೆ ಬಳೆ
ಬಳೆ ಬಳೆ ಗೌರಿ ಬಳೆ ಪಚ್ಚೆ ಬಳೆ ಕೆಂಪು ಬಳೆ
ಪ್ರೀತಿ ಕೈಯಿಗೆ ಕೊಡ್ತಾನಮ್ಮ ಮುತ್ತು ಇಡ್ತಾನಮ್ಮ
ಬಳೆ ತರ್ತಾನಮ್ಮ
||ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ||
ಊರ ಜನರಲ್ಲಿ ನನ್ನ ಮಾವ ಬಲುಜಾಣ
ಕಣ್ಣಿನಲ್ಲೆ ಹೂಡುತ್ತಾನೆ ಹೂಬಾಣ
ಮುನಿದು ಬಂದಾಗ ಸರದಾರ ಬಲುಭಾರ
ಒಲಿದರಿವನು ನನ್ನ ಕೊರಳ ಹೂಹಾರ
ಪ್ರೀತಿಯಲ್ಲಿ ರಾಮನು ಶಕುತಿಯಲ್ಲಿ ಭೀಮನು
ಪರರ ಮಾತು ಕೇಳನು ನನ್ನ ಮಾತು ಮೀರನು
ಹೊಳೆ ಹೊಳೆ ಹೊಳೆ ಹೊಳೆ
ಹೊಳೆ ಹೊಳೆ ಸುಗ್ಗಿ ಹೊಳೆ ಹಿಗ್ಗಿ ಹೀರೊ ಹುಗ್ಗಿ ಹೊಳೆ
ಬಾಳ ತುಂಬ ತಂದಾನಮ್ಮ ಮುಂದೆ ನಿಂದಾನಮ್ಮ
ಅಪ್ಪು ಎಂದಾನಮ್ಮ
||ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ||
ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ
ಮಳೆ ಮಳೆ ಮಳೆ ಮಳೆ ಮಳೆ ಮಳೆ ಜಿಟಿ ಮಳೆ
ಕಲ ಕಲ ಪುಟ್ಟ ಮಳೆ
ಪ್ರೀತಿ ಹೊಲವ ಊಳ್ತಾನಮ್ಮ ಮುತ್ತು ಬಿತ್ತಾನಮ್ಮ
ಬೆಳೆ ತರ್ತಾನಮ್ಮ
ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ
ಊರ ಜಾತ್ರೇಲಿ ಈ ಜೋಡಿ ಜೋಕಾಲಿ
ನೋಡುತಾವೆ ಊರಿನೂರು ಆಸೇಲಿ
ರಾಮ ಸೀತೇರು ಬಂದೋರೆ ಸಂತೆಗೆ
ಅನ್ನುತಾರೆ ಒಳಗೆ ಒಳಗೆ ಪ್ರೀತಿಲಿ
ಬೆಲ್ಲದುಂಡೆ ಕೊಬ್ಬರಿ ನನ್ನ ಕೆನ್ನೆ ಇವನಿಗೆ
ಸಂತೆಯಲ್ಲಿ ನಿದ್ದೆಗೆ ಇವನೆದೆಯೆ ಹಾಸಿಗೆ
ಬಳೆ ಬಳೆ ಬಳೆ ಬಳೆ
ಬಳೆ ಬಳೆ ಗೌರಿ ಬಳೆ ಪಚ್ಚೆ ಬಳೆ ಕೆಂಪು ಬಳೆ
ಪ್ರೀತಿ ಕೈಯಿಗೆ ಕೊಡ್ತಾನಮ್ಮ ಮುತ್ತು ಇಡ್ತಾನಮ್ಮ
ಬಳೆ ತರ್ತಾನಮ್ಮ
||ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ||
ಊರ ಜನರಲ್ಲಿ ನನ್ನ ಮಾವ ಬಲುಜಾಣ
ಕಣ್ಣಿನಲ್ಲೆ ಹೂಡುತ್ತಾನೆ ಹೂಬಾಣ
ಮುನಿದು ಬಂದಾಗ ಸರದಾರ ಬಲುಭಾರ
ಒಲಿದರಿವನು ನನ್ನ ಕೊರಳ ಹೂಹಾರ
ಪ್ರೀತಿಯಲ್ಲಿ ರಾಮನು ಶಕುತಿಯಲ್ಲಿ ಭೀಮನು
ಪರರ ಮಾತು ಕೇಳನು ನನ್ನ ಮಾತು ಮೀರನು
ಹೊಳೆ ಹೊಳೆ ಹೊಳೆ ಹೊಳೆ
ಹೊಳೆ ಹೊಳೆ ಸುಗ್ಗಿ ಹೊಳೆ ಹಿಗ್ಗಿ ಹೀರೊ ಹುಗ್ಗಿ ಹೊಳೆ
ಬಾಳ ತುಂಬ ತಂದಾನಮ್ಮ ಮುಂದೆ ನಿಂದಾನಮ್ಮ
ಅಪ್ಪು ಎಂದಾನಮ್ಮ
||ರಾಮೇಗೌಡ ನನ್ನ ಮಾವ
ರಾಮೇಗೌಡ ನನ್ನ ಜೀವ||
Ramegowda Nanna Maava song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by Chithra, Music Composed by Hamsalekha, film is Directed by V Umakanth and film is released on 1997