Baa Santhege Hoguva Lyrics

ಬಾ ಸಂತೆಗೆ ಹೋಗುವ Lyrics

in Halliyadarenu Shiva

in ಹಳ್ಳಿಯಾದರೇನು ಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ||
 
ರಾತ್ರಿಯೆಲ್ಲ ಬ್ಯಾಸರ ಚಂದ್ರನಾದ ನೇಸರ
ನಿನ್ನ ನೆನೆಯದೆ ನಿಮಿಷಗಳಿಲ್ಲ ನಿನ್ನ ಬಿಟ್ಟು ಉಸಿರಾಡಿಲ್ಲ
ನಿನ್ನ ಬೈಯ್ಯಲೆಬಾರದು ಪ್ರಾಯದ ಕಾಟ ಇದು
ಮದುವೆಯಾಗದ ಹೆಣ್ಣಿಗೆ ನಿದ್ದೆ ಬರುವುದಿಲ್ಲ ತಿಳಿಯಲೆ ಪೆದ್ದೆ
ವರಿಸು ನೀ ಸಹಿಸು ನೀ ನೀರಲ್ಲಿ ಹೋಮ ಮಾಡಬ್ಯಾಡ ನನ್ನ ಆಸೆಯನ್ನ
 
||ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ||
 
ನನ್ನ ನಾಳಿನ ಬಾಳಿಗೆ ಕೂಗೊ ಕೋಳಿಯ ಕೂಗಿಗೆ
ಎದ್ದು ಬರುವ ಹುಡುಗನು ನಾನು
ನಾಳೆವರೆಗು ತಡೆದುಕೊ ನೀನು
ದ್ಯಾವ್ರು ಏನೆ ಅಂದರು ನೀನೆ ನನ್ನ ದ್ಯಾವರು
ನಾಳೆಗಿರಲಿ ಘಮಘಮ ಊಟ ಈಗ ಆಗಲಿ ಪ್ರೀತಿಯ ಆಟ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಇಡಬೇಡ ಹೆಂಟೆ ಮರಿಯೇ
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ||
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ||

ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ||
 
ರಾತ್ರಿಯೆಲ್ಲ ಬ್ಯಾಸರ ಚಂದ್ರನಾದ ನೇಸರ
ನಿನ್ನ ನೆನೆಯದೆ ನಿಮಿಷಗಳಿಲ್ಲ ನಿನ್ನ ಬಿಟ್ಟು ಉಸಿರಾಡಿಲ್ಲ
ನಿನ್ನ ಬೈಯ್ಯಲೆಬಾರದು ಪ್ರಾಯದ ಕಾಟ ಇದು
ಮದುವೆಯಾಗದ ಹೆಣ್ಣಿಗೆ ನಿದ್ದೆ ಬರುವುದಿಲ್ಲ ತಿಳಿಯಲೆ ಪೆದ್ದೆ
ವರಿಸು ನೀ ಸಹಿಸು ನೀ ನೀರಲ್ಲಿ ಹೋಮ ಮಾಡಬ್ಯಾಡ ನನ್ನ ಆಸೆಯನ್ನ
 
||ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ||
 
ನನ್ನ ನಾಳಿನ ಬಾಳಿಗೆ ಕೂಗೊ ಕೋಳಿಯ ಕೂಗಿಗೆ
ಎದ್ದು ಬರುವ ಹುಡುಗನು ನಾನು
ನಾಳೆವರೆಗು ತಡೆದುಕೊ ನೀನು
ದ್ಯಾವ್ರು ಏನೆ ಅಂದರು ನೀನೆ ನನ್ನ ದ್ಯಾವರು
ನಾಳೆಗಿರಲಿ ಘಮಘಮ ಊಟ ಈಗ ಆಗಲಿ ಪ್ರೀತಿಯ ಆಟ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಇಡಬೇಡ ಹೆಂಟೆ ಮರಿಯೇ
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ
ಕೈ ಬಿಡು ಭಯ ಬಿಡು ಮೈಯ್ಯೆಲ್ಲ ಕಚಗುಳಿ
ಮಾಡಬೇಡ ಹೆಂಟೆ ಮರಿಯೇ||
 
|| ಬಾ ಸಂತೆಗೆ ಹೋಗುವ ಕೋಳಿಮರಿಯೇ ಕೋಳಿಮರಿಯೇ
ಈ ಗೂಡಲ್ಲೆ ಇರುವ ಜಾಣಮರಿಯೇ ಜಾಣಮರಿಯೇ||

Baa Santhege Hoguva song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by L N Shastry, Chithra, Music Composed by Hamsalekha, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ