Husbendu Elu Lyrics

ಹಸ್ಬೆಂಡು ಏಳು Lyrics

in Halliyadarenu Shiva

in ಹಳ್ಳಿಯಾದರೇನು ಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಸ್ಬೆಂಡು ಏಳು ಹಸ್ಬೆಂಡು
ಕಸ ಹೊಡೆಯೊ ಪೊರಕೆ ಹಿಡುಕೊಂಡು
ಅಯ್ಯೊ ಅಯ್ಯಯ್ಯೊ ನೋಡಿ
ಹೆಂಡ್ತಿ ಎಂಬೋಳ ಬೇಡಿ
 
ಯಜಮಾನನೇ ಯಜಮಾನನೇ ಮನೆ ಸಾರಿಸು
ಸಾರಿಸ್ತೀನಿ ಕಟ್ಕೊಂಡ್‌ ತಪ್ಪಿಗೆ
ಬಹದ್ದೂರನೆ ಬಹದ್ದೂರನೆ ಬಕೆಟ್‌ ಎತ್ತುಕೊ
ಎತ್ಕೊತ್ತೀನಿ ಅಪ್ಕೊಂಡ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ನೋಡಿ
ಹೆಂಡ್ತಿ ಸಹವಾಸ ಬೇಡಿ
 
ಮಿಕ್ಸೀಲಿ ಜ್ಯೂಸ್‌ ಮಾಡ್ಲ
ಎರಡು ಕೈ ಇರುವುದ್ಯಾತಕೆ
ಗ್ರೈಂಡರ್‌ನ ಯೂಸ್‌ ಮಾಡ್ಲ
ರುಬ್ಬೊ ಗುಂಡಿರುವುದ್ಯಾತಕೆ
ಹೆಂಡ್ತಿ ಮಾತು ಕೇಳೋರ್‌ ಎಲ್ಲರೂ
ಅಡಿಗೆಮನೆ ರಾಜರು
ಲಾಂಡ್ರಿಗೆ ಬಟ್ಟೆ ಹಾಕ್ಲ
ನೀನು ಮನೇಲಿರುವುದ್ಯಾತಕೆ
ವಾಷಿಂಗ್‌ ಮೆಷೀನ್ಗ್ ಹಾಕ್ಲ
ಚಪ್ಪಡಿ ಕಲ್ಲಿರುವುದ್ಯಾತಕೆ
ಹೆಂಡ್ತಿ ಸೀರೆ ಒಗೆಯೊ ಮಂತ್ರಿಯ
ಸೀಟು ಎಂದು ಉರುಳದು
ಸ್ನಾನ ಮಾಡ್ಸೋಗು ನಾಯಿಗೆ
ಹಾಲು ಇಡಬೇಕು ಬೆಕ್ಕಿಗೆ
ಗೀಚಿ ಬರೆದಾಯ್ತು ನಾಲಿಗೆ
ನಾಯಿಪಾಡಾಯ್ತು ಗಂಡಿಗೆ
ಹೆಂಡ್ತಿ ಎದುರು ಮೀಸೆ ತಿರುವ್ತೀಯ
ಸೀಮೆಎಣ್ಣೆ ಶಾವಿಗೆ ಉಯ್ತೀಯ
ಉಯ್ತೀನಮ್ಮ ಅಪ್ಕೊಂಡ್‌ ತಪ್ಪಿಗೆ
ಯಜಮಾನನೇ ನಿಜಮಾನ ನೀ ಇಸ್ತ್ರಿ ಮಾಡಿಡು
ಮಾಡ್ತೀನಮ್ಮ ಮುಟ್ಟಿದ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ನೋಡಿ
ಮದುವೆ ವನವಾಸ ಬೇಡಿ
 
ಇದು ಏನು ಕರ್ಮನೆ ನಂಗೆ
ನಿಜಪತಿಯ ಧರ್ಮನೆ ಹಿಂಗೆ
ಈ ಸುಖವು ಸಾಕಾಯ್ತು ನಂಗೆ
ಸೆರೆವಾಸ ಬೇಡ ಅಂದ್ರೆ ಹೆಂಗೆ
ಹೆಂಡ್ತೀನ ಇವಳು ಹೆಂಡ್ತೀನ
ಗಂಡನ ಇವನು ಗಂಡನ
ತರಕಾರಿ ಏನ್‌ ತರ್ಲಿ
ಮಾರುಕಟ್ಟೆಗೆ ಹೋಗಿ ಬಾ
ಮಾರ್ಕೆಟ್ಗೆ ಹ್ಯಾಗ್‌ ಹೋಗ್ಲಿ
ಪಾದಯಾತ್ರೆನ ಮಾಡಿ ಬಾ
ಕಾರುಬಾರು ಮಾಡೊ ಪತ್ನಿಯ
ಪತಿ ಪಾಡು ಪಂಚರು
ಒಬ್ಬಟ್ಟು ಬೇಕೇನು
ಯಾವ ಹಬ್ಬಕ್ಕೆ ಪೀಠಿಕೆ
ಉಪ್ಪಿಟ್ಟು ಮಾಡ್ಲೇನು
ಬೇರೆ ಇಲ್ವೇನು ಊಟಕ್ಕೆ
ಏತಿ ಅಂದ್ರೆ ಪ್ರೀತಿ ಅಂತಿಯ
ಏನು ಮಾಡಿ ಬಡಿಸಲೆ
ಉಪ್ಪು ಎಲ್ಲೈತೆ ಸಾರಿಗೆ
ಟೋಪಿ ಕೇಡೊಂದು ಕೋತಿಗೆ
ಹನುಮನಲ್ಲಮ್ಮ ಭೀಮನ ಹೆಸರಿದೆ ನನ್ನ ಸೌಟಿಗೆ
ಹೆಂಡ್ತಿ ಎದುರು ಬಾಯಿ ಬಿಡ್ತಿಯ
ಬಿಟ್ಟಿ ತಿಂದು ತಟ್ಟೆ ತೊಳಿತೀಯ
ತೊಳಿತ್ತೀನಿ ತಬ್ಗೊಂಡ್‌ ತಪ್ಪಿಗೆ
ಯಜಮಾನನೇ ಯಜಮಾನನೇ ದೀಪ ಆರಿಸು
ಆರಿಸ್ತೀನಿ ಮೆಚ್ಚಿದ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ಬೇಡಿ
ಹೆಂಡ್ತಿ ಸಹವಾಸ ಬೇಡಿ
ಅಯ್ಯೊ ಅಯ್ಯಯ್ಯೊ ಬೇಡಿ
ಪ್ರೀತಿ ಉಪವಾಸ ಬೇಡಿ

ಹಸ್ಬೆಂಡು ಏಳು ಹಸ್ಬೆಂಡು
ಕಸ ಹೊಡೆಯೊ ಪೊರಕೆ ಹಿಡುಕೊಂಡು
ಅಯ್ಯೊ ಅಯ್ಯಯ್ಯೊ ನೋಡಿ
ಹೆಂಡ್ತಿ ಎಂಬೋಳ ಬೇಡಿ
 
ಯಜಮಾನನೇ ಯಜಮಾನನೇ ಮನೆ ಸಾರಿಸು
ಸಾರಿಸ್ತೀನಿ ಕಟ್ಕೊಂಡ್‌ ತಪ್ಪಿಗೆ
ಬಹದ್ದೂರನೆ ಬಹದ್ದೂರನೆ ಬಕೆಟ್‌ ಎತ್ತುಕೊ
ಎತ್ಕೊತ್ತೀನಿ ಅಪ್ಕೊಂಡ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ನೋಡಿ
ಹೆಂಡ್ತಿ ಸಹವಾಸ ಬೇಡಿ
 
ಮಿಕ್ಸೀಲಿ ಜ್ಯೂಸ್‌ ಮಾಡ್ಲ
ಎರಡು ಕೈ ಇರುವುದ್ಯಾತಕೆ
ಗ್ರೈಂಡರ್‌ನ ಯೂಸ್‌ ಮಾಡ್ಲ
ರುಬ್ಬೊ ಗುಂಡಿರುವುದ್ಯಾತಕೆ
ಹೆಂಡ್ತಿ ಮಾತು ಕೇಳೋರ್‌ ಎಲ್ಲರೂ
ಅಡಿಗೆಮನೆ ರಾಜರು
ಲಾಂಡ್ರಿಗೆ ಬಟ್ಟೆ ಹಾಕ್ಲ
ನೀನು ಮನೇಲಿರುವುದ್ಯಾತಕೆ
ವಾಷಿಂಗ್‌ ಮೆಷೀನ್ಗ್ ಹಾಕ್ಲ
ಚಪ್ಪಡಿ ಕಲ್ಲಿರುವುದ್ಯಾತಕೆ
ಹೆಂಡ್ತಿ ಸೀರೆ ಒಗೆಯೊ ಮಂತ್ರಿಯ
ಸೀಟು ಎಂದು ಉರುಳದು
ಸ್ನಾನ ಮಾಡ್ಸೋಗು ನಾಯಿಗೆ
ಹಾಲು ಇಡಬೇಕು ಬೆಕ್ಕಿಗೆ
ಗೀಚಿ ಬರೆದಾಯ್ತು ನಾಲಿಗೆ
ನಾಯಿಪಾಡಾಯ್ತು ಗಂಡಿಗೆ
ಹೆಂಡ್ತಿ ಎದುರು ಮೀಸೆ ತಿರುವ್ತೀಯ
ಸೀಮೆಎಣ್ಣೆ ಶಾವಿಗೆ ಉಯ್ತೀಯ
ಉಯ್ತೀನಮ್ಮ ಅಪ್ಕೊಂಡ್‌ ತಪ್ಪಿಗೆ
ಯಜಮಾನನೇ ನಿಜಮಾನ ನೀ ಇಸ್ತ್ರಿ ಮಾಡಿಡು
ಮಾಡ್ತೀನಮ್ಮ ಮುಟ್ಟಿದ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ನೋಡಿ
ಮದುವೆ ವನವಾಸ ಬೇಡಿ
 
ಇದು ಏನು ಕರ್ಮನೆ ನಂಗೆ
ನಿಜಪತಿಯ ಧರ್ಮನೆ ಹಿಂಗೆ
ಈ ಸುಖವು ಸಾಕಾಯ್ತು ನಂಗೆ
ಸೆರೆವಾಸ ಬೇಡ ಅಂದ್ರೆ ಹೆಂಗೆ
ಹೆಂಡ್ತೀನ ಇವಳು ಹೆಂಡ್ತೀನ
ಗಂಡನ ಇವನು ಗಂಡನ
ತರಕಾರಿ ಏನ್‌ ತರ್ಲಿ
ಮಾರುಕಟ್ಟೆಗೆ ಹೋಗಿ ಬಾ
ಮಾರ್ಕೆಟ್ಗೆ ಹ್ಯಾಗ್‌ ಹೋಗ್ಲಿ
ಪಾದಯಾತ್ರೆನ ಮಾಡಿ ಬಾ
ಕಾರುಬಾರು ಮಾಡೊ ಪತ್ನಿಯ
ಪತಿ ಪಾಡು ಪಂಚರು
ಒಬ್ಬಟ್ಟು ಬೇಕೇನು
ಯಾವ ಹಬ್ಬಕ್ಕೆ ಪೀಠಿಕೆ
ಉಪ್ಪಿಟ್ಟು ಮಾಡ್ಲೇನು
ಬೇರೆ ಇಲ್ವೇನು ಊಟಕ್ಕೆ
ಏತಿ ಅಂದ್ರೆ ಪ್ರೀತಿ ಅಂತಿಯ
ಏನು ಮಾಡಿ ಬಡಿಸಲೆ
ಉಪ್ಪು ಎಲ್ಲೈತೆ ಸಾರಿಗೆ
ಟೋಪಿ ಕೇಡೊಂದು ಕೋತಿಗೆ
ಹನುಮನಲ್ಲಮ್ಮ ಭೀಮನ ಹೆಸರಿದೆ ನನ್ನ ಸೌಟಿಗೆ
ಹೆಂಡ್ತಿ ಎದುರು ಬಾಯಿ ಬಿಡ್ತಿಯ
ಬಿಟ್ಟಿ ತಿಂದು ತಟ್ಟೆ ತೊಳಿತೀಯ
ತೊಳಿತ್ತೀನಿ ತಬ್ಗೊಂಡ್‌ ತಪ್ಪಿಗೆ
ಯಜಮಾನನೇ ಯಜಮಾನನೇ ದೀಪ ಆರಿಸು
ಆರಿಸ್ತೀನಿ ಮೆಚ್ಚಿದ್‌ ತಪ್ಪಿಗೆ
ಅಯ್ಯೊ ಅಯ್ಯಯ್ಯೊ ಬೇಡಿ
ಹೆಂಡ್ತಿ ಸಹವಾಸ ಬೇಡಿ
ಅಯ್ಯೊ ಅಯ್ಯಯ್ಯೊ ಬೇಡಿ
ಪ್ರೀತಿ ಉಪವಾಸ ಬೇಡಿ

Husbendu Elu song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by L N Shastry, Chithra, Music Composed by Hamsalekha, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ