Rama Rama Lyrics

ರಾಮ ರಾಮ Lyrics

in Halliyadarenu Shiva

in ಹಳ್ಳಿಯಾದರೇನು ಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ತಂದರೆ ಸೀರೆಯ ಓಓಓಓ
ಜರಿಯ ತೋಳ ರವಿಕೆಯ
ಯಾರು ತಂದರೆ ಓಲೆಯ ಓಓಓಓ
ಮಿನುಗೊ ಮುತ್ತಿನ ಮೂಗುತಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
||ಯಾರು ತಂದರೆ ಸೀರೆಯ ಓಓಓಓ
ಜರಿಯ ತೋಳ ರವಿಕೆಯ
ಯಾರು ತಂದರೆ ಓಲೆಯ ಓಓಓಓ
ಮಿನುಗೊ ಮುತ್ತಿನ ಮೂಗುತಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ||
 
ಬೆಳ್ಳಿಮೋಡ ಎಂದು ಹೇಳಿ ತಂದ ಈ ಸೀರೆಯ
ಯಾರು ಅವನು ಸೂರ್ಯನೇ ಓಓಓಓ
ಗಿಣಿಯ ರೆಕ್ಕೆ ಎಂಧು ಹೇಳಿ ತಂದ ಈ ರವಿಕೆಯ
ಯಾರು ಅವನು ಕಾಮನೇ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಪ್ರೀತಿ ಮರೆಯ ಮಾತನು ಕೇಳಬಾರದು
ಎಂದು ಕಿವಿಗೆ ಓಲೆ ತಿರುವಿದ
ಮನಸ್ಸು ಕರೆಯಬಾರದು ಎಂದು ಹೇಳುತ
ಮೂಗಿಗೊಂದು ಮುತ್ತು ಮುಡಿಸಿದ
ಯಾರು ತಂದರೆ ಜುಮುಕಿಯ ಓಓಓಓ
ಕೊರಳ ಹವಳ ಮಾಲೆಯ
ಯಾರು ತಂದರೆ ಗೆಜ್ಜೆಯ ಓಓಓಓ
ಜಡೆಗೆ ಮುಡಿಸೊ ಜಾಜಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಯಾರು ತಂದರೆ ಜುಮುಕಿಯ
ಕೊರಳ ಹವಳ ಮಾಲೆಯ
ಯಾರು ತಂದರೆ ಗೆಜ್ಜೆಯ ಓಓಓಓ
ಜಡೆಗೆ ಮುಡಿಸೊ ಜಾಜಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಬೊಗಸೆ ತುಂಬ ಚುಕಕಿ ತಂದು ಮಲ್ಲೆ ಎಂದು ಮುಡಿಸಿದ
ಯಾರು ಅವನು ಚಂದಿರನೇ ಓಓಓಓ
ಮೋಡ ನೀರಿನಲ್ಲಿ ನಿಲ್ಲಿಸಿ ಗೆಜ್ಜೆ ಎಂದು ಕಟ್ಟಿದ
ಯಾರು ಅವನು ಕೃಷ್ಣನೇ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಅವರ ಇವರ ಬಳಿಯಲಿ
ನಮ್ಮ ಸರಸವ ಹೇಳಬೇಡ ಎಂದು ಹೇಳಿದ
ಮದುವೆಯಾಗುವರೆವಿಗು ತನ್ನ ಹೆಸರನು
ತಿಳಿಸಬೇಡ ಎಂದು ಹೇಳಿದ
 
ಯಾರು ತಂದರೆ ನಾಚಿಕೆಯ ಓಓಓಓ
ಮದುವೆಯಾಗೊ ಬಯಕೆಯ
ಯಾರು ತಂದರೆ ಮೊಡವೆಯ ಓಓಓಓ
ಕನಸ್ಸು ತಿನ್ನೊ ಮಂಡಿಗೆಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಯಾರು ತಂದರೆ ನಾಚಿಕೆಯ ಓಓಓಓ
ಮದುವೆಯಾಗೊ ಬಯಕೆಯ
ಯಾರು ತಂದರೆ ಮೊಡವೆಯ ಓಓಓಓ
ಕನಸ್ಸು ತಿನ್ನೊ ಮಂಡಿಗೆಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ

ಯಾರು ತಂದರೆ ಸೀರೆಯ ಓಓಓಓ
ಜರಿಯ ತೋಳ ರವಿಕೆಯ
ಯಾರು ತಂದರೆ ಓಲೆಯ ಓಓಓಓ
ಮಿನುಗೊ ಮುತ್ತಿನ ಮೂಗುತಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
||ಯಾರು ತಂದರೆ ಸೀರೆಯ ಓಓಓಓ
ಜರಿಯ ತೋಳ ರವಿಕೆಯ
ಯಾರು ತಂದರೆ ಓಲೆಯ ಓಓಓಓ
ಮಿನುಗೊ ಮುತ್ತಿನ ಮೂಗುತಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ||
 
ಬೆಳ್ಳಿಮೋಡ ಎಂದು ಹೇಳಿ ತಂದ ಈ ಸೀರೆಯ
ಯಾರು ಅವನು ಸೂರ್ಯನೇ ಓಓಓಓ
ಗಿಣಿಯ ರೆಕ್ಕೆ ಎಂಧು ಹೇಳಿ ತಂದ ಈ ರವಿಕೆಯ
ಯಾರು ಅವನು ಕಾಮನೇ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಪ್ರೀತಿ ಮರೆಯ ಮಾತನು ಕೇಳಬಾರದು
ಎಂದು ಕಿವಿಗೆ ಓಲೆ ತಿರುವಿದ
ಮನಸ್ಸು ಕರೆಯಬಾರದು ಎಂದು ಹೇಳುತ
ಮೂಗಿಗೊಂದು ಮುತ್ತು ಮುಡಿಸಿದ
ಯಾರು ತಂದರೆ ಜುಮುಕಿಯ ಓಓಓಓ
ಕೊರಳ ಹವಳ ಮಾಲೆಯ
ಯಾರು ತಂದರೆ ಗೆಜ್ಜೆಯ ಓಓಓಓ
ಜಡೆಗೆ ಮುಡಿಸೊ ಜಾಜಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಯಾರು ತಂದರೆ ಜುಮುಕಿಯ
ಕೊರಳ ಹವಳ ಮಾಲೆಯ
ಯಾರು ತಂದರೆ ಗೆಜ್ಜೆಯ ಓಓಓಓ
ಜಡೆಗೆ ಮುಡಿಸೊ ಜಾಜಿಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಬೊಗಸೆ ತುಂಬ ಚುಕಕಿ ತಂದು ಮಲ್ಲೆ ಎಂದು ಮುಡಿಸಿದ
ಯಾರು ಅವನು ಚಂದಿರನೇ ಓಓಓಓ
ಮೋಡ ನೀರಿನಲ್ಲಿ ನಿಲ್ಲಿಸಿ ಗೆಜ್ಜೆ ಎಂದು ಕಟ್ಟಿದ
ಯಾರು ಅವನು ಕೃಷ್ಣನೇ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಅವರ ಇವರ ಬಳಿಯಲಿ
ನಮ್ಮ ಸರಸವ ಹೇಳಬೇಡ ಎಂದು ಹೇಳಿದ
ಮದುವೆಯಾಗುವರೆವಿಗು ತನ್ನ ಹೆಸರನು
ತಿಳಿಸಬೇಡ ಎಂದು ಹೇಳಿದ
 
ಯಾರು ತಂದರೆ ನಾಚಿಕೆಯ ಓಓಓಓ
ಮದುವೆಯಾಗೊ ಬಯಕೆಯ
ಯಾರು ತಂದರೆ ಮೊಡವೆಯ ಓಓಓಓ
ಕನಸ್ಸು ತಿನ್ನೊ ಮಂಡಿಗೆಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ
 
ಯಾರು ತಂದರೆ ನಾಚಿಕೆಯ ಓಓಓಓ
ಮದುವೆಯಾಗೊ ಬಯಕೆಯ
ಯಾರು ತಂದರೆ ಮೊಡವೆಯ ಓಓಓಓ
ಕನಸ್ಸು ತಿನ್ನೊ ಮಂಡಿಗೆಯ
ರಾಮ ರಾಮ ಬಿಡಿರೆ ನನ್ನ ಕಾಡದೆ
ಹೆಸರು ಹೇಳಲೇಕೊ ನಂಗೆ ನಾಚಿಕೆ

Rama Rama Nanna song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by Chithra, Music Composed by Hamsalekha, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ