Preethige Preethige Lyrics

ಪ್ರೀತಿಗೆ ಪ್ರೀತಿಗೆ Lyrics

in Halliyadarenu Shiva

in ಹಳ್ಳಿಯಾದರೇನು ಶಿವ

LYRIC

Song Details Page after Lyrice

ಹೆದರಬಾರದು ಲೋಕಕೇ ಏಏಏ
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ
 
ನದಿ ಕಡಲು ಗಿರಿ ಮುಗಿಲು
ನಿಯಮವಾಗಿದೆ ಬೆರೆಯಲು
ಯಾರಿಗೆದೆಯಿದೆ ತಡೆಯಲು
ಜನರ ನಿಯಮ ಎಷ್ಟೋ ಅಕ್ರಮ
ಪ್ರೀತಿ ಬರುತಿದೆ ಮುರಿಯಲು
ಯಾರಿಗೆದೆಯಿದೆ ತಡೆಯಲು
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
 
||ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ||
 
ಅದೇ ಜನರು ಅದೇ ಕಲಹ
ಯುಗಯುಗಾಂತರದಿಂದಲು ಹೃದಯ ಒಡೆಯುವ ಕೈಗಳು
ಒಳ್ಳೆ ಜೊತೆಯ ಒಳ್ಳೆ ಕತೆಯ
ಕೇಳಿಸಿ ನೋಡುವ ಮೂರ್ಖರು
ಕಂಡು ಕಾಣದ ಕುರುಡರು
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
 
||ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ||

ಹೆದರಬಾರದು ಲೋಕಕೇ ಏಏಏ
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ
 
ನದಿ ಕಡಲು ಗಿರಿ ಮುಗಿಲು
ನಿಯಮವಾಗಿದೆ ಬೆರೆಯಲು
ಯಾರಿಗೆದೆಯಿದೆ ತಡೆಯಲು
ಜನರ ನಿಯಮ ಎಷ್ಟೋ ಅಕ್ರಮ
ಪ್ರೀತಿ ಬರುತಿದೆ ಮುರಿಯಲು
ಯಾರಿಗೆದೆಯಿದೆ ತಡೆಯಲು
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
 
||ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ||
 
ಅದೇ ಜನರು ಅದೇ ಕಲಹ
ಯುಗಯುಗಾಂತರದಿಂದಲು ಹೃದಯ ಒಡೆಯುವ ಕೈಗಳು
ಒಳ್ಳೆ ಜೊತೆಯ ಒಳ್ಳೆ ಕತೆಯ
ಕೇಳಿಸಿ ನೋಡುವ ಮೂರ್ಖರು
ಕಂಡು ಕಾಣದ ಕುರುಡರು
ಪ್ರಾಣವೆ ಹೋಗಲಿ ಪ್ರಳಯವೆ ಆಗಲಿ
ಹೆದರಬಾರದು ಲೋಕಕೇ….
 
||ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರಗಿನ ಕೋಟೆಯೇ||

Preethige Preethige song lyrics from Kannada Movie Halliyadarenu Shiva starring Kumar Govind, Charulatha, Lokesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Umakanth and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ