ಎಕ್ಕುಟ್ಟೋದ ಭೂಮಿಯಲಿ ನಿಂಗೆ ನೀನೆ ಪರಮಾತ್ಮ
ನಿನ್ನಲ್ಲಿ ನಿಂಗೆ ನಂಬಿಕೆಯಿಲ್ಲ ಅಂದ್ರೆ ಆಗುತ್ತೀನಿ ಪ್ರೇತಾತ್ಮ
ಕಟ್ಟು ನಿನ್ನ ಮೂರ್ಖತನದ ಹಳೆಯ ಗೋಣಿಚೀಲ
ಲೆಕ್ಕ ಹಾಕು ನಿಂಗೆ ನೀನೆ ಮಾಡ್ಕೊಂಡ ಮೋಸದ ಸಾಲ
ಜೀವನ ಯಜ್ಞ ತಿಳಿದೋನೆ ತಜ್ಞ
ಜೀವನ ಯಜ್ಞ ಅರಿತೋನೆ ಸರ್ವಜ್ಞ
ಬಂದೆ ನೀನು ಭೂಮಿಗೆ ನಾಲ್ಕು ದಿನ ಬಾಳ್ವೆಗೆ
ನನ್ನವರು ಯಾರೆಂದು ಹುಡುಕು ನಿನ್ನ ಪಾಲಿಗೆ
ಆಗಬೇಕು ನಿಂಗೀಗ ಲಾಲನೆ ಪಾಲನೆ
ಯಾರಿಂದ ಯಾವಾಗ ಆಗಬಹುದೆ ಸಾಧನೆ
ನಿಂಗೆ ನೀನೊಬ್ಬನೆ ಯಾಕಿಲ್ಲಿರೊ ಚಿಂತನೆ
ನೀನೆ ಹುಟ್ಸಿದ್ ಆಚಾರ ತಪ್ಪಿದ್ದಲ್ಲ ಗ್ರಹಚಾರ
ನಿನ್ನ ನಿಯಮ ಬೇರೆಬೆ ಗೆಲ್ಲುವೆ ನೀ ಯಾರನ್ನೆ
ಖಾಲಿ ಕೈಯ್ಯ ಸರದಾರ ಮಾಡ್ಕೊ ಜೀವನ ಮಂದಾರ
ಮಾಡ್ಕೊ ಜೀವನ ಮಂದಾರ
ಮಾಡ್ಕೊ ಜೀವನ ಮಂದಾರ
ಮನ್ಸಲ್ಲಿರೊ ಮೋಹವನ್ನು ಸುಟ್ಟಾಕು ನೀನು
ಕನ್ಸಲ್ಲಿರೊ ಗೋಪುರವ ಕಟ್ಟೋದ್ಯಾವಾಗ ನೀನು
ಚಂಚಲ ಮನಸ್ಸು ನಿಂದು ಬಾಲ ಇಲ್ಲದ ವಾನರ
ಆಸೆಯೆಂಬ ಕುದುರೆಗೆ ಹಾಕು ಮೂಗುದಾರ
ಜೀವನ ಯಜ್ಞ ತಿಳಿದೋನೆ ತಜ್ಞ
ಜೀವನ ಯಜ್ಞ ಅರಿತೋನೆ ಸರ್ವಜ್ಞ
||ಎಕ್ಕುಟ್ಟೋದ ಭೂಮಿಯಲಿ ನಿಂಗೆ ನೀನೆ ಪರಮಾತ್ಮ
ನಿನ್ನಲ್ಲಿ ನಿಂಗೆ ನಂಬಿಕೆಯಿಲ್ಲ ಅಂದ್ರೆ ಆಗುತ್ತೀನಿ ಪ್ರೇತಾತ್ಮ
ಕಟ್ಟು ನಿನ್ನ ಮೂರ್ಖತನದ ಹಳೆಯ ಗೋಣಿಚೀಲ
ಲೆಕ್ಕ ಹಾಕು ನಿಂಗೆ ನೀನೆ ಮಾಡ್ಕೊಂಡ ಮೋಸದ ಸಾಲ||
ಭೋಗವೆಂಬ ಕುದುರೆಯ ಏರಿ ಬಂದೆ ಸುಮ್ಮನೆ
ಚಿಂತೆಯ ಮೆಲ್ಲಗೆ ಉರಿಸಿ ಬೆಳಕನರಸೊ ಯೋಜನೆ
ಬದುಕೋದ್ ನೀನ್ ಮೂರೆ ದಿನ ದೂರ ಇಲ್ಲ ಸಾಯೊ ಕ್ಷಣ
ಕಾಮಕ್ರೋಧ ಬದಿಗೆ ಇರಿಸಿ ನಡೆಸು ನಿನ್ನ ಜೀವನ
ಒಂಟಿ ಬಾಳ ಬದುಕಲ್ಲಿ ತಪ್ಪಿದ್ದಲ್ಲ ಯಾತನೆ
ಈ ಜೀವನ ಮುಂದೆ ಏನು ಅನ್ನೋದೊಂದೆ ಯೋಚನೆ
ಮುಟ್ಟಿದ್ದೆಲ್ಲ ಪಾಪನೆ ಕೇಳೊರಿಲ್ಲ ರೋಧನೆ
ಒಂಟಿ ಕಣ್ಣ ಕಣ್ಣೀರು ಅಳಿಸೋರ್ಯಾರು ಒಂಚೂರು
ಜಾತಿ ಧರ್ಮ ಬೇಕು ಅನ್ನೊ ಕೆಟ್ಟ ಹುಲ ನೀನು
ಪಾಪ ಪುಣ್ಯ ಲೆಕ್ಕಚಾರ ಸಾವಿನ ಮುಂದೆ ನೋಡು
ಎಕ್ಕುಟ್ಟೋದ ಭೂಮಿಯಲಿ ನಿಂಗೆ ನೀನೆ ಪರಮಾತ್ಮ
ನಿನ್ನಲ್ಲಿ ನಿಂಗೆ ನಂಬಿಕೆಯಿಲ್ಲ ಅಂದ್ರೆ ಆಗುತ್ತೀನಿ ಪ್ರೇತಾತ್ಮ
ಕಟ್ಟು ನಿನ್ನ ಮೂರ್ಖತನದ ಹಳೆಯ ಗೋಣಿಚೀಲ
ಲೆಕ್ಕ ಹಾಕು ನಿಂಗೆ ನೀನೆ ಮಾಡ್ಕೊಂಡ ಮೋಸದ ಸಾಲ
ಜೀವನ ಯಜ್ಞ ತಿಳಿದೋನೆ ತಜ್ಞ
ಜೀವನ ಯಜ್ಞ ಅರಿತೋನೆ ಸರ್ವಜ್ಞ
ಬಂದೆ ನೀನು ಭೂಮಿಗೆ ನಾಲ್ಕು ದಿನ ಬಾಳ್ವೆಗೆ
ನನ್ನವರು ಯಾರೆಂದು ಹುಡುಕು ನಿನ್ನ ಪಾಲಿಗೆ
ಆಗಬೇಕು ನಿಂಗೀಗ ಲಾಲನೆ ಪಾಲನೆ
ಯಾರಿಂದ ಯಾವಾಗ ಆಗಬಹುದೆ ಸಾಧನೆ
ನಿಂಗೆ ನೀನೊಬ್ಬನೆ ಯಾಕಿಲ್ಲಿರೊ ಚಿಂತನೆ
ನೀನೆ ಹುಟ್ಸಿದ್ ಆಚಾರ ತಪ್ಪಿದ್ದಲ್ಲ ಗ್ರಹಚಾರ
ನಿನ್ನ ನಿಯಮ ಬೇರೆಬೆ ಗೆಲ್ಲುವೆ ನೀ ಯಾರನ್ನೆ
ಖಾಲಿ ಕೈಯ್ಯ ಸರದಾರ ಮಾಡ್ಕೊ ಜೀವನ ಮಂದಾರ
ಮಾಡ್ಕೊ ಜೀವನ ಮಂದಾರ
ಮಾಡ್ಕೊ ಜೀವನ ಮಂದಾರ
ಮನ್ಸಲ್ಲಿರೊ ಮೋಹವನ್ನು ಸುಟ್ಟಾಕು ನೀನು
ಕನ್ಸಲ್ಲಿರೊ ಗೋಪುರವ ಕಟ್ಟೋದ್ಯಾವಾಗ ನೀನು
ಚಂಚಲ ಮನಸ್ಸು ನಿಂದು ಬಾಲ ಇಲ್ಲದ ವಾನರ
ಆಸೆಯೆಂಬ ಕುದುರೆಗೆ ಹಾಕು ಮೂಗುದಾರ
ಜೀವನ ಯಜ್ಞ ತಿಳಿದೋನೆ ತಜ್ಞ
ಜೀವನ ಯಜ್ಞ ಅರಿತೋನೆ ಸರ್ವಜ್ಞ
||ಎಕ್ಕುಟ್ಟೋದ ಭೂಮಿಯಲಿ ನಿಂಗೆ ನೀನೆ ಪರಮಾತ್ಮ
ನಿನ್ನಲ್ಲಿ ನಿಂಗೆ ನಂಬಿಕೆಯಿಲ್ಲ ಅಂದ್ರೆ ಆಗುತ್ತೀನಿ ಪ್ರೇತಾತ್ಮ
ಕಟ್ಟು ನಿನ್ನ ಮೂರ್ಖತನದ ಹಳೆಯ ಗೋಣಿಚೀಲ
ಲೆಕ್ಕ ಹಾಕು ನಿಂಗೆ ನೀನೆ ಮಾಡ್ಕೊಂಡ ಮೋಸದ ಸಾಲ||
ಭೋಗವೆಂಬ ಕುದುರೆಯ ಏರಿ ಬಂದೆ ಸುಮ್ಮನೆ
ಚಿಂತೆಯ ಮೆಲ್ಲಗೆ ಉರಿಸಿ ಬೆಳಕನರಸೊ ಯೋಜನೆ
ಬದುಕೋದ್ ನೀನ್ ಮೂರೆ ದಿನ ದೂರ ಇಲ್ಲ ಸಾಯೊ ಕ್ಷಣ
ಕಾಮಕ್ರೋಧ ಬದಿಗೆ ಇರಿಸಿ ನಡೆಸು ನಿನ್ನ ಜೀವನ
ಒಂಟಿ ಬಾಳ ಬದುಕಲ್ಲಿ ತಪ್ಪಿದ್ದಲ್ಲ ಯಾತನೆ
ಈ ಜೀವನ ಮುಂದೆ ಏನು ಅನ್ನೋದೊಂದೆ ಯೋಚನೆ
ಮುಟ್ಟಿದ್ದೆಲ್ಲ ಪಾಪನೆ ಕೇಳೊರಿಲ್ಲ ರೋಧನೆ
ಒಂಟಿ ಕಣ್ಣ ಕಣ್ಣೀರು ಅಳಿಸೋರ್ಯಾರು ಒಂಚೂರು
ಜಾತಿ ಧರ್ಮ ಬೇಕು ಅನ್ನೊ ಕೆಟ್ಟ ಹುಲ ನೀನು
ಪಾಪ ಪುಣ್ಯ ಲೆಕ್ಕಚಾರ ಸಾವಿನ ಮುಂದೆ ನೋಡು
Yakkut Hoda Bhoomiyali song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned by Santhu,J.D. Shiva Saralebettu Sung by Vijay praksh, Music Composed by Ashley Michael, film is Directed by Shivu Saralebettu and film is released on 2018