ನಡುರಾತ್ರಿಯ ಚಳಿಯಲ್ಲಿಯು ನಿನ್ನದೆ ನೆನಪು ಓ ಇನಿಯ
ಸುಡುನೆತ್ತಿಯ ಬಿಸಿಲಲ್ಲಿಯು ನಿನ್ನದೆ ನೆನಪು ಓ ಇನಿಯ
ಮಳೆಹನಿಯು ನಿಂತರು ಮರದನಿಯು ಬಿಡದೆ ಬೀಳುತ್ತಿದೆ
ಕಂಬನಿಯು ನಿಂತರು ಮನಸ್ಸೊಂದು ಬಿಡದೆ ಅಳುತ್ತಲಿದೆ
ನೀ ಬರೊ ದಾರಿಯ ಕಾಯುತಲೇ ನಾ
ಕಳೆಯುವೆ ನನ್ನಯ ಹರುಷವನೆ
ನೀ ಬರೊ ದಾರಿಯ ಕಾಯುತಲೇ ನಾ
ಕಳೆಯುವೆ ನನ್ನಯ ಹರುಷವನೆ
ಕ್ಷಮಿಸು ನೀ ನನ್ನಯ ಮುನಿಸನು
||ನಡುರಾತ್ರಿಯ ಚಳಿಯಲ್ಲಿಯು ನಿನ್ನದೆ ನೆನಪು ಓ ಇನಿಯ
ಸುಡುನೆತ್ತಿಯ ಬಿಸಿಲಲ್ಲಿಯು ನಿನ್ನದೆ ನೆನಪು ಓ ಇನಿಯ||
ನಿನ್ನನರಿಯದೆ ನಾ ಹೋದೆನಲ್ಲ ನೀ ಇರದಿದ್ದರೆ ನಾನೇನು ಅಲ್ಲ

ನೀ ಕೊಟ್ಟ ಸಲುಗೆಯೆ ಮುಳ್ಳಾಯಿತೇನೊ
ನಿನ್ನಯ ಖುಷಿಯನೆ ಚಿವುಟಿದೆ ನಾ
ನೀ ಕೊಟ್ಟ ಸಲುಗೆಯೆ ಮುಳ್ಳಾಯಿತೇನೊ
ನಿನ್ನಯ ಖುಷಿಯನೆ ಚಿವುಟಿದೆ ನಾ
ಮರಳಿ ಬಾ ಗೂಡಿದು ನಿನ್ನದೆ

Nadu Ratriya song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned bySung by Sangeetha Balachandra, Music Composed by Ashley Michael, film is Directed by Shivu Saralebettu and film is released on 2018