Jagada Niyama Lyrics

ಜಗದ ನಿಯಮ Lyrics

in Gvana Yajna

in ಜೀವನ ಯಜ್ಞ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಜಗದ ನಿಯಮ ಬರ್ದೋನೆ ಬ್ರಹ್ಮ ಜೀವ್ನನೆ ಕರ್ಮ ಕೇಳಯ್ಯ
ಪರ್ಪಂಚದೆಲ್ಲ ನೋವು ನಲಿವು ಎಲ್ಲದು ನಿನ್ನದೆ ನೋಡಯ್ಯ
ಕೊನೆಗೆ ಮಣ್ಣಲ್ಲಿ ಮಣ್ಣಾಗುವೆ ಮಾರಾಯ
ಕೊನೆಗೆ ಮಣ್ಣಲ್ಲಿ ಮಣ್ಣಾಗುವೆ ಮಾರಾಯ
ಹಾಲು ಕುಡಿದವ ನೀನಯ್ಯ ಜೀವ್ನನೆ ಕುತೂಹಲ ಕೇಳಯ್ಯ
ಹಾಲು ಕುಡಿದವ ನೀನಯ್ಯ ಜೀವ್ನನೆ ಕುತೂಹಲ ಕೇಳಯ್ಯ
ಸುಳ್ಳು ಜೀವನ ಎಲ್ಲವು ಶೂನ್ಯ ಬೆಪ್ಪ
ಮಾಡಬೇಡ ತಪ್ಪ ನೀ ಮಾಡಬೇಡ ತಪ್ಪ
ಮಾಡಬೇಡ ತಪ್ಪ ನೀ ಮಾಡಬೇಡ ತಪ್ಪ
ಈ ಭುವಿಯೆ ಒಂದು ರಂಗಮಂದಿರ ನೀನೊಬ್ಬ ಇಲ್ಲಿ ವೇಷ
ಈ ಜೀವನ ಸ ಆಗೊಮುಂಚೆ ಏನಾದ್ರು ಮಾಡು ಸಾಹಸ
ಇರೋದು ಮೂರು ದಿವಸ ಎದ್ದೇಳೊ ನೀ  ಮನುಷ್ಯ
ಯಾರಿಗೊತ್ತು ನಾಳೆ ಜಗತ್ತು ಆಗಬಹುದು ಧ್ವಂಸ
ಆಗಬಹುದು ಧ್ವಂಸ
ಕಾಣ್ಕೊ ಕನಸ್ಸ ಮಾಡ್ಕೊ ನನಸ ಶುದ್ದಿ ಇಟ್ಕೊ ಮನುಷ್ಯ
ಜೀವನ ಯಜ್ಞ ಬರಲಿದೆ ಒಂದೊಳ್ಳೆ ಧೂಮ 

Jagada Niyama song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned bySung by Rathish Rathnamala, Music Composed by Ashley Michael, film is Directed by Shivu Saralebettu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ