ಹರಿದ ಒಂದು ಹಾಳೆಯು ಪುನಃ ಹರಿದಿದೆ
ಮನಸ್ಸೊಂದು ಸುಮ್ಮನೆ ಬಿಕ್ಕಿ ಅಳುತ್ತಿದೆ
ಹರಿದ ಒಂದು ಹಾಳೆಯು ಪುನಃ ಹರಿದಿದೆ
ಮನಸ್ಸೊಂದು ಸುಮ್ಮನೆ ಬಿಕ್ಕಿ ಅಳುತ್ತಿದೆ
ನೋವಲೆರಡು ಸಿಹಿಯಾದ ಕಣ್ಣೀರು ನಿನ್ನೊರತು ನನಗೆ ಇನ್ಯಾರು
ನೋವಲೆರಡು ಸಿಹಿಯಾದ ಕಣ್ಣೀರು ನಿನ್ನೊರತು ನನಗೆ ಇನ್ಯಾರು
ಹರಿದ ಒಂದು ಹಾಳೆಯು ಪುನಃ ಹರಿದಿದೆ
ಹೃದಯದ ಗಾಯಕ್ಕೆ ಔಷಧಿ ಬೇಕಿದೆ
ಎದೆಯಲಿ ನಿನ್ನದೆ ಅಳಿಸಲಾಗದ ಕತೆಯಿದೆ
ಮಳೆಗಾಲದ ಬಿಸಿಲಂತೆಯೆ ಕಣ್ಮುಂದೆ ನೀ ನಿಂತಿರಲು
ನಗುತಿರುವೆ ನಾ ನರಕದಲು
ಮಳೆಗಾಲದ ಬಿಸಿಲಂತೆಯೆ ಕಣ್ಮುಂದೆ ನೀ ನಿಂತಿರಲು
ನಗುತಿರುವೆ ನಾ ನರಕದಲು
ನೆನಪೊಂದು ಹೇಳದಂತ ಕ್ರೂರಿ ನೀ ಎಂದು ಹೋಗದಿರು ಕೈಜಾರಿ

Harida Ondu song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned bySung by Sangeetha Balachandra , Music Composed by Ashley Michael, film is Directed by Shivu Saralebettu and film is released on 2018