Bahala Dinagala Lyrics

ಬಹಳ ದಿನಗಳ Lyrics

in Gvana Yajna

in ಜೀವನ ಯಜ್ಞ

LYRIC

Song Details Page after Lyrice

ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ಮನಸ್ಸಲ್ಲೇಕೊ ಒಂತರ ತಲ್ಲೀನನಾನಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ನೀನೊಂದು ಸುಂದರವಾದ ಕವಿತೆ
ನಿನ್ನೋಡಿ ಹಾಡುವುದ ನಾ ಕಲಿತೆ
ನೀನೆ ನನ್ನಯ ಅಂತರ್ಜಾಲ
ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
 
ನಿನ್ನನ್ನು ನೋಡಿ ಸೋಮಾರಿಯಾಗಿರುವ
ಬಯಕೆಗೆ ನನಗೆ ಬರುತಿಲ್ಲ
ನಿನ್ನನ್ನು ನೋಡಿ ಸೋಮಾರಿಯಾಗಿರುವ
ಬಯಕೆಗೆ ನನಗೆ ಬರುತಿಲ್ಲ
ಉದ್ಯೋಗವ ನೀಡಿದೆ ನೀನು ನಿನ್ನಿಂದೆಯೆ ಇನ್ಮೇಲೆ ನಾನು
ನನ್ನ ಸಿಂಡ್ರೆಲ್ಲ ನೀನೇನ
ಯಾವಾಗ ನಿನ್ನ ಆಗಮನ
 
|| ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ಮನಸ್ಸಲ್ಲೇಕೊ ಒಂತರ ತಲ್ಲೀನನಾನಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ||

ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ಮನಸ್ಸಲ್ಲೇಕೊ ಒಂತರ ತಲ್ಲೀನನಾನಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ನೀನೊಂದು ಸುಂದರವಾದ ಕವಿತೆ
ನಿನ್ನೋಡಿ ಹಾಡುವುದ ನಾ ಕಲಿತೆ
ನೀನೆ ನನ್ನಯ ಅಂತರ್ಜಾಲ
ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
 
ನಿನ್ನನ್ನು ನೋಡಿ ಸೋಮಾರಿಯಾಗಿರುವ
ಬಯಕೆಗೆ ನನಗೆ ಬರುತಿಲ್ಲ
ನಿನ್ನನ್ನು ನೋಡಿ ಸೋಮಾರಿಯಾಗಿರುವ
ಬಯಕೆಗೆ ನನಗೆ ಬರುತಿಲ್ಲ
ಉದ್ಯೋಗವ ನೀಡಿದೆ ನೀನು ನಿನ್ನಿಂದೆಯೆ ಇನ್ಮೇಲೆ ನಾನು
ನನ್ನ ಸಿಂಡ್ರೆಲ್ಲ ನೀನೇನ
ಯಾವಾಗ ನಿನ್ನ ಆಗಮನ
 
|| ಬಹಳ ದಿನಗಳ ನಂತರ ಉದ್ಯೋಗಿಯಾಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ
ಮನಸ್ಸಲ್ಲೇಕೊ ಒಂತರ ತಲ್ಲೀನನಾನಗಿರುವೆ
ನಿನ್ನ ನೋಡಿದ ನಂತರ ಕಳೆದೆಹೋಗಿರುವೆ||

Bahala Dinagala song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned by Santhu.J.D. Sung by keerthan holla, Music Composed by Ashley Michael, film is Directed by Shivu Saralebettu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ