Shambho Shankara Lyrics

ಶಂಭೋ ಶಂಕರ Lyrics

in Gvana Yajna

in ಜೀವನ ಯಜ್ಞ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ಶಿವ ಓಂ ಶಿವ ಓಂ ಶಿವ ಓಂ
ಶಂಭೊ ಶಂಕರ ಕಾಯೊ ಗಿರಿಧರ ಭಕ್ತ ಭಯಂಕರ
ನೀಲಾಂಬರ
ಶಂಭೊ ಶಂಕರ ಕಾಯೊ ಗಿರಿಧರ ಭಕ್ತ ಭಯಂಕರ
ನೀಲಾಂಬರ
ಡಮರುಗ ಬಡಿಯುತ ತಾಂಡವನಾಡುತ ಕುಣಿಯುವ ರುದ್ರನೆ
ಭಸ್ಮವ ಲೇಪಿಸಿ ತ್ರಿಶೂಲ ಹಿಡಿದ ಸ್ಮಶಾನ ಭದ್ರನೆ
ಡಮರುಗ ಬಡಿಯುತ ತಾಂಡವನಾಡುತ ಕುಣಿಯುವ ರುದ್ರನೆ
ಭಸ್ಮವ ಲೇಪಿಸಿ ತ್ರಿಶೂಲ ಹಿಡಿದ ಸ್ಮಶಾನ ಭದ್ರನೆ
ಡಮಡಮಡಮಡಮಡಮಡಮ ಡಮರುಗ ಹಸ್ತ
ಧಿಮಿಧಿಮಿಧಿಮಿಧಿಮಿಧಿಮಿಧಿಮಿ ತಾಂಡವ ನಾಟ್ಯ
ಡಮಡಮಡಮಡಮಡಮಡಮ ಡಮರುಗ ಹಸ್ತ
ಧಿಮಿಧಿಮಿಧಿಮಿಧಿಮಿಧಿಮಿಧಿಮಿ ತಾಂಡವ ನಾಟ್ಯ
ನಾಗೇಶ್ವರ ಶಿವ ಗೌರೀಶ್ವರ ರುದ್ರೇಶ್ವರ ಶಿವ ವಿಶ್ವೇಶ್ವರ
ನಾಗೇಶ್ವರ ಶಿವ ಗೌರೀಶ್ವರ ರುದ್ರೇಶ್ವರ ಶಿವ ವಿಶ್ವೇಶ್ವರ
ಶಂಭೊ ಶಂಕರ ಕಾಯೊ ಗಿರಿಧರ
ಶಂಭೊ ಶಂಕರ ಕಾಯೊ ಗಿರಿಧರ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈಃ ನಕಾರಾಯ ನಮಃ ಶಿವಾಯ
ಲೋಕಪಾಲ ಮಹಾಕಾಲ ಚಂದ್ರಪಾಲ ಸರ್ಪಗಾಲ
ಭೂದೇವ ದೇವ ದೇವ ಗುರುದೇವ ಮಹಾದೇವ
ಲೋಕಪಾಲ ಮಹಾಕಾಲ ಚಂದ್ರಪಾಲ ಸರ್ಪಗಾಲ
ಭೂದೇವ ದೇವ ದೇವ ಗುರುದೇವ ಮಹಾದೇವ
 
ಭೂತೇಶ್ವರ ಮಹೇಶ್ವರ ದಿಗಂಬರ ಗಂಗಾಧರ
ಲೋಕಾಂಕರ ದ್ಯುತಿಧರ ನಿತ್ಯಸುಂದರ ಓಂಕಾರ
ಹರ ಹರ ಹರ ಹರ ಹರ ಹರ ಹೇ ಚಂದ್ರಶೇಖರ
ಹರ ಹರ ಹರ ಹರ ಹರ ಹರ ಹೇ ಶಿವಶಂಕರ
ಹರ ಹರ ಹರ ಹರ ಹರ ಹರ ಹೇ ಚಂದ್ರಶೇಖರ
ಹರ ಹರ ಹರ ಹರ ಹರ ಹರ ಹೇ ಶಿವಶಂಕರ
ಶಂಕರ ಶಂಕರ ಶಂಕರ ಹೇ ಶಿವಶಂಕರ
 
ಆಚಾರ್ಯ ರುದ್ರಾಯ ಮೃತ್ಯುಂಜಯ
ಅನಂತಾಯ ತಾರಕಾಯ ಅಭ್ಯಕ್ತಾಯ
ಗಿರೀಶಾಯ ಸಿರಿಪ್ರಿಯ ಅಷ್ಟಮಾರ್ಥಾಯ
ಪಂಚಪತ್ರ ಪುಷ್ಪತಂತ್ರ  ವೀರಭದ್ರಾಯ
ಶಿವಶಿವಶಿವಶಿವ ಹೇ ಗೌರಿಶಂಕರ
ಶಿವಶಿವಶಿವಶಿವಶಿವಶಿವ ಉಮಾಮಹೇಶ್ವರ
ಶಿವಶಿವಶಿವಶಿವ ಹೇ ಗೌರಿಶಂಕರ
ಶಿವಶಿವಶಿವಶಿವಶಿವಶಿವ ಉಮಾಮಹೇಶ್ವರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಓಂ ಶಿವ ಓಂ ಶಿವ ಓಂ ಶಿವ ಓಂ
 

ಓಂ ಶಿವ ಓಂ ಶಿವ ಓಂ ಶಿವ ಓಂ
ಶಂಭೊ ಶಂಕರ ಕಾಯೊ ಗಿರಿಧರ ಭಕ್ತ ಭಯಂಕರ
ನೀಲಾಂಬರ
ಶಂಭೊ ಶಂಕರ ಕಾಯೊ ಗಿರಿಧರ ಭಕ್ತ ಭಯಂಕರ
ನೀಲಾಂಬರ
ಡಮರುಗ ಬಡಿಯುತ ತಾಂಡವನಾಡುತ ಕುಣಿಯುವ ರುದ್ರನೆ
ಭಸ್ಮವ ಲೇಪಿಸಿ ತ್ರಿಶೂಲ ಹಿಡಿದ ಸ್ಮಶಾನ ಭದ್ರನೆ
ಡಮರುಗ ಬಡಿಯುತ ತಾಂಡವನಾಡುತ ಕುಣಿಯುವ ರುದ್ರನೆ
ಭಸ್ಮವ ಲೇಪಿಸಿ ತ್ರಿಶೂಲ ಹಿಡಿದ ಸ್ಮಶಾನ ಭದ್ರನೆ
ಡಮಡಮಡಮಡಮಡಮಡಮ ಡಮರುಗ ಹಸ್ತ
ಧಿಮಿಧಿಮಿಧಿಮಿಧಿಮಿಧಿಮಿಧಿಮಿ ತಾಂಡವ ನಾಟ್ಯ
ಡಮಡಮಡಮಡಮಡಮಡಮ ಡಮರುಗ ಹಸ್ತ
ಧಿಮಿಧಿಮಿಧಿಮಿಧಿಮಿಧಿಮಿಧಿಮಿ ತಾಂಡವ ನಾಟ್ಯ
ನಾಗೇಶ್ವರ ಶಿವ ಗೌರೀಶ್ವರ ರುದ್ರೇಶ್ವರ ಶಿವ ವಿಶ್ವೇಶ್ವರ
ನಾಗೇಶ್ವರ ಶಿವ ಗೌರೀಶ್ವರ ರುದ್ರೇಶ್ವರ ಶಿವ ವಿಶ್ವೇಶ್ವರ
ಶಂಭೊ ಶಂಕರ ಕಾಯೊ ಗಿರಿಧರ
ಶಂಭೊ ಶಂಕರ ಕಾಯೊ ಗಿರಿಧರ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈಃ ನಕಾರಾಯ ನಮಃ ಶಿವಾಯ
ಲೋಕಪಾಲ ಮಹಾಕಾಲ ಚಂದ್ರಪಾಲ ಸರ್ಪಗಾಲ
ಭೂದೇವ ದೇವ ದೇವ ಗುರುದೇವ ಮಹಾದೇವ
ಲೋಕಪಾಲ ಮಹಾಕಾಲ ಚಂದ್ರಪಾಲ ಸರ್ಪಗಾಲ
ಭೂದೇವ ದೇವ ದೇವ ಗುರುದೇವ ಮಹಾದೇವ
 
ಭೂತೇಶ್ವರ ಮಹೇಶ್ವರ ದಿಗಂಬರ ಗಂಗಾಧರ
ಲೋಕಾಂಕರ ದ್ಯುತಿಧರ ನಿತ್ಯಸುಂದರ ಓಂಕಾರ
ಹರ ಹರ ಹರ ಹರ ಹರ ಹರ ಹೇ ಚಂದ್ರಶೇಖರ
ಹರ ಹರ ಹರ ಹರ ಹರ ಹರ ಹೇ ಶಿವಶಂಕರ
ಹರ ಹರ ಹರ ಹರ ಹರ ಹರ ಹೇ ಚಂದ್ರಶೇಖರ
ಹರ ಹರ ಹರ ಹರ ಹರ ಹರ ಹೇ ಶಿವಶಂಕರ
ಶಂಕರ ಶಂಕರ ಶಂಕರ ಹೇ ಶಿವಶಂಕರ
 
ಆಚಾರ್ಯ ರುದ್ರಾಯ ಮೃತ್ಯುಂಜಯ
ಅನಂತಾಯ ತಾರಕಾಯ ಅಭ್ಯಕ್ತಾಯ
ಗಿರೀಶಾಯ ಸಿರಿಪ್ರಿಯ ಅಷ್ಟಮಾರ್ಥಾಯ
ಪಂಚಪತ್ರ ಪುಷ್ಪತಂತ್ರ  ವೀರಭದ್ರಾಯ
ಶಿವಶಿವಶಿವಶಿವ ಹೇ ಗೌರಿಶಂಕರ
ಶಿವಶಿವಶಿವಶಿವಶಿವಶಿವ ಉಮಾಮಹೇಶ್ವರ
ಶಿವಶಿವಶಿವಶಿವ ಹೇ ಗೌರಿಶಂಕರ
ಶಿವಶಿವಶಿವಶಿವಶಿವಶಿವ ಉಮಾಮಹೇಶ್ವರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಎದ್ದು ಬಾರೊ ಮುರಹರ ಮಾಡು ದುಷ್ಟಸಂಹಾರ
ಓಂ ಶಿವ ಓಂ ಶಿವ ಓಂ ಶಿವ ಓಂ
 

Shambho Shankara song lyrics from Kannada Movie Gvana Yajna starring Ramesh Bhat, B Jayashree, Mata Koppal, Lyrics penned by Rathish Rathnamala Sung by Swaravijayi Vijay praksh, Music Composed by Ashley Michael, film is Directed by Shivu Saralebettu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ