-
ಕುಹೂ ಕುಹೂ ಕುಹುಹು ಕುಹುಹು
ಕುಹೂ ಕುಹೂ ಕುಹುಹು ಕುಹುಹು
ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ಪಕ್ಕಳೆಯ ಮೇಲೆ ಜಾರದೆ ನಿಂತ ಹನಿ ನಾನಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ಚೆನ್ನ ನೀ ಚೆಲ್ವ ನೀ
ಚೆನ್ನ ನೀ ಚೆಲ್ವ ನೀ
ಬೆಳಗಿನ ಜಾವ ಎದೆಯೊಳಗೊಂದು ಕನಸಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ಮೊಗ್ಗಾಗಿದ್ದವಳಿಗ ಹೂ ಅದೆ ಕಂಗಳು
ಮಾವಿನ ಹೋಳುಗಳು ಪ್ರಾಯ ಒಂದೆ ಹೆಚ್ಚಳ
ಮೊನ್ನೆಯ ಹುಡುಗ ಪ್ರೀತಿಯ ಪುರುಷ ಕಣ್ಣೆ ನಂಬದು
ಎಳಸೆ ಕಾಣದು ಮೀಸೆ ಒಂದೆ ಹೆಚ್ಚಳ
ರೆಕ್ಕೆಬಲಿತ ಹಕ್ಕಿಗಳ ಮಾತುಕತೆಯ ತಾ ಕಂಡು
ಹಾಡು ಮರೆತಾವೊ ಕೋಗಿಲೆ ಹಿಂಡು
||ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ||
ಜಾಜಿಯ ಹೂವ ಮಂಟಪದಲ್ಲಿ ನಿಂತು ಒಟ್ಟಿಗೆ
ತೋಯ್ದ ಬಟ್ಟೆಗೆ ಎದೆಬಿಸಿಯುಣಿಸಿ
ಇಬ್ಬರು ಒಂದೆ ಬಿಂದಿಗೆಯಾಗಿ ಆಳ ಇಳಿಯುತ
ನೆನಪ ಒಗೆಯುತ ಎಳೆವಯಸೆಣಿಸಿ
ಕುಶಲ ಕೇಳಿತು ಹೆಂಗಣ್ಣು ಕ್ಷೇಮವೆಂದಿತು ಗಂಡುಸಿರು
ಮನಸ್ಸು ಮರೆತಿಲ್ಲ ವಯಸ್ಸು ನಿಂತಿಲ್ಲ
||ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ||
-
ಕುಹೂ ಕುಹೂ ಕುಹುಹು ಕುಹುಹು
ಕುಹೂ ಕುಹೂ ಕುಹುಹು ಕುಹುಹು
ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ಪಕ್ಕಳೆಯ ಮೇಲೆ ಜಾರದೆ ನಿಂತ ಹನಿ ನಾನಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ಚೆನ್ನ ನೀ ಚೆಲ್ವ ನೀ
ಚೆನ್ನ ನೀ ಚೆಲ್ವ ನೀ
ಬೆಳಗಿನ ಜಾವ ಎದೆಯೊಳಗೊಂದು ಕನಸಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ಮೊಗ್ಗಾಗಿದ್ದವಳಿಗ ಹೂ ಅದೆ ಕಂಗಳು
ಮಾವಿನ ಹೋಳುಗಳು ಪ್ರಾಯ ಒಂದೆ ಹೆಚ್ಚಳ
ಮೊನ್ನೆಯ ಹುಡುಗ ಪ್ರೀತಿಯ ಪುರುಷ ಕಣ್ಣೆ ನಂಬದು
ಎಳಸೆ ಕಾಣದು ಮೀಸೆ ಒಂದೆ ಹೆಚ್ಚಳ
ರೆಕ್ಕೆಬಲಿತ ಹಕ್ಕಿಗಳ ಮಾತುಕತೆಯ ತಾ ಕಂಡು
ಹಾಡು ಮರೆತಾವೊ ಕೋಗಿಲೆ ಹಿಂಡು
||ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ||
ಜಾಜಿಯ ಹೂವ ಮಂಟಪದಲ್ಲಿ ನಿಂತು ಒಟ್ಟಿಗೆ
ತೋಯ್ದ ಬಟ್ಟೆಗೆ ಎದೆಬಿಸಿಯುಣಿಸಿ
ಇಬ್ಬರು ಒಂದೆ ಬಿಂದಿಗೆಯಾಗಿ ಆಳ ಇಳಿಯುತ
ನೆನಪ ಒಗೆಯುತ ಎಳೆವಯಸೆಣಿಸಿ
ಕುಶಲ ಕೇಳಿತು ಹೆಂಗಣ್ಣು ಕ್ಷೇಮವೆಂದಿತು ಗಂಡುಸಿರು
ಮನಸ್ಸು ಮರೆತಿಲ್ಲ ವಯಸ್ಸು ನಿಂತಿಲ್ಲ
||ಮಳೆ ಬಂದಾದ ಮರುಘಳಿಗೆ ನೀ ನಗೊ ಹೂವಂತೆ
ಚೆನ್ನಿ ನೀ ಚೆಲ್ವಿ ನೀ
ಚೆನ್ನಿ ನೀ ಚೆಲ್ವಿ ನೀ
ತಿಂಗಳ ಮಾವು ಮುಗಿಲೊಳಗಿಂದ ಮನೆಗಿಳಿದಂತೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ
ನಿನ್ನ ಮುತ್ತೆನಗೆ ನನ್ನ ನೂರು ಮುತ್ತು ನಿನಗೆ||
Male Bandada Marughalige song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Rajesh, Divya Raghavan, Music Composed by Hamsalekha, film is Directed by S Mahendar and film is released on 2004