Helu Hamsa Pakshi Lyrics

ಹೇಳು ಹಂಸ ಪಕ್ಷಿಯೆ Lyrics

in Gowdru

in ಗೌಡ್ರು

LYRIC

Song Details Page after Lyrice

-
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಹಾದಿ ಬಿಟ್ಟವನಿಗೆ ಹತ್ತು ಹಾದಿ
ಮಾತು ಪೊಳ್ಳಾದರು ಮನಸ್ಸು ಪೊಳ್ಳಾಗದು
ಕೆಡುಕೆ ಕಲಿಯುಗದಲ್ಲಿ ಆದಿ
ನ್ಯಾಯ ಇದ್ದ ಕಡೆ ವ್ಯಾಜ್ಯ ಇದ್ದೆ ಇದೆ
ಧರ್ಮ ಇದ್ದ ಕಡೆ ದಾನ ಇದ್ದೆ ಇದೆ
ಪ್ರೀತಿಗೆ ಭಾಗವುಂಟೆ ಭೂಮಿ ಹಂಚೊ ಕಡೆ
ಹೇಳು ಹಂಸ ಪಕ್ಷಿಯೆ ಹೇಳು ಹಂಸ ಪಕ್ಷಿಯೆ
 
ಸೆರಗಲ್ಲಿ ಕಟ್ಟಿದ ಕೆಂಡದ ಹಾಗೆ ನುಂಗಿಕೊಂಡಿರುವ ನಂಜು ನೋವುಗಳು
ಹಳಿದರೆ ಹಾಳು ಬೆಳೆದರೆ ಬಾಳು ಒಳ್ಳೆದಾದರೆ ಇರಲಿ ಚಿಂತೆಗಳು
ಎಷ್ಟಿದ್ದರೇನು ಪ್ರೀತಿ ಕೆಡಿಸೊ ವಸ್ತು ನಮಗೆ
ಇರದಿದ್ದರೇನು ನಂಟು ಕೆಡಿಸೊ ಆಸ್ತಿ ನಮಗೆ
 
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಮೂರ್ಖರ ಜೊತೆಗೆ ಬೇಡ ವಾದ
ಮಾತು ಪೊಳ್ಳಾದರು ಮನಸ್ಸು ಪೊಳ್ಳಾಗದು
ತಂಗಿ ಇರೊತಂಕ ಭಾವ ಮೈದ
 
ಬೆನ್ನಿಗೆ ಹತ್ತಿದ ನಂಟಿನ ನೆರಳು ಕತ್ತರಿಸುತ್ತಿದೆ ಪ್ರೀತಿಯ ಕೊರಳು
ಇನ್ನೆಷ್ಟು ನೀರಿದೆ ಈ ಕಣ್ಣಿನೊಳಗೆ
ಕಾಣುವ ಕಿಚ್ಚಿದೆ ಈ ಹುಚ್ಚು ಬಾಳಿಗೆ
ಉಸಿರಿಟ್ಟ ಕಡೆ ನಿಟ್ಟುಸಿರಿದ್ದೆ ಇದೆ ತಂಗಿ
ಬಹುಮಾನ ಇನ್ನು ನಿಂಗೆ ನನ್ನ ಉಸಿರೆ ತಂಗಿ
ಕಣ್ಣು ನೀರಲ್ಲಿದೆಯೊ ನೀರು ಕಣ್ಣಲ್ಲಿದೆಯೊ
ಬಾಳು ಸುಖದಲ್ಲಿದೆಯೊ ಸುಖವೆ ಬಾಳಲ್ಲಿದೆಯೊ
ಪ್ರೀತಿ ಹುಟ್ಟಲ್ಲಿದೆಯೊ ಹುಟ್ಟೆ ಪ್ರೀತಿಲಿದೆಯೊ
ಹೇಳು ಹಂಸ ಪಕ್ಷಿಯೆ ಹೇಳು ಹಂಸ ಪಕ್ಷಿಯೆ
 

-
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಹಾದಿ ಬಿಟ್ಟವನಿಗೆ ಹತ್ತು ಹಾದಿ
ಮಾತು ಪೊಳ್ಳಾದರು ಮನಸ್ಸು ಪೊಳ್ಳಾಗದು
ಕೆಡುಕೆ ಕಲಿಯುಗದಲ್ಲಿ ಆದಿ
ನ್ಯಾಯ ಇದ್ದ ಕಡೆ ವ್ಯಾಜ್ಯ ಇದ್ದೆ ಇದೆ
ಧರ್ಮ ಇದ್ದ ಕಡೆ ದಾನ ಇದ್ದೆ ಇದೆ
ಪ್ರೀತಿಗೆ ಭಾಗವುಂಟೆ ಭೂಮಿ ಹಂಚೊ ಕಡೆ
ಹೇಳು ಹಂಸ ಪಕ್ಷಿಯೆ ಹೇಳು ಹಂಸ ಪಕ್ಷಿಯೆ
 
ಸೆರಗಲ್ಲಿ ಕಟ್ಟಿದ ಕೆಂಡದ ಹಾಗೆ ನುಂಗಿಕೊಂಡಿರುವ ನಂಜು ನೋವುಗಳು
ಹಳಿದರೆ ಹಾಳು ಬೆಳೆದರೆ ಬಾಳು ಒಳ್ಳೆದಾದರೆ ಇರಲಿ ಚಿಂತೆಗಳು
ಎಷ್ಟಿದ್ದರೇನು ಪ್ರೀತಿ ಕೆಡಿಸೊ ವಸ್ತು ನಮಗೆ
ಇರದಿದ್ದರೇನು ನಂಟು ಕೆಡಿಸೊ ಆಸ್ತಿ ನಮಗೆ
 
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಮೂರ್ಖರ ಜೊತೆಗೆ ಬೇಡ ವಾದ
ಮಾತು ಪೊಳ್ಳಾದರು ಮನಸ್ಸು ಪೊಳ್ಳಾಗದು
ತಂಗಿ ಇರೊತಂಕ ಭಾವ ಮೈದ
 
ಬೆನ್ನಿಗೆ ಹತ್ತಿದ ನಂಟಿನ ನೆರಳು ಕತ್ತರಿಸುತ್ತಿದೆ ಪ್ರೀತಿಯ ಕೊರಳು
ಇನ್ನೆಷ್ಟು ನೀರಿದೆ ಈ ಕಣ್ಣಿನೊಳಗೆ
ಕಾಣುವ ಕಿಚ್ಚಿದೆ ಈ ಹುಚ್ಚು ಬಾಳಿಗೆ
ಉಸಿರಿಟ್ಟ ಕಡೆ ನಿಟ್ಟುಸಿರಿದ್ದೆ ಇದೆ ತಂಗಿ
ಬಹುಮಾನ ಇನ್ನು ನಿಂಗೆ ನನ್ನ ಉಸಿರೆ ತಂಗಿ
ಕಣ್ಣು ನೀರಲ್ಲಿದೆಯೊ ನೀರು ಕಣ್ಣಲ್ಲಿದೆಯೊ
ಬಾಳು ಸುಖದಲ್ಲಿದೆಯೊ ಸುಖವೆ ಬಾಳಲ್ಲಿದೆಯೊ
ಪ್ರೀತಿ ಹುಟ್ಟಲ್ಲಿದೆಯೊ ಹುಟ್ಟೆ ಪ್ರೀತಿಲಿದೆಯೊ
ಹೇಳು ಹಂಸ ಪಕ್ಷಿಯೆ ಹೇಳು ಹಂಸ ಪಕ್ಷಿಯೆ
 

Helu Hamsa Pakshi song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Rajesh, Archana Udupa, Music Composed by Hamsalekha, film is Directed by S Mahendar and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ