Gaaliyalli Bhoomiya Lyrics

ಗಾಳಿಯಲ್ಲಿ ಭೂಮಿಯ Lyrics

in Gowdru

in ಗೌಡ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಪಂಜು ಮಿಂಚಿತು ಮಿಂಚಿತು ಕಾಳೆತ್ತರ ಗುಡುಗಿತು
ನಮ್ಮ ಊರಿನ ಕಿರಿಗೇರಿಗೆ ಮುಂಗಾರು ಹರಿದಿತು
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
 
ಗಾಳಿಯಲ್ಲಿ ಭೂಮಿಯ ಮೋಡದಲ್ಲಿ ಗಂಗೆಯ
ಗಾಳಿಯಲ್ಲಿ ಭೂಮಿಯ ಮೋಡದಲ್ಲಿ ಗಂಗೆಯ
ಯಾವ ಮೋಡಿಗಾರ ನಿಂತು ಮಾಡಿದ
ಯಾವ ಮೋಡಿಗಾರ ನಿಂತು ಮಾಡಿದ
ಮನ್ನಿಸಿದನು ರೈತಕುಲದ ಬೇಡಿಕೆ
ಎಷ್ಟು ಹೊಗಳಲ್ಲಯ್ಯ ಶಿವನ ಗೌಡಿಕೆ
ಗಾಳಿಯಲ್ಲಿ ಭೂಮಿಯ ಮೋಡದಲ್ಲಿ ಗಂಗೆಯ
ಯಾವ ಮೋಡಿಗಾರ ನಿಂತು ಮಾಡಿದ
ಯಾವ ಮೋಡಿಗಾರ ನಿಂತು ಮಾಡಿದ
 
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಪಂಜು ಮಿಂಚಿತು ಮಿಂಚಿತು ಕಾಳೆತ್ತರ ಗುಡುಗಿತು
ನಮ್ಮ ಊರಿನ ಕಿರಿಗೇರಿಗೆ ಮುಂಗಾರು ಹರಿಯಿತು
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
 
ಮೊರೆಗೊಂದೂವ ತೊರೆಗೊಂದೂವ ಹೂವ ಚೆಲ್ಲಿರಣ್ಣಯ್ಯ ಕೆರೆಗೆ
ಹೊನ್ನೆಕಟ್ಟಿ ಹೊನ್ನಕಟ್ಟಿ ಮುತ್ತು ಚೆಲ್ಲಿರಯ್ಯ ನೆಲಕ್ಕೆ
ತೆನೆಗೊಳ್ ಹೊತ್ತ ಹಸಿರುಗಂಬ ಆಹ ಎತ್ತರಗದ್ದೆ ಹೊಲದೊಳ್‌ ತುಂಬಾ
ಆಹ ಕೈಮುಗಿದ್‌ ಹೊಡೆದೆವೊ ಈಡುಗಾಯಿ ಬೂದುಕುಂಬಳಕಾಯ್‌
 
ಮಂಜಲಿ ಮೈ ತೊಳೆದು ಬಿಸಿಲಲಿ ತಲೆ ಆರಿಸಿ
ಹಸಿರ ಸೀರೆಯ ಉಟ್ಟ ಭೂಮಿ ತಾಯಿಯ
ಶಿರದಲಿ ಧಾನ್ಯಲಕ್ಷ್ಮಿ ನಾಟ್ಯ ನೋಡಿರೊ
ಕಾಡಿನಲಿ ಅಡಗಿದ್ದೊ ಮೊಳೆಯುತ ಮೆಲನೆದ್ದು
ಪೈರಲಿ ನಿಂತು ತೆನೆಯ ತುಂಬ ನಗುತಿರೊ
ಬಸವನ ಒಡೆಯ ಶಿವನ ಮೊಗವ ನೋಡಿರೊ
ಮನ್ನಿಸಿದನು ರೈತಕುಲದ ಬೇಡಿಕೆ
ಎಷ್ಟು ಹೊಗಳಲ್ಲಯ್ಯ ಶಿವನ ಗೌಡಿಕೆ
 
ಮಣ್ಣಿನಲ್ಲಿ ಅನ್ನವ ಅನ್ನದಲ್ಲಿ ಜೀವವ
ಮಣ್ಣಿನಲ್ಲಿ ಅನ್ನವ ಅನ್ನದಲ್ಲಿ ಜೀವವ
ಯಾವ ಮೋಡಿಗಾರ ನಿಂತು ಮಾಡಿದ
ಯಾವ ಮೋಡಿಗಾರ ನಿಂತು ಮಾಡಿದ
 
ಆಹ ಕೈಮುಗಿದ್‌ ಹೊಡೆದೆವೊ ಈಡುಗಾಯಿ ಬೂದುಕುಂಬಳಕಾಯ್‌
 
ಬೆಣ್ಣೆಗೆ ಕಡುಗೋಲು ಮುದ್ದೆಗೆ ಮತ್ತುಕೋಲು
ಹೊಕ್ಕಳ ಬಳ್ಳಿಯಿಂದ ತೆನೆಯ ತೆಗೆಯಲು
ಕೈಮುಗಿದಿಡಬೇಕಯ್ಯ ಕುಡಗೋಲು
ಉತ್ತುವ ಭಾಗ್ಯವಿದೆ ಬಿತ್ತುವ ಭಾಗ್ಯವಿದೆ
ಬೆಳೆಸೊ ಶಕ್ತಿಯಂತು ನರನಿಗೆ ಇಲ್ಲ
ರಾಶಿ ದವಸ ನಮ್ಮೊಗಬ್ಬರಿಗಲಗಲ
ನೀರು ಹಂಚಲೆಂದು ಮೋಡವಿಟ್ಟನು
ಅನ್ನ ಹಂಚಲೆಂದು ನಮ್ಮನೆಟ್ಟನು
 
ಮನಸಿನಲ್ಲಿ ಪ್ರೀತಿಯ ಪ್ರೀತಿಯಲ್ಲಿ ಲೋಕವ
ಮನಸಿನಲ್ಲಿ ಪ್ರೀತಿಯ ಪ್ರೀತಿಯಲ್ಲಿ ಲೋಕವ
ಯಾವ ಮೋಡಿಗಾರ ನಿಂತು ಮಾಡಿದ
ಯಾವ ಮೋಡಿಗಾರ ನಿಂತು ಮಾಡಿದ
 
||ಗಾಳಿಯಲ್ಲಿ ಭೂಮಿಯ ಮೋಡದಲ್ಲಿ ಗಂಗೆಯ
ಗಾಳಿಯಲ್ಲಿ ಭೂಮಿಯ ಮೋಡದಲ್ಲಿ ಗಂಗೆಯ
ಯಾವ ಮೋಡಿಗಾರ ನಿಂತು ಮಾಡಿದ
ಯಾವ ಮೋಡಿಗಾರ ನಿಂತು ಮಾಡಿದ||
 
||ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಅಂಬರ ಅಂಬರ ಅಂಬರದಂಬರ ಇಳೆಗೆ ತಂದಿತು ಮಳೆ ತುಂತುರ
ಪಂಜು ಮಿಂಚಿತು ಮಿಂಚಿತು ಕಾಳೆತ್ತರ ಗುಡುಗಿತು
ನಮ್ಮ ಊರಿನ ಕಿರಿಗೇರಿಗೆ ಮುಂಗಾರು ಹರಿಯಿತು||

Gaaliyalli Bhoomiya song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Chetan Sosca, Chorus, Music Composed by Hamsalekha, film is Directed by S Mahendar and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ