-
ಗಂಧದ ಕದ ಚೆಂದದ ಪದ
ಗಂಧದ ಕದ ಚೆಂದದ ಪದ
ಗುಡಿಯ ಮಾಡಿತಮ್ಮ
ನಮ್ಮ ಪುಟ್ಟ ಮನೆಯ
ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ
ಒಂಭತ್ತು ಬಾಗಿಲ ಕೋಟೆ ದಾಟಿ
ಅಂಗಾಲಲಿ ಅಂಗಳವಾಡಲು ಬಂದ ಗೌಡಯ್ಯ
ಬಂದ ಪುಟ್ಟ ಗೌಡಯ್ಯ
ನಮ್ಮನೆ ಕೂಸು ಹೊಸ್ತಿಲದಾಟಿ ಮೆರೆಯೋದ ಕಂಡು
ನವಗರತೇದು ಬಸಿರ ಬಯಸಾರೆ ಹೆರಲು ಹಂಬಲಪಟ್ಯಾರೆ
ಮಾತಿನ ಮಾಣಿಕ್ಯವ ಕೊಟ್ಟು ಶಿವ ಮನೆಗೀಗ
ಕಂದನೆ ಕನ್ನಡಿ ಸತಿಪತಿ ನಮಗೀಗ
ಗಂಧ ತೀಡಿದ ಗಂಡ ಹೆಂಡತಿ ಮಾತು ಚಿಲಿಪಿಲಿ ಗಿಳಿ ಚಿಲಿಪಿಲಿ
ಬಾಳು ಹುಣ್ಣಿಮೆ ತೋಟ ತುಂಬು ತೀರದ ಕೋಟ
ಮಗುವಿನಕಿರುಗೆಜ್ಜೆಯಲಿ
ನಮ್ಮನೆ ಅರಮನೆ
ಗಂಧದ ಗುಡಿ ಚೆಂದದ ನುಡಿ
ಗಂಧದ ಗುಡಿ ಚೆಂದದ ನುಡಿ
ಸ್ವರ್ಗ ಮಾಡಿತಮ್ಮ ನಮ್ಮ ಪುಟ್ಟ ಮನೆಯ
ಮಕ್ಕಳಿರುವ ಮನೆಗೆ ಬೀಸೊ ಗಾಳಿಯಾಕೆ
ಪ್ರೀತಿ ಇರುವ ಮನೆಗೆ ಕೋಟಿ ವರಗಳ್ಯಾಕೆ
ಹೆಣ್ಣಿನ ಜನುಮಕ್ಕೆ ಅಣ್ಣತಮ್ಮ ಇರಬೇಕು
ಕರುಳಿನ ಸರಪಳಿ ಹತ್ತು ತಲೆಗು ಬೆಳಿಬೇಕು
ಅಟ್ಟು ಆರದ ಒಲೆ ಕೆಟ್ಟು ಬಾಗದ ತಲೆ
ವಂಶದ ಹೆಸರುಳಿಯಲಿ
ತೀಡಿ ತಿರುವುತ್ತ ಮೀಸೆ ದಾಮ ಮಾಡುವ ಆಸೆ
ನಿತ್ಯವು ನಿಮಗುಳಿಯಲಿ
ನಮ್ಮನೆ ಸಿರಿಮನೆ
||ಗಂಧದ ಕದ ಚೆಂದದ ಪದ
ಗಂಧದ ಕದ ಚೆಂದದ ಪದ
ಗುಡಿಯ ಮಾಡಿತಮ್ಮ
ನಮ್ಮ ಪುಟ್ಟ ಮನೆಯ
ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ
-
ಗಂಧದ ಕದ ಚೆಂದದ ಪದ
ಗಂಧದ ಕದ ಚೆಂದದ ಪದ
ಗುಡಿಯ ಮಾಡಿತಮ್ಮ
ನಮ್ಮ ಪುಟ್ಟ ಮನೆಯ
ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ
ಒಂಭತ್ತು ಬಾಗಿಲ ಕೋಟೆ ದಾಟಿ
ಅಂಗಾಲಲಿ ಅಂಗಳವಾಡಲು ಬಂದ ಗೌಡಯ್ಯ
ಬಂದ ಪುಟ್ಟ ಗೌಡಯ್ಯ
ನಮ್ಮನೆ ಕೂಸು ಹೊಸ್ತಿಲದಾಟಿ ಮೆರೆಯೋದ ಕಂಡು
ನವಗರತೇದು ಬಸಿರ ಬಯಸಾರೆ ಹೆರಲು ಹಂಬಲಪಟ್ಯಾರೆ
ಮಾತಿನ ಮಾಣಿಕ್ಯವ ಕೊಟ್ಟು ಶಿವ ಮನೆಗೀಗ
ಕಂದನೆ ಕನ್ನಡಿ ಸತಿಪತಿ ನಮಗೀಗ
ಗಂಧ ತೀಡಿದ ಗಂಡ ಹೆಂಡತಿ ಮಾತು ಚಿಲಿಪಿಲಿ ಗಿಳಿ ಚಿಲಿಪಿಲಿ
ಬಾಳು ಹುಣ್ಣಿಮೆ ತೋಟ ತುಂಬು ತೀರದ ಕೋಟ
ಮಗುವಿನಕಿರುಗೆಜ್ಜೆಯಲಿ
ನಮ್ಮನೆ ಅರಮನೆ
ಗಂಧದ ಗುಡಿ ಚೆಂದದ ನುಡಿ
ಗಂಧದ ಗುಡಿ ಚೆಂದದ ನುಡಿ
ಸ್ವರ್ಗ ಮಾಡಿತಮ್ಮ ನಮ್ಮ ಪುಟ್ಟ ಮನೆಯ
ಮಕ್ಕಳಿರುವ ಮನೆಗೆ ಬೀಸೊ ಗಾಳಿಯಾಕೆ
ಪ್ರೀತಿ ಇರುವ ಮನೆಗೆ ಕೋಟಿ ವರಗಳ್ಯಾಕೆ
ಹೆಣ್ಣಿನ ಜನುಮಕ್ಕೆ ಅಣ್ಣತಮ್ಮ ಇರಬೇಕು
ಕರುಳಿನ ಸರಪಳಿ ಹತ್ತು ತಲೆಗು ಬೆಳಿಬೇಕು
ಅಟ್ಟು ಆರದ ಒಲೆ ಕೆಟ್ಟು ಬಾಗದ ತಲೆ
ವಂಶದ ಹೆಸರುಳಿಯಲಿ
ತೀಡಿ ತಿರುವುತ್ತ ಮೀಸೆ ದಾಮ ಮಾಡುವ ಆಸೆ
ನಿತ್ಯವು ನಿಮಗುಳಿಯಲಿ
ನಮ್ಮನೆ ಸಿರಿಮನೆ
||ಗಂಧದ ಕದ ಚೆಂದದ ಪದ
ಗಂಧದ ಕದ ಚೆಂದದ ಪದ
ಗುಡಿಯ ಮಾಡಿತಮ್ಮ
ನಮ್ಮ ಪುಟ್ಟ ಮನೆಯ
ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ
Gandhada Pada song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Rajesh, Archana Udupa, Nanditha, Jayamma, Music Composed by Hamsalekha, film is Directed by S Mahendar and film is released on 2004