-
ಹತ್ತು ಗಾಡಿಯ ಕಟ್ಟಿ ಹತ್ತೂರ ಸುತ್ತಿ
ಒಂದೊಳ್ಳೆ ಗಂಡಿಗಾಗಿ ಬಯಸಿ ಹರಸಿ ಹಂಬಲಿಸಿ
ದಾರಿ ಸವೆಸಿ ಬೆವರು ಸುರಿಸಿ ಬೆಂದು ಬಸವಳಿಯೊ
ಬವಣೆಯ ನಮ್ಮ ಬೀಗರಿಗೆ ತಪ್ಪಿಸಿ
ವರಗಳಿಂದ ಹುಟ್ಟಿದ ವರನ ಮೀಸಲಿರಿಸಿದ್ದೀವಿ ತಂಗಿ ಮಗಳಿಗೆ
ಏನ್ ಗೌಡ್ರೆ ಹೇಳಿ ಗೌಡ್ರೆ
ಏನ್ ಗೌಡ್ರೆ ಹೇಳಿ ಗೌಡ್ರೆ
ಮಗಳ ಕೊಡ್ತೀರ ಮಗನಿಗೆ ಮಗಳ ಕೊಡ್ತೀರ
ಕೇಳಿದ್ ಕೊಡ್ತೀರ
ಕೇಳ್ದಿದ್ರು ಕೊಡ್ತೀವಿ
ಮಾತು ಕೊಡ್ತೀರ
ಪ್ರಾಣನು ಕೊಡ್ತೀವಿ
(ಹೇಳಿ ಗೌಡ್ರೆ ಹೇಳಿ ಗೌಡ್ರೆ)
ಏನ್ ಗೌಡ್ರೆ ಕೇಳಿ ಗೌಡ್ರೆ
ದಕ್ಷಿಣೆ ಕೊಡ್ತೀರ ವಧುವಿಗೆ ದಕ್ಷಿಣೆ ಕೊಡ್ತೀರ
ಕೇಳಿದ್ರು ಕೊಡ್ತೀವಿ ಕೇಳ್ದಿದ್ರು ಕೊಡ್ತೀವಿ
ನಾವು ಹೆಣ್ಣು ಕೊಡ್ತೀವಿ ಅಂತ ಮಾತು ಕೊಡ್ತೀವಿ
(ಕೊಡಿ ಗೌಡ್ರೆ ತಗೊಳ್ರಿ ಗೌಡ್ರೆ)
ಇಂದ್ರ ಲೋಕದ ಆಚಾರಿ ವಿಶ್ವಕರ್ಮ ಅವನ ಕಳಿಸಿ ತಾಳಿ ಮಾಡಿಸುವಿರ
ಅವನ ಕರೆಸೊ ಏರೊಪ್ಲೇನು ಎಲ್ಲಿದೆ ಅದರ ಬೆಲೆಯ ಕೊಡುವೆ ತರಿಸುವಿರ
ನಿಮ್ಮ ಗೌಡಿಕೆಯಲ್ಲಿ ಮುಗಿಲಿಗೆ ಚಪ್ಪರ ಭೂಮಿಗೆ ರಂಗೋಲಿ ಹಾಕಿಸಬಲ್ಲಿರ
ತಂಗಿ ಹೇಳಿದರೆ ಶಿವನಿಗು ಊಟ ಗೌರಿಗು ವೀಳ್ಯ ನೀಡಬಲ್ಲೆ ಬಲ್ಲಿರ
ಮೈಸೂರು ಪ್ಯಾಲೇಸ್ ಬ್ಯಾಂಡ್ ಇಡಿಸಿ ಅಂಬಾರಿ ತರಿಸುವಿರ ದಿಬ್ಬಣಕೆ
ಕನ್ನಡ ರಾಜರಾಜೇಶ್ವರಿ ಚಾಮುಂಡಿ ಕರೆಸುವೆನು ಲಗ್ನಕ್ಕೆ
ಚಿನ್ನ ಇಡುವಿರ ಎಷ್ಟು ಹೇಳುವಿರ
ನೆಲ ಕೊಡುವಿರ ಆಜ್ಞೆ ಮಾಡುವಿರ
ನಾವು ನಿಮ್ಮೋರು ನಾವೆಲ್ಲ ನಿಮ್ಮೋರು
ನಮ್ಮ ಮಾನ ನಿಮ್ಮದು ನಮ್ಮ ಗೌರವ ನಿಮ್ಮದು
ಏನ್ ಗೌಡ್ರೆ ಹೇಳಿ ಗೌಡ್ರೆ
ಏನ್ ಗೌಡ್ರೆ ಕೇಳಿ ಗೌಡ್ರೆ
ಕಾರ್ ಕೊಡ್ತೀರ ಸೋಬನಕ್ಕೆ ಟೂರ್ ಹಾಕ್ತೀರ
ಪ್ಯಾರೀಸ್ ಆಗ್ಬೋದ ಆಫ್ರಿಕ ಆಗ್ಬೋದ
ಕಾಶಿ ಆಗ್ಬೋದ ಕಾಶ್ಮೀರ ಆಗ್ಬೋದ
(ಓಕೆ ಗೌಡ್ರೆ ಓಕೆ ಓಕೆ ಗೌಡ್ರೆ
ಏನಂತಾರೆ ನಿಮ್ಮಾಕೆ ಗೌಡ್ರೆ)
ತವರು ತಂದ ಜೀವವನ್ನು ಕೊಟ್ಟೆ ನಾ ಈ ದೈವಕೆ
ಈ ದೈವ ತಂದ ಜೀವವನ್ನ ಕೊಡುವೆ ನಾ ನನ್ನ ತವರಿಗೆ
ಜೀವದೊಳಗೆ ಜೀವವಾಗಿ ಬೆಳೆಯಲಿ ವಂಶಬಳ್ಳಿ
ಕಣ್ಣುರೆಪ್ಪೆಯಂತೆ ನೀವು ಉಳಿಯಲಿ ಸ್ನೇಹಬಂಧ
ಪ್ರೀತಿ ಕೈಯ್ಯ ತುತ್ತಿಗೆ ತಂಗಿಯು ನಾ ತಾಯಿಯು
ಏನ್ ಗೌಡ್ರೆ ಹೇಳ್ರಿ ಗೌಡ್ರೆ
ಏನ್ ಗೌಡ್ರೆ ಹೇಳ್ರಿ ಗೌಡ್ರೆ
ಅಳ್ತ ಇದ್ದೀರ ಗೌಡ್ರಾಗಿ ಕಣ್ಣೀರಿಡ್ತೀರ
ಗೌಡ್ರು ಅಳ್ಬೇಕು ಪಟೇಲ್ರು ಅಳ್ಬೇಕು
ರಾಜ್ರು ಅಳ್ಬೇಕು ದೇವ್ರಾದ್ರು ಅಳ್ಬೇಕು
-
ಹತ್ತು ಗಾಡಿಯ ಕಟ್ಟಿ ಹತ್ತೂರ ಸುತ್ತಿ
ಒಂದೊಳ್ಳೆ ಗಂಡಿಗಾಗಿ ಬಯಸಿ ಹರಸಿ ಹಂಬಲಿಸಿ
ದಾರಿ ಸವೆಸಿ ಬೆವರು ಸುರಿಸಿ ಬೆಂದು ಬಸವಳಿಯೊ
ಬವಣೆಯ ನಮ್ಮ ಬೀಗರಿಗೆ ತಪ್ಪಿಸಿ
ವರಗಳಿಂದ ಹುಟ್ಟಿದ ವರನ ಮೀಸಲಿರಿಸಿದ್ದೀವಿ ತಂಗಿ ಮಗಳಿಗೆ
ಏನ್ ಗೌಡ್ರೆ ಹೇಳಿ ಗೌಡ್ರೆ
ಏನ್ ಗೌಡ್ರೆ ಹೇಳಿ ಗೌಡ್ರೆ
ಮಗಳ ಕೊಡ್ತೀರ ಮಗನಿಗೆ ಮಗಳ ಕೊಡ್ತೀರ
ಕೇಳಿದ್ ಕೊಡ್ತೀರ
ಕೇಳ್ದಿದ್ರು ಕೊಡ್ತೀವಿ
ಮಾತು ಕೊಡ್ತೀರ
ಪ್ರಾಣನು ಕೊಡ್ತೀವಿ
(ಹೇಳಿ ಗೌಡ್ರೆ ಹೇಳಿ ಗೌಡ್ರೆ)
ಏನ್ ಗೌಡ್ರೆ ಕೇಳಿ ಗೌಡ್ರೆ
ದಕ್ಷಿಣೆ ಕೊಡ್ತೀರ ವಧುವಿಗೆ ದಕ್ಷಿಣೆ ಕೊಡ್ತೀರ
ಕೇಳಿದ್ರು ಕೊಡ್ತೀವಿ ಕೇಳ್ದಿದ್ರು ಕೊಡ್ತೀವಿ
ನಾವು ಹೆಣ್ಣು ಕೊಡ್ತೀವಿ ಅಂತ ಮಾತು ಕೊಡ್ತೀವಿ
(ಕೊಡಿ ಗೌಡ್ರೆ ತಗೊಳ್ರಿ ಗೌಡ್ರೆ)
ಇಂದ್ರ ಲೋಕದ ಆಚಾರಿ ವಿಶ್ವಕರ್ಮ ಅವನ ಕಳಿಸಿ ತಾಳಿ ಮಾಡಿಸುವಿರ
ಅವನ ಕರೆಸೊ ಏರೊಪ್ಲೇನು ಎಲ್ಲಿದೆ ಅದರ ಬೆಲೆಯ ಕೊಡುವೆ ತರಿಸುವಿರ
ನಿಮ್ಮ ಗೌಡಿಕೆಯಲ್ಲಿ ಮುಗಿಲಿಗೆ ಚಪ್ಪರ ಭೂಮಿಗೆ ರಂಗೋಲಿ ಹಾಕಿಸಬಲ್ಲಿರ
ತಂಗಿ ಹೇಳಿದರೆ ಶಿವನಿಗು ಊಟ ಗೌರಿಗು ವೀಳ್ಯ ನೀಡಬಲ್ಲೆ ಬಲ್ಲಿರ
ಮೈಸೂರು ಪ್ಯಾಲೇಸ್ ಬ್ಯಾಂಡ್ ಇಡಿಸಿ ಅಂಬಾರಿ ತರಿಸುವಿರ ದಿಬ್ಬಣಕೆ
ಕನ್ನಡ ರಾಜರಾಜೇಶ್ವರಿ ಚಾಮುಂಡಿ ಕರೆಸುವೆನು ಲಗ್ನಕ್ಕೆ
ಚಿನ್ನ ಇಡುವಿರ ಎಷ್ಟು ಹೇಳುವಿರ
ನೆಲ ಕೊಡುವಿರ ಆಜ್ಞೆ ಮಾಡುವಿರ
ನಾವು ನಿಮ್ಮೋರು ನಾವೆಲ್ಲ ನಿಮ್ಮೋರು
ನಮ್ಮ ಮಾನ ನಿಮ್ಮದು ನಮ್ಮ ಗೌರವ ನಿಮ್ಮದು
ಏನ್ ಗೌಡ್ರೆ ಹೇಳಿ ಗೌಡ್ರೆ
ಏನ್ ಗೌಡ್ರೆ ಕೇಳಿ ಗೌಡ್ರೆ
ಕಾರ್ ಕೊಡ್ತೀರ ಸೋಬನಕ್ಕೆ ಟೂರ್ ಹಾಕ್ತೀರ
ಪ್ಯಾರೀಸ್ ಆಗ್ಬೋದ ಆಫ್ರಿಕ ಆಗ್ಬೋದ
ಕಾಶಿ ಆಗ್ಬೋದ ಕಾಶ್ಮೀರ ಆಗ್ಬೋದ
(ಓಕೆ ಗೌಡ್ರೆ ಓಕೆ ಓಕೆ ಗೌಡ್ರೆ
ಏನಂತಾರೆ ನಿಮ್ಮಾಕೆ ಗೌಡ್ರೆ)
ತವರು ತಂದ ಜೀವವನ್ನು ಕೊಟ್ಟೆ ನಾ ಈ ದೈವಕೆ
ಈ ದೈವ ತಂದ ಜೀವವನ್ನ ಕೊಡುವೆ ನಾ ನನ್ನ ತವರಿಗೆ
ಜೀವದೊಳಗೆ ಜೀವವಾಗಿ ಬೆಳೆಯಲಿ ವಂಶಬಳ್ಳಿ
ಕಣ್ಣುರೆಪ್ಪೆಯಂತೆ ನೀವು ಉಳಿಯಲಿ ಸ್ನೇಹಬಂಧ
ಪ್ರೀತಿ ಕೈಯ್ಯ ತುತ್ತಿಗೆ ತಂಗಿಯು ನಾ ತಾಯಿಯು
ಏನ್ ಗೌಡ್ರೆ ಹೇಳ್ರಿ ಗೌಡ್ರೆ
ಏನ್ ಗೌಡ್ರೆ ಹೇಳ್ರಿ ಗೌಡ್ರೆ
ಅಳ್ತ ಇದ್ದೀರ ಗೌಡ್ರಾಗಿ ಕಣ್ಣೀರಿಡ್ತೀರ
ಗೌಡ್ರು ಅಳ್ಬೇಕು ಪಟೇಲ್ರು ಅಳ್ಬೇಕು
ರಾಜ್ರು ಅಳ್ಬೇಕು ದೇವ್ರಾದ್ರು ಅಳ್ಬೇಕು
En Gowdre song lyrics from Kannada Movie Gowdru starring Ambarish, Devaraj, Shruthi, Lyrics penned by Hamsalekha Sung by Rajesh, Hemanth, Nanditha, Music Composed by Hamsalekha, film is Directed by S Mahendar and film is released on 2004