-
ಸರಿಗಮ ಸಂಗಮವೇ ಗಾನ ಗಾನವೆ ಸೋಪಾನ
ಸಮಸಮಭಾವಗಳೆ ಚೆನ್ನ ಚೆಲುವಿನ ರಸಪಾನ
ನಾಟ್ಯವೆ ತಪನ ನಾದವೆ ಮನನ ನಲ್ಮೆಯೆ ಸಮ್ಮಿಲನ
ತಕಧಿಮಿ ತಾಳ ಮನಸ್ಸಿನ ಆಳ ಮೌನದ ವ್ಯಾಕರಣ
ಬದುಕೆ ತಕಧಿಮಿ ತೋಂತನನ
ಸ್ವರಗಳ ಒಳಗೆ ವ್ಯಂಜನ ಹಾಡಿ ಮನಗಳ ಬಿಚ್ಚಿಟ್ಟು ಮಜ್ಜನ ಮಾಡಿ
ತೋಂ ತೋಂ ತನನನ ತೋಂ ತೋಂ ತನನನ ತೋಂ ತೋಂ ತನನನ ತೋಂ
ನಯನದ ಒಳಗೆ ನರ್ತನ ನೋಡಿ ಕನಸಲು ಕೂಡಿಟ್ಟು ಕಾಣಿಕೆ ನೀಡಿ
||ಸರಿಗಮ ಸಂಗಮವೇ ಗಾನ ಗಾನವೆ ಸೋಪಾನ

ನಯನದ ಒಳಗೆ ನರ್ತನ ನೋಡಿ ಕನಸಲು ಕೂಡಿಟ್ಟು ಕಾಣಿಕೆ ನೀಡಿ||
||ಸರಿಗಮ ಸಂಗಮವೇ ಗಾನ ಗಾನವೆ ಸೋಪಾನ
ಸಮಸಮಭಾವಗಳೆ ಚೆನ್ನ ಚೆಲುವಿನ ರಸಪಾನ
ತಕಧಿಮಿ ತಾಳ ಮನಸ್ಸಿನ ಆಳ ಮೌನದ ವ್ಯಾಕರಣ
ಬದುಕೆ ತಕಧಿಮಿ ತೋಂತನನ
ತಕಧಿಮಿ ತೋಂತನನ ತಕಧಿಮಿ ತೋಂತನನ||

Sarigama Sangamave song lyrics from Kannada Movie God Father starring Upendra, Soundarya Shreyasi, Catherine, Lyrics penned by K Kalyan Sung by Shwetha Mohan, Megha, Music Composed by A R Rahman, film is Directed by S Sriram and film is released on 2012