-
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಧಗಿಧಗಿಸೊ ಮಡಿಲಲ್ಲಿ ಬೆಂದು ಬೆಳೆದಮ್ಮ
ರಣಕಹಳೆ ನಡುವೆ ರಾತ್ರಿ ಕಳೆದೆನಮ್ಮ
ನಿನದು ಅತ್ತ ಕಣ್ಣೀರು ನನದು ರಕ್ತಕಣ್ಣೀರು
ಇಲ್ಲಿ ಯಾರು ಯಾರೋರು
ಅತ್ತು ಅತ್ತು ಅನುರಾಗದಲಿ ಹೆತ್ತ ತಾಯಿ ನೀನಾದೆ
ಸತ್ತು ಸತ್ತು ರಣರಂಗದಲಿ ಹೊತ್ತ ತಾಯಿ ನಾನಾದೆ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ತಾ ಎಂದರೆ ಅಳಿಯಲಾರೆ ಅಮ್ಮ
ಬಾ ಎಂದರೆ ಮರೆಲಾರೆ ಅಮ್ಮ
ಬಾ ಎಂದರೆ ಅಳಿಯಲಾರೆ ಅಮ್ಮ ಅಮ್ಮ
ಮಾ ಎಂದರೆ ಮರೆಲಾರೆ ಅಮ್ಮ
ಮುದ್ದೆಯಾದರೇನು ತುತ್ತೆಯಾದರೇನು
ಗೊತ್ತೆಯಿಲ್ಲ ಎಂದಿಗು ಅಮ್ಮ ನನ್ನಮ್ಮ
ಅರುಚಾಟ ಕಿರುಚಾಟವೆ ಪರದಾಟ ಸೆಣೆಸಾಟವೆ
ಕಾದಾಟ ಕದಲಾಟವೆ ಬಾಲ್ಯದ ಗೆಳೆಯಾರದವಮ್ಮ
ದ್ವೇಷ ಸಮರವೆ ಆಟಗಳು ಭ್ರಾಂತಿ ಭೀತಿಯೆ ಪಾಠಗಳು
ಕವಿದಿವೆ ಕತ್ತಲೆ ಕೂಟಗಳು ನಿಲ್ಲದು ಕಾಲದ ಓಟಗಳು
ನಾನು ಒಬ್ಬ ಹುಚ್ಚ ಅಮ್ಮನ ಹುಚ್ಚು ಹಿಡಿದ ಹುಚ್ಚ
ಅಮ್ಮನೆದುರು ಯಾರೆ ಇರಲಿ ಅವಳಿಗಿಂತ ಹೆಚ್ಚ
ನಾನು ಒಬ್ಬ ಹುಚ್ಚ ಅಮ್ಮನ ಹುಚ್ಚು ಹಿಡಿದ ಹುಚ್ಚ
ಅಮ್ಮನೆದುರು ಯಾರೆ ಇರಲಿ ಅವಳಿಗಿಂತ ಹೆಚ್ಚ
ಮೋಸದ ಜಗವಮ್ಮ ಬೆಂಕಿಲು ಸುಡದಮ್ಮ
ನೀ ನನ್ನ ಮಗುವಮ್ಮ ನೀ ನೋಯಲು ಬಿಡೆನಮ್ಮ
ಅಂಬಲಿ ಕಂಡಿಲ್ಲ ಆಕ್ರೋಷವ ಕುಡಿದೆಮಾ
ಆವೇಶವೆ ನನ್ನ ಜನ್ಮ
ಗಾಡೆ ಕಾರಣವಾಗಿರಲಿ ಗಾಡ್ ಫಾದರ್ ಕಾರಣವಾಗಿರಲಿ
ನಿನ್ನಿ ಗತಿಗೆ ತಂದವನ ಮನ್ನಿಸಲಾರೆ ಬದುಕಿನಲಿ
||ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಮಲಗೆ ಸದಾ ಸುವ್ವ ಲಾಲಿ ಅಮ್ಮ
ಮಲಗೆ ಸದಾ ಸುವ್ವ ಲಾಲಿ ಅಮ್ಮ||
-
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಧಗಿಧಗಿಸೊ ಮಡಿಲಲ್ಲಿ ಬೆಂದು ಬೆಳೆದಮ್ಮ
ರಣಕಹಳೆ ನಡುವೆ ರಾತ್ರಿ ಕಳೆದೆನಮ್ಮ
ನಿನದು ಅತ್ತ ಕಣ್ಣೀರು ನನದು ರಕ್ತಕಣ್ಣೀರು
ಇಲ್ಲಿ ಯಾರು ಯಾರೋರು
ಅತ್ತು ಅತ್ತು ಅನುರಾಗದಲಿ ಹೆತ್ತ ತಾಯಿ ನೀನಾದೆ
ಸತ್ತು ಸತ್ತು ರಣರಂಗದಲಿ ಹೊತ್ತ ತಾಯಿ ನಾನಾದೆ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ತಾ ಎಂದರೆ ಅಳಿಯಲಾರೆ ಅಮ್ಮ
ಬಾ ಎಂದರೆ ಮರೆಲಾರೆ ಅಮ್ಮ
ಬಾ ಎಂದರೆ ಅಳಿಯಲಾರೆ ಅಮ್ಮ ಅಮ್ಮ
ಮಾ ಎಂದರೆ ಮರೆಲಾರೆ ಅಮ್ಮ
ಮುದ್ದೆಯಾದರೇನು ತುತ್ತೆಯಾದರೇನು
ಗೊತ್ತೆಯಿಲ್ಲ ಎಂದಿಗು ಅಮ್ಮ ನನ್ನಮ್ಮ
ಅರುಚಾಟ ಕಿರುಚಾಟವೆ ಪರದಾಟ ಸೆಣೆಸಾಟವೆ
ಕಾದಾಟ ಕದಲಾಟವೆ ಬಾಲ್ಯದ ಗೆಳೆಯಾರದವಮ್ಮ
ದ್ವೇಷ ಸಮರವೆ ಆಟಗಳು ಭ್ರಾಂತಿ ಭೀತಿಯೆ ಪಾಠಗಳು
ಕವಿದಿವೆ ಕತ್ತಲೆ ಕೂಟಗಳು ನಿಲ್ಲದು ಕಾಲದ ಓಟಗಳು
ನಾನು ಒಬ್ಬ ಹುಚ್ಚ ಅಮ್ಮನ ಹುಚ್ಚು ಹಿಡಿದ ಹುಚ್ಚ
ಅಮ್ಮನೆದುರು ಯಾರೆ ಇರಲಿ ಅವಳಿಗಿಂತ ಹೆಚ್ಚ
ನಾನು ಒಬ್ಬ ಹುಚ್ಚ ಅಮ್ಮನ ಹುಚ್ಚು ಹಿಡಿದ ಹುಚ್ಚ
ಅಮ್ಮನೆದುರು ಯಾರೆ ಇರಲಿ ಅವಳಿಗಿಂತ ಹೆಚ್ಚ
ಮೋಸದ ಜಗವಮ್ಮ ಬೆಂಕಿಲು ಸುಡದಮ್ಮ
ನೀ ನನ್ನ ಮಗುವಮ್ಮ ನೀ ನೋಯಲು ಬಿಡೆನಮ್ಮ
ಅಂಬಲಿ ಕಂಡಿಲ್ಲ ಆಕ್ರೋಷವ ಕುಡಿದೆಮಾ
ಆವೇಶವೆ ನನ್ನ ಜನ್ಮ
ಗಾಡೆ ಕಾರಣವಾಗಿರಲಿ ಗಾಡ್ ಫಾದರ್ ಕಾರಣವಾಗಿರಲಿ
ನಿನ್ನಿ ಗತಿಗೆ ತಂದವನ ಮನ್ನಿಸಲಾರೆ ಬದುಕಿನಲಿ
||ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿ ಅಮ್ಮ
ಖಾಲಿ ಖಾಲಿ ಅಮ್ಮ ಮಲಗೆ ಸದಾ ಸುವ್ವ ಲಾಲಿ ಅಮ್ಮ
ಮಲಗೆ ಸದಾ ಸುವ್ವ ಲಾಲಿ ಅಮ್ಮ
ಮಲಗೆ ಸದಾ ಸುವ್ವ ಲಾಲಿ ಅಮ್ಮ||