-
ಆಲಾಪನೆ ಮೆಲ್ಲನೆ ಶುರುವಾಯಿತು
ಆರಂಭದಲ್ಲೆ ನಮ್ಮ ನಿಮ್ಮ ತುಂಟು
ಯೌವ್ವನ ಗುರುತಾಯಿತು
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ಆಲಾಪನೆ ಮೆಲ್ಲನೆ ಶುರುವಾಯಿತು
ಆರಂಭದಲ್ಲೆ ನಮ್ಮ ಯೌವ್ವನ ಗುರುತಾಯಿತು
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ನಾವೆಲ್ಲ ಸರಿಗಮಗಳು ತಾನೆ ಬಾಳೆಲ್ಲ ಕನಸ್ಸಿನ ಕವಿತೆಯ ಸೋನೆ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಚಿಂತೆ ಕಂತೆ ಮೂಟೆ ಕಟ್ಟಿ
ಮುನ್ನಡೆ ಈಚೆ ಯಾರು ಸಾಟಿ
ಕಾಲ ಬಂತೀಗ ತಾಳ ಹಾಕೀಗ
ಯೋಗ ಅತಿಯೋಗ ಖಾಯಂ ಆಯ್ತೀಗ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ವಯಸ್ಸಿಗೆ ವ್ಯಾಕರಣ ಕಲಿಸಿ ಪ್ರೀತ್ಸೋದೆ ನಮ್ ಪಾಲಿಸಿ
ಗಾಳಿ ನೀರು ಭೂಮಿ ಬೆಂಕಿ ಬಾನು
ಕೇಳಬೇಕು ಹೇಳಿದಂತೆ ತಾನು
ಕುಣಿಕುಣಿಯೊ ಆಸೆಗಳಿಲ್ಲವೇನು ಬಾ
ಹಮ್ಮು ಶಕ್ತಿಯಿದ್ದರಾಯ್ತು ನೀನು
ಆರು ಕೋಟಿ ಗಳಿಗೆ ರಾಜ ನೀನು
ಅಚ್ಚರಿಗೆ ಅಚ್ಚರಿಯೆ ನೀನು ಬಾ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಚಿಂತೆ ಕಂತೆ ಮೂಟೆ ಕಟ್ಟಿ
ಮುನ್ನಡೆ ಈಚೆ ಯಾರು ಸಾಟಿ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ನಾವೆಲ್ಲ ಸರಿಗಮಗಳು ತಾನೆ ಬಾಳೆಲ್ಲ ಕನಸ್ಸಿನ ಕವಿತೆಯ ಸೋನೆ
-
ಆಲಾಪನೆ ಮೆಲ್ಲನೆ ಶುರುವಾಯಿತು
ಆರಂಭದಲ್ಲೆ ನಮ್ಮ ನಿಮ್ಮ ತುಂಟು
ಯೌವ್ವನ ಗುರುತಾಯಿತು
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ಆಲಾಪನೆ ಮೆಲ್ಲನೆ ಶುರುವಾಯಿತು
ಆರಂಭದಲ್ಲೆ ನಮ್ಮ ಯೌವ್ವನ ಗುರುತಾಯಿತು
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ನಾವೆಲ್ಲ ಸರಿಗಮಗಳು ತಾನೆ ಬಾಳೆಲ್ಲ ಕನಸ್ಸಿನ ಕವಿತೆಯ ಸೋನೆ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಚಿಂತೆ ಕಂತೆ ಮೂಟೆ ಕಟ್ಟಿ
ಮುನ್ನಡೆ ಈಚೆ ಯಾರು ಸಾಟಿ
ಕಾಲ ಬಂತೀಗ ತಾಳ ಹಾಕೀಗ
ಯೋಗ ಅತಿಯೋಗ ಖಾಯಂ ಆಯ್ತೀಗ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ವಯಸ್ಸಿಗೆ ವ್ಯಾಕರಣ ಕಲಿಸಿ ಪ್ರೀತ್ಸೋದೆ ನಮ್ ಪಾಲಿಸಿ
ಗಾಳಿ ನೀರು ಭೂಮಿ ಬೆಂಕಿ ಬಾನು
ಕೇಳಬೇಕು ಹೇಳಿದಂತೆ ತಾನು
ಕುಣಿಕುಣಿಯೊ ಆಸೆಗಳಿಲ್ಲವೇನು ಬಾ
ಹಮ್ಮು ಶಕ್ತಿಯಿದ್ದರಾಯ್ತು ನೀನು
ಆರು ಕೋಟಿ ಗಳಿಗೆ ರಾಜ ನೀನು
ಅಚ್ಚರಿಗೆ ಅಚ್ಚರಿಯೆ ನೀನು ಬಾ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಚಿಂತೆ ಕಂತೆ ಮೂಟೆ ಕಟ್ಟಿ
ಮುನ್ನಡೆ ಈಚೆ ಯಾರು ಸಾಟಿ
ಒಳ್ಳೆತನವ ಗುರುತಿನ ಚೀಟಿ
ಗೆಲ್ಲೊ ಗುಣವೆ ಸೋಲಿಗೆ ಚಾಟಿ
ಈ ದಿನ ಸಡಗರ ಸಮ್ಮಿಲನ
ಈ ಕ್ಷಣ ಸರಸಗಳ ಸಂಧಾನ
ನಾವೆಲ್ಲ ಸರಿಗಮಗಳು ತಾನೆ ಬಾಳೆಲ್ಲ ಕನಸ್ಸಿನ ಕವಿತೆಯ ಸೋನೆ
Aalapane Mellane song lyrics from Kannada Movie God Father starring Upendra, Soundarya Shreyasi, Catherine, Lyrics penned by K Kalyan Sung by Abhay Jodhpurkar, Mariya Roshini Vincent, Blaaze, Music Composed by A R Rahman, film is Directed by S Sriram and film is released on 2012