Nannede Shruthiyolage Lyrics

ನನ್ನೆದೆ ಶೃತಿಯೊಳಗೆ Lyrics

in God Father

in ಗಾಡ್ ಫಾದರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ
ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ
 
ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ
ಚೈತ್ರನ ಆಗಮನ ಏಕೊ ಪ್ರೀತಿಯ ಕೇಳುತ್ತಿದೆ
ನಯನದ ನಿಶೆಗೆ ಮನಸ್ಸಿನ ಬೆಸುಗೆ ವಿರಹವು ಈ ಘಳಿಗೆ
ಪ್ರಣಯದ ಸೆಳೆತ ಎದೆಯಲಿ ಮಿಡಿತ ದಿನ ದಿನ ಕಾತುರತೆ ನನಗೆ
ಕ್ಷಣ ಕ್ಷಣ ಕಾತುರತೆ
 
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ ||
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ||
 
ಸುರಸುಂದರ ಸಖನೆ ನೀನು ಗೆಳತಿಯ ಸ್ವೀಕರಿಸು
ಮನ್ಮಥ ಗುಣ ಪ್ರಿಯನೆ ಒಲಿದು ಒಲವನು ಆದರಿಸು
 
ಬಳಿಗೆ ಬರುವೆ ಮಿಲನ ತರುವೆ
ಬಳಿಗೆ ಬರುವೆ ಮಿಲನ ತರುವೆ
 
ಮಧುರ ಮಧುರ ಪ್ರೀತಿ ಮಧುರ
ಹಗುರ ಹಗುರ ಮನಸ್ಸು ಹಗುರ
ಅಮರ ಅಮರ ಪ್ರೇಮ ಅಮರ
 
ಕಾತುರದ ಕಣ್ಣೊಳಗೆ ಯೌವ್ವನದ ಮೆರವಣಿಗೆ
ತಲ್ಲಣದ ಬಿಸಿಯೆದೆಗೆ ತಂಪೆರೆದ ಹೂನಗೆ
 
||ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ||
 
||ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ
ಚೈತ್ರನ ಆಗಮನ ಏಕೊ ಪ್ರೀತಿಯ ಕೇಳುತ್ತಿದೆ
ಕನಸಲಿ ಸುಳಿದೆ ಮನಸಲಿ ಉಳಿದೆ ಸರಸಕ್ಕೆ ಬಾ ಪ್ರಿಯ
ರಸಮಯ ನಿಮಿಷ ರಮಿಸಿದೆ ಮನಸ ಸುರಿಸಿದೆ ಹೂಮಳೆಯ ನಮಗೆ
ಸುರಿಸಿದೆ ಹೂಮಳೆಯ
 
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ ||
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ||
||ನನ್ನೆದೆ ಶೃತಿಯೊಳಗೆ ||
 

-
ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ
ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ
 
ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ
ಚೈತ್ರನ ಆಗಮನ ಏಕೊ ಪ್ರೀತಿಯ ಕೇಳುತ್ತಿದೆ
ನಯನದ ನಿಶೆಗೆ ಮನಸ್ಸಿನ ಬೆಸುಗೆ ವಿರಹವು ಈ ಘಳಿಗೆ
ಪ್ರಣಯದ ಸೆಳೆತ ಎದೆಯಲಿ ಮಿಡಿತ ದಿನ ದಿನ ಕಾತುರತೆ ನನಗೆ
ಕ್ಷಣ ಕ್ಷಣ ಕಾತುರತೆ
 
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ ||
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ||
 
ಸುರಸುಂದರ ಸಖನೆ ನೀನು ಗೆಳತಿಯ ಸ್ವೀಕರಿಸು
ಮನ್ಮಥ ಗುಣ ಪ್ರಿಯನೆ ಒಲಿದು ಒಲವನು ಆದರಿಸು
 
ಬಳಿಗೆ ಬರುವೆ ಮಿಲನ ತರುವೆ
ಬಳಿಗೆ ಬರುವೆ ಮಿಲನ ತರುವೆ
 
ಮಧುರ ಮಧುರ ಪ್ರೀತಿ ಮಧುರ
ಹಗುರ ಹಗುರ ಮನಸ್ಸು ಹಗುರ
ಅಮರ ಅಮರ ಪ್ರೇಮ ಅಮರ
 
ಕಾತುರದ ಕಣ್ಣೊಳಗೆ ಯೌವ್ವನದ ಮೆರವಣಿಗೆ
ತಲ್ಲಣದ ಬಿಸಿಯೆದೆಗೆ ತಂಪೆರೆದ ಹೂನಗೆ
 
||ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ||
 
||ನನ್ನೆದೆ ಶೃತಿಯೊಳಗೆ ಸಖಿಯೆ ಒಲವಿನ ನಾದವಿದೆ
ಚೈತ್ರನ ಆಗಮನ ಏಕೊ ಪ್ರೀತಿಯ ಕೇಳುತ್ತಿದೆ
ಕನಸಲಿ ಸುಳಿದೆ ಮನಸಲಿ ಉಳಿದೆ ಸರಸಕ್ಕೆ ಬಾ ಪ್ರಿಯ
ರಸಮಯ ನಿಮಿಷ ರಮಿಸಿದೆ ಮನಸ ಸುರಿಸಿದೆ ಹೂಮಳೆಯ ನಮಗೆ
ಸುರಿಸಿದೆ ಹೂಮಳೆಯ
 
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ ||
||ನಾಟ್ಯಲೋಕ ತಾರೆಯು ನೀನೆ
ಸಪ್ತಸ್ವರಕ್ಕೆ ಸ್ಪೂರ್ತಿಯು ನೀನೆ||
||ನನ್ನೆದೆ ಶೃತಿಯೊಳಗೆ ||
 

Nannede Shruthiyolage song lyrics from Kannada Movie God Father starring Upendra, Soundarya Shreyasi, Catherine, Lyrics penned by Devappa Hassan Sung by Vijay Prakash, Chinmayi, Music Composed by A R Rahman, film is Directed by S Sriram and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ