Neene Ee Kanna Lyrics

ನೀನೆ ಈ ಕಣ್ಣ Lyrics

in God Father

in ಗಾಡ್ ಫಾದರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
 
ದೊರೆಯೆ ನಾ ಬದುಕುವೆನು ನಿನ್ನೊಲವ ಲೋಕದಲ್ಲೆ
ಬಂಧಿಸು ಬಿಡದೆ ನನ್ನ ತೋಳಿನ ಬಿಗಿತದಲ್ಲಿ
ನಿಂದೆ ನಿಂದೆ ಈ ಜನುಮ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
 
||ನೀನೆ ಈ ಕಣ್ಣ ಮೊದಲ ಹೊಂಗನಸು||
 
ಸ್ನೇಹಿತೆ ಆಹ ಸ್ನೇಹಿತೆ ಓಓ
ಸೂಜಿಗಲ್ಲಿನಂತೆ ನಿನ್ನ ಸೆಳೆತ ಈಗ
ನಿನ್ನ ಮುಂದೆ ನನ್ನ ಸೋಲು ಖಚಿತ
ನೋಡಬೇಡ ಹೀಗೆ ನಗುನಗುತ
ನಂಗೆ ಮೋಹ ಬಂತು ಈಗ ಅಪರಿಮಿತ
ಏತಕೆ ನಾನು ಹುಟ್ಟಿದೆ ಅನ್ನೊ ಪ್ರಶ್ನೆಗೆ ಉತ್ತರ ನೀನು
ಓ ಮೊದಲಾಳಿ ಕಥೆಗಳಲೆಲ್ಲ ರಾಜಕುಮಾರನೆ ನೀನು
ಜೀವಂತ ನಾನು ಜೊತೆಯಾಗಿ ನೀನು ನಿನ್ನ ಸ್ವತ್ತು ಈಗ ನಾನು
ಓಹೊ ಸ್ನೇಹಿತ  ಓಹೊ ಸ್ನೇಹಿತ
ಓಹೊ ಸ್ನೇಹಿತ  ಓಹೊ
||ನೀನೆ ಈ ಕಣ್ಣ ಮೊದಲ ಹೊಂಗನಸು||
 
ರಂಗವಲ್ಲಿ ಯಾಕೆ ಇರೊವರೆಗೆ ಅಂಗಳದಿ ನಿನ್ನ ಹೆಜ್ಜೆಗುರುತು
ಸಣ್ಣದೊಂದು ಶಂಕೆ ನನಗು ಇದೆ ನೀ ನಿಜದಲಿ ನರನೊ ಕಿನ್ನರನೊ
ಸಾವಿರದೊಂದು ಕಂಗಳು ಬೇಕು ನಿನ್ನನು ನೋಡಲು ನನಗೆ
ನಿನ್ನನು ನೀಡೊ ಸುಂದರ ಕನಸು ಕಾಣಲು ಸಾಧ್ಯವೆ ನನಗೆ
ಸಂಪೂರ್ಣ ನಾನು ಜೊತೆಯಾಗಿ ನೀನು ಈ ನನ್ನ ದೈವ ನೀನು
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
 
||ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
ಸಖಿಯೆ ನಾ ಬದುಕುವೆನು ನಿನ್ನೊಲವ ಲೋಕದಲ್ಲಿ
ಬಂಧಿಸು ಬಿಡದೆ ನನ್ನ ತೋಳಿನ ಬಿಗಿತದಲ್ಲಿ
ನಿಂದೆ ನಿಂದೆ ಈ ಜನುಮ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ||
 

-
ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
 
ದೊರೆಯೆ ನಾ ಬದುಕುವೆನು ನಿನ್ನೊಲವ ಲೋಕದಲ್ಲೆ
ಬಂಧಿಸು ಬಿಡದೆ ನನ್ನ ತೋಳಿನ ಬಿಗಿತದಲ್ಲಿ
ನಿಂದೆ ನಿಂದೆ ಈ ಜನುಮ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
 
||ನೀನೆ ಈ ಕಣ್ಣ ಮೊದಲ ಹೊಂಗನಸು||
 
ಸ್ನೇಹಿತೆ ಆಹ ಸ್ನೇಹಿತೆ ಓಓ
ಸೂಜಿಗಲ್ಲಿನಂತೆ ನಿನ್ನ ಸೆಳೆತ ಈಗ
ನಿನ್ನ ಮುಂದೆ ನನ್ನ ಸೋಲು ಖಚಿತ
ನೋಡಬೇಡ ಹೀಗೆ ನಗುನಗುತ
ನಂಗೆ ಮೋಹ ಬಂತು ಈಗ ಅಪರಿಮಿತ
ಏತಕೆ ನಾನು ಹುಟ್ಟಿದೆ ಅನ್ನೊ ಪ್ರಶ್ನೆಗೆ ಉತ್ತರ ನೀನು
ಓ ಮೊದಲಾಳಿ ಕಥೆಗಳಲೆಲ್ಲ ರಾಜಕುಮಾರನೆ ನೀನು
ಜೀವಂತ ನಾನು ಜೊತೆಯಾಗಿ ನೀನು ನಿನ್ನ ಸ್ವತ್ತು ಈಗ ನಾನು
ಓಹೊ ಸ್ನೇಹಿತ  ಓಹೊ ಸ್ನೇಹಿತ
ಓಹೊ ಸ್ನೇಹಿತ  ಓಹೊ
||ನೀನೆ ಈ ಕಣ್ಣ ಮೊದಲ ಹೊಂಗನಸು||
 
ರಂಗವಲ್ಲಿ ಯಾಕೆ ಇರೊವರೆಗೆ ಅಂಗಳದಿ ನಿನ್ನ ಹೆಜ್ಜೆಗುರುತು
ಸಣ್ಣದೊಂದು ಶಂಕೆ ನನಗು ಇದೆ ನೀ ನಿಜದಲಿ ನರನೊ ಕಿನ್ನರನೊ
ಸಾವಿರದೊಂದು ಕಂಗಳು ಬೇಕು ನಿನ್ನನು ನೋಡಲು ನನಗೆ
ನಿನ್ನನು ನೀಡೊ ಸುಂದರ ಕನಸು ಕಾಣಲು ಸಾಧ್ಯವೆ ನನಗೆ
ಸಂಪೂರ್ಣ ನಾನು ಜೊತೆಯಾಗಿ ನೀನು ಈ ನನ್ನ ದೈವ ನೀನು
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
 
||ನೀನೆ ಈ ಕಣ್ಣ ಮೊದಲ ಹೊಂಗನಸು
ಬದುಕೆ ನಿಂಗೆ ಕೊಡುಗೆ ಸ್ವೀಕರಿಸು
ಸಖಿಯೆ ನಾ ಬದುಕುವೆನು ನಿನ್ನೊಲವ ಲೋಕದಲ್ಲಿ
ಬಂಧಿಸು ಬಿಡದೆ ನನ್ನ ತೋಳಿನ ಬಿಗಿತದಲ್ಲಿ
ನಿಂದೆ ನಿಂದೆ ಈ ಜನುಮ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ
ಓಹೊ ಗೆಳೆಯ  ಓಹೊ ಗೆಳೆಯ
ಓಹೊ ಗೆಳೆಯ  ಓಹೊ||
 

Neene Ee Kanna song lyrics from Kannada Movie God Father starring Upendra, Soundarya Shreyasi, Catherine, Lyrics penned by Kaviraj Sung by Abhay Jodhpurkar, Chinmayi, Music Composed by A R Rahman, film is Directed by S Sriram and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ