-
ಮಾವ ಮಾವ ಮಾವ ಬಲು ಮಾಯಾವಿ ಮಾವ
ಮಾಯಾಕನ್ನಡಿ ಹಿಡಿದು ಕಳ್ ಮನಸ್ಸ ಕದ್ನವ್ವ
ಮಾವ ಮಾವ ಮಾವ ಬಲು ಮಾಯಾವಿ ಮಾವ
ಮಾಯಾಕನ್ನಡಿ ಹಿಡಿದು ಕಳ್ ಮನಸ್ಸ ಕದ್ನವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಸಂಚಾರಿ ಮನಸ್ಸು ಸಂಚಾರಿ ಮನಸ್ಸು ಸಂಸಾರಿ ಆಯ್ತವ್ವ
ವೈಯ್ಯಾರಿ ಕನಸ್ಸು ವಾಚಾಳಿ ವಯಸ್ಸು ಸಂಗಾತಿ ಆಯ್ತವ್ವ
ಕಣ್ಣಮುಚ್ಚೆ ಸನ್ನೆ ಮಾಡು ತುಟಿಯ ಬಿಚ್ಚಿ ಸನ್ನೆ ಮಾಡು
ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ ಅಯ್ಯೊ ತನ್ನ ತುಟಿಯ ತಾನೆ ಕಚ್ಚಿ
ಬಿಂದಿಯ ಇಟ್ಟು ಬಿಂದಿಗೆ ಹೊತ್ತಳು ಬಿಂದಾಸ್ ಹುಡುಗಿ
ಮಾವ ಮಾವ ಮಾವ ಬಲು ಮಾಯಾವಿ ಮಾವ
ಮಾಯಾಕನ್ನಡಿ ಹಿಡಿದು ಕಳ್ ಮನಸ್ಸ ಕದ್ನವ್ವ
ಕೆನ್ನೆ ಮೇಲೆ ಕೋಟೆ ಕಟ್ಟಿ ಕನ್ನ ಹೊಡೆಯೊ ರಾಜ ನಾನು
ಗುಂಡಿಗೆಲಿ ಗೂಡು ಕಟ್ಟಿ ಕಿಂಡಿ ಕೊರೆಯೊ ಹಕ್ಕಿ ನಾನು
ಅಪ್ಪಿ ತಪ್ಪಿ ನಾನು ದಿಕ್ಕು ತಪ್ಪಿ ಹೋದ್ರು ನಿನ್ನ ಮುದ್ದೆ ದಿಕ್ಸೂಚಿ
ಬಾಚೊದಲ್ಲ ಬಾಚಿ ನಾಚೊದಲ್ಲ ನಾಚಿ ಆದೆ ನಾನು ಪಾಪಚ್ಚಿ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
||ಸಂಚಾರಿ ಮನಸ್ಸು ಸಂಚಾರಿ ಮನಸ್ಸು ಸಂಸಾರಿ ಆಯ್ತವ್ವ
ವೈಯ್ಯಾರಿ ಕನಸ್ಸು ವಾಚಾಳಿ ವಯಸ್ಸು ಸಂಗಾತಿ ಆಯ್ತವ್ವ||
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಕೈಯ್ಯ ಬೆರಳ ಕಚ್ಚುವಾಗ ಕಿವಿಯೊಳಗೆಲ್ಲ ಬೆಂಕಿ ಚೆಂಡು
ನಾ ಬೆರಳ ಒತ್ತುವಾಗ ಕಾಮಕ್ಕು ಪ್ರೇಮಕ್ಕು ಗಿಲ್ಲಿ ದಾಂಡು
ಜೋಡಿ ನೆರಳ ಇಲ್ಲಿ ಕಟ್ಟಿಹಾಕೊವಾಗ ಹೇಳೊಕೊಡ್ತೀನಿ ಬಾರಮ್ಮಿ
ಅಲ್ಲೂ ಕೂಡ ಇವನ ಕೈಗೆ ಸಿಕ್ರೆ ಚಿಂದಿ ಬಾರಿ ಇನ್ನು ಆಸಾಮಿ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಮಾವ ಮಾವ ಮಾವ ಬಲು ಮಾಯಾವಿ ನನ್ ಮಾವ
ಹೂವ ಹೂವ ಹೂವ ನನ್ ಚೆಲುವಿ ಸಿಕ್ದ್ಲವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಸಂಚಾರಿ ಮನಸ್ಸು

Sanchari Manasu song lyrics from Kannada Movie God Father starring Upendra, Soundarya Shreyasi, Catherine, Lyrics penned by K Kalyan Sung by Nivas, Shwetha Mohan, Music Composed by A R Rahman, film is Directed by S Sriram and film is released on 2012