Vayasu Bandide Lyrics

ವಯಸ್ಸು ಬಂದಿದೆ Lyrics

in Gilli

in ಗಿಲ್ಲಿ

LYRIC

Song Details Page after Lyrice

-
ವಯಸ್ಸು ಬಂದಿದೆ ಈಗ ಮೋಜು ಮಾಡೊ ಮಗಾ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ
ಅಯ್ಯೊ ಪಾಪ ಅಂತಿಯ ಅಳೊ ಪಾಪು ಕೊಡ್ತಿಯ
ನಿನ್ನ ಮಾತು ಸುಳ್ಳಯ್ಯ ಬರಿ ಬೊಗಳೆ ದಾಸಯ್ಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ||
 
ನಿದ್ದೆ ಬರದೆ ಕಾಫಿಗೆ ಬದಲು ಸಿಗರೇಟ್‌ ಗಾಗಿ ಹುಡುಕುವೆವು
ಕೆಟ್ಟ ಕೆಟ್ಟ ಚ್ಯಾನೆಲ್‌ ನೋಡಲು ರಿಮೋಟ್‌ ಬಟನ್‌ ಒತ್ತುವೆವು
ಮರಳುಗಾಡಿನಲಿ ನೀರಿನ ಹಾಗೆ ಬಸ್‌ ಸ್ಟ್ಯಾಂಡ್‌ ಹುಡುಗಿ ನಗುತಿರಲು
ಡಿಸ್ಕೊ ತೆಕ್ಕಿಗೆ ಹೋಗಲು ಕಾಸು ಕಮ್ಮಿಯಾಗಿ ಕೊರಗುವೆವು
ಫೆಬ್ರವರಿ 14th ಬಂದ್ರೆ ಒಂಟಿತನ ಕಾಡುವುದು
ರಾಕಿಯ ಹಬ್ಬವು ಎಂದ್ರೆ ಮನೆಯಲ್ಲೆ ಮಲಗುವುದು
ಲೈಸೆನ್ಸೇ ಇಲ್ಲದೆ ಡ್ರೈವಿಂಗ್‌ ಮಾಡ್ತಿಯ
ಇನ್ಷ್ಯೂರೆನ್ಸ್‌ ಕಟ್ಟದೆ ಗ್ಯಾಪಲೆ ನುಗ್ತಿಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ||
 
ಮಹಡಿ ತುದಿಯ ಟ್ಯಾಂಕನು ಏರಿ ಹರಟೆ ಹೊಡಿಬೇಕೆನಿಸುವುದು
ಕಾನ್ವೆಂಟ್‌ ಹುಡುಗಿ ರಸ್ತೇಲಿ ಹೋಗಲು ಕಣ್ಣು ಮಿಟುಕದೆ ನೋಡುವುದು
ಫೇರ್‌ ಆಂಡ್‌ ಲವ್ಲಿ ಹಚ್ಚಿಕೊಂಡ್ರೂನು ಹುಡುಗಿ ಬೀಳದೆ ಹೋಗುವುದು
ಸಾರಿ ಎಂದು ಕೇಳಿದರು ಸ್ಯಾರಿ ಎಂದೆ ಕೇಳುವುದು
ಸಾವಿರಕ್ಕೆ ಒಬ್ಬಳೆ ಅಂತ ಅವಳಿಷ್ಟವಾಗುವುದು
ಸಾವಿರದ ಒಂದನೇ ಹುಡುಗಿ ಇವಳೆಂದು ಅನ್ನಿಸುವುದು
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ
ಅಯ್ಯೊ ಪಾಪ ಅಂತಿಯ ಅಳೊ ಪಾಪು ಕೊಡ್ತಿಯ
ನಿನ್ನ ಮಾತು ಸುಳ್ಳಯ್ಯ ಬರಿ ಬೊಗಳೆ ದಾಸಯ್ಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ||

-
ವಯಸ್ಸು ಬಂದಿದೆ ಈಗ ಮೋಜು ಮಾಡೊ ಮಗಾ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ
ಅಯ್ಯೊ ಪಾಪ ಅಂತಿಯ ಅಳೊ ಪಾಪು ಕೊಡ್ತಿಯ
ನಿನ್ನ ಮಾತು ಸುಳ್ಳಯ್ಯ ಬರಿ ಬೊಗಳೆ ದಾಸಯ್ಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ||
 
ನಿದ್ದೆ ಬರದೆ ಕಾಫಿಗೆ ಬದಲು ಸಿಗರೇಟ್‌ ಗಾಗಿ ಹುಡುಕುವೆವು
ಕೆಟ್ಟ ಕೆಟ್ಟ ಚ್ಯಾನೆಲ್‌ ನೋಡಲು ರಿಮೋಟ್‌ ಬಟನ್‌ ಒತ್ತುವೆವು
ಮರಳುಗಾಡಿನಲಿ ನೀರಿನ ಹಾಗೆ ಬಸ್‌ ಸ್ಟ್ಯಾಂಡ್‌ ಹುಡುಗಿ ನಗುತಿರಲು
ಡಿಸ್ಕೊ ತೆಕ್ಕಿಗೆ ಹೋಗಲು ಕಾಸು ಕಮ್ಮಿಯಾಗಿ ಕೊರಗುವೆವು
ಫೆಬ್ರವರಿ 14th ಬಂದ್ರೆ ಒಂಟಿತನ ಕಾಡುವುದು
ರಾಕಿಯ ಹಬ್ಬವು ಎಂದ್ರೆ ಮನೆಯಲ್ಲೆ ಮಲಗುವುದು
ಲೈಸೆನ್ಸೇ ಇಲ್ಲದೆ ಡ್ರೈವಿಂಗ್‌ ಮಾಡ್ತಿಯ
ಇನ್ಷ್ಯೂರೆನ್ಸ್‌ ಕಟ್ಟದೆ ಗ್ಯಾಪಲೆ ನುಗ್ತಿಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ||
 
ಮಹಡಿ ತುದಿಯ ಟ್ಯಾಂಕನು ಏರಿ ಹರಟೆ ಹೊಡಿಬೇಕೆನಿಸುವುದು
ಕಾನ್ವೆಂಟ್‌ ಹುಡುಗಿ ರಸ್ತೇಲಿ ಹೋಗಲು ಕಣ್ಣು ಮಿಟುಕದೆ ನೋಡುವುದು
ಫೇರ್‌ ಆಂಡ್‌ ಲವ್ಲಿ ಹಚ್ಚಿಕೊಂಡ್ರೂನು ಹುಡುಗಿ ಬೀಳದೆ ಹೋಗುವುದು
ಸಾರಿ ಎಂದು ಕೇಳಿದರು ಸ್ಯಾರಿ ಎಂದೆ ಕೇಳುವುದು
ಸಾವಿರಕ್ಕೆ ಒಬ್ಬಳೆ ಅಂತ ಅವಳಿಷ್ಟವಾಗುವುದು
ಸಾವಿರದ ಒಂದನೇ ಹುಡುಗಿ ಇವಳೆಂದು ಅನ್ನಿಸುವುದು
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ
 
||ಹೊಸ ವಯಸ್ಸಿದು ಮಜಾ ಸವಿನಿದಿರೆಗು ರಜ
ಈ ಇಪ್ಪತ್ತು ವರುಷ ಬರಿ ವೇಸ್ಟ್ ಆಗೋಯ್ತ
ಇನ್ನು ಕಣ್ಣುಗಳೆಲ್ಲ ಹುಡುಗಿಯರ ಮೇಲೆ
ಪ್ರತಿದಿನವು ಕನಸ್ಸು ನಮ್ಮ ಭೋಜನವಾಯ್ತ
ಅಯ್ಯೊ ಪಾಪ ಅಂತಿಯ ಅಳೊ ಪಾಪು ಕೊಡ್ತಿಯ
ನಿನ್ನ ಮಾತು ಸುಳ್ಳಯ್ಯ ಬರಿ ಬೊಗಳೆ ದಾಸಯ್ಯ
ನೀವು ನೆಂಚಿಕೊಂಡು ತಿನ್ನಲು ಹುಡುಗಿಯರೇನು
ಉಪ್ಪಿನಕಾಯಿ ಅಲ್ಲಯ್ಯ||

Vayasu Bandide song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Shyam Sung by Haricharan, Shalini, Music Composed by Yuvan Shankar Raja, film is Directed by Raghav Loki and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ