ನೆನೆದು ನೆನೆದು ನೋಡು
ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….
ಕಣ್ಣ ತೆರೆದು ಓದೊ ಮುನ್ನ
ಉರಿವ ಓಲೆ ಆಗಿ ಹೋದೆ….
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….
ನಾನು ಕುಳಿತ ಮರಗಳ ನೆರಳು
ಹೇಳಿಕೊಳಲು ನಮ್ಮ ಕಥೆಯ
ಉದುರಿ ಹೋದ ಹೂವು ಘಮಿಸಿದೇ
ಸುತ್ತಿ ತಿಳಿಸೊ ಗೆಜ್ಜೆಯ ನಾದ
ಕೇಳಿಸುತಿದೆ ದಾರಿಗು ಈಗ
ಒಡೆದ ಬಳೆಯ ಸದ್ದು ಘಲ್ಲಿದೆ…ಹೇ…
ಅಂಗೈ ಬೆಚ್ಚಗೆ ಇರಿಸೊ
ನನ್ನ ಬೆರಳು ನಿನ ಕೈಯ್ಯಲಿ
ಹೆಗಲಿಗೊರಗಿ ಹಗಲನು
ಮರೆಸೊ ಕಥೆಗಳೆಲ್ಲ ಖಾಲಿ
ಮೊದಮೊದಲ ಕನಸನು ಹೇಳುವೆ
ತೆರೆಯೋ ಕಂಗಳ….
ಮಧುರವಾದ ಮಾತುಗಳೆಲ್ಲೊ
ಬೆರೆತುಹೋಯ್ತು ನಿನ್ನ ಮಾತಲ್ಲಿ
ಜಗವೇ ಮುಳುಗಿ ಮಾತು ಅಳಿಯದೇ…
ಚದುರದಂತ ನೆನಪಿಗೆ ಈಗ
ಉತ್ತರಿಸಲು ಬಂದಿಹೆನಲ್ಲ
ನನ್ನ ಜೀವ ನಿನ್ನ ಮರೆವುದೆ
ನನ್ನ ಹಿಂದೆ ಬರುವ ನೆರಳ
ಇಲ್ಲಿ ಅಗಲಿ ಹೋದೆ
ಕಣ್ಣ ಮುಂದೆ ಸಾಕ್ಷಿಯು ಇರಲು
ಹೇಳಲೆಂದೆ ಬಂದೆ
ನಾ ಮತ್ತೆ ಸಿಗುವೆನು ಪ್ರಿಯತಮ
ಹೃದಯ ಬಯಸಿದೆ…
||ನೆನೆದು ನೆನೆದು ನೋಡು
ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….||
ನೆನೆದು ನೆನೆದು ನೋಡು
ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….
ಕಣ್ಣ ತೆರೆದು ಓದೊ ಮುನ್ನ
ಉರಿವ ಓಲೆ ಆಗಿ ಹೋದೆ….
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….
ನಾನು ಕುಳಿತ ಮರಗಳ ನೆರಳು
ಹೇಳಿಕೊಳಲು ನಮ್ಮ ಕಥೆಯ
ಉದುರಿ ಹೋದ ಹೂವು ಘಮಿಸಿದೇ
ಸುತ್ತಿ ತಿಳಿಸೊ ಗೆಜ್ಜೆಯ ನಾದ
ಕೇಳಿಸುತಿದೆ ದಾರಿಗು ಈಗ
ಒಡೆದ ಬಳೆಯ ಸದ್ದು ಘಲ್ಲಿದೆ…ಹೇ…
ಅಂಗೈ ಬೆಚ್ಚಗೆ ಇರಿಸೊ
ನನ್ನ ಬೆರಳು ನಿನ ಕೈಯ್ಯಲಿ
ಹೆಗಲಿಗೊರಗಿ ಹಗಲನು
ಮರೆಸೊ ಕಥೆಗಳೆಲ್ಲ ಖಾಲಿ
ಮೊದಮೊದಲ ಕನಸನು ಹೇಳುವೆ
ತೆರೆಯೋ ಕಂಗಳ….
ಮಧುರವಾದ ಮಾತುಗಳೆಲ್ಲೊ
ಬೆರೆತುಹೋಯ್ತು ನಿನ್ನ ಮಾತಲ್ಲಿ
ಜಗವೇ ಮುಳುಗಿ ಮಾತು ಅಳಿಯದೇ…
ಚದುರದಂತ ನೆನಪಿಗೆ ಈಗ
ಉತ್ತರಿಸಲು ಬಂದಿಹೆನಲ್ಲ
ನನ್ನ ಜೀವ ನಿನ್ನ ಮರೆವುದೆ
ನನ್ನ ಹಿಂದೆ ಬರುವ ನೆರಳ
ಇಲ್ಲಿ ಅಗಲಿ ಹೋದೆ
ಕಣ್ಣ ಮುಂದೆ ಸಾಕ್ಷಿಯು ಇರಲು
ಹೇಳಲೆಂದೆ ಬಂದೆ
ನಾ ಮತ್ತೆ ಸಿಗುವೆನು ಪ್ರಿಯತಮ
ಹೃದಯ ಬಯಸಿದೆ…
||ನೆನೆದು ನೆನೆದು ನೋಡು
ಒಲಿದು ಬಳಿಗೆ ಬರುವೆ
ನಿನಗೆಂದೆ ನಾನು ಬದುಕಿಹೆ…
ಓಓಓಓಓ
ನಿನ್ನಲೇನೆ…ನನ್ನ ಕಂಡಿಹೆ….||
Nenedu Nenedu Nodu song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Ram Narayan Sung by Shreya Ghoshal, Music Composed by Yuvan Shankar Raja, film is Directed by Raghav Loki and film is released on 2009