Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ
ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ
 
ಇದು ಅಂತರ ಬೆರೆಸೊ ಸಮಯ
ಇದು ಒಂತರ ಕಾಡೊ ವಿಷಯ
ದಿನರಾತ್ರಿಗಳೆಲ್ಲ ಪ್ರಳಯ ಯೌವ್ವನ  ಅತಿಶಯ
 
ಇದು ಕತ್ತಿಯ ಮೇಲಿನ ಪಯಣ
ದಿನಕನಸಲ್ಲಿ ನಡೆವ ಕದನ
ಸುಡೊಬೆಂಕಿಯ ಜೊತೆಗೆ ಮಿಲನ
ಪ್ರೀತಿಯೆ ಕಾರಣ
ಜಗದೊಳಗೆ ಸವಿಯ ಭಾಷೆ
ಮನಸ್ಸುಗಳು ಆಡುವ ಭಾಷೆ
ಮೆಲ್ಲನೆ ಮಳೆ ಕರೆಸುವಾಸೆ
ಆ…
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||
 
ನೆನೆಯದ ಕಾಲ್ಗಳಿಗೆಲ್ಲ ಕಡಲೇನು ಹೊಣೆಯಲ್ಲ
ನಾವು ಬೇರೆ ಬೇರೆ ಇರಲು ಸ್ನೇಹ ಎಂದು ಕರೆಯೊಲ್ಲ
ತೆರೆದ ಬಾನಿನೊಳಗೆ ತಾನೆ ಹಕ್ಕಿ ತಾನು ಹಾರುವುದು
ತೆರೆಯದಿರುವ ಮನಸ್ಸಿನ ಒಳಗೆ ಕನಸ್ಸು ಹೇಗೆ ಸೇರುವುದು
ಒಂಟಿಯಾಗಿ ಬೆಳಕ ಏನ ಹುಡುಕಿ ಹೊರಟಿದೆಯೊ
ದೀಪ ಹಚ್ಚಿದಂತ ಬೆರಳ ಹುಡುಕಿ ಅಲೆದಿದೆಯೊ
ನಮ್ಮಲಿ ನಮಗೆ ಮುಜುಗರವುಂಟು
ಬಯಸುವರೊಂದಿಗೆ ಇರುವುದಿಲ್ಲ
ಧಾವಿಸಿ ಬರುವ ಬಯಕೆಯ ಒಡೆಯ
ತಡೆಯಲು ಯಾರಿಗು ಸಾಧ್ಯವಿಲ್ಲ
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್‌ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||
 
ಏನಾಯ್ತೊ ಏನೊ ಕಾಣೆ ಗಾಳಿಯೊಳಗೆ ತನುವಿಲ್ಲ
ಏಕಾಂತ ಸೇರಿಕೊಂಡು ಸಂಜೆ ವೇಳೆ ಬಿಗಿಯುತ್ತಿದೆ
ಬೆಳಗಿನ ಜಾವದವರೆಗು ನಿದ್ದೆ ಇರದೆ ಬೆಳಗಾಯ್ತೆ
ಕಣ್ಣಮುಚ್ಚಿ ನನ್ನೊಳಗೆ ನಾ ಮಾತಾಡೊ ವರಸಾಯ್ತೆ
 
ನಾ ನಡೆವ ದಾರೀಲಿ ನಿನ್ನೆಸರ ಓದಿದರೆ
ಹೃದಯದಲಿ ಏಕೊ ತಲೆಸುತ್ತು ಕಾಣುತ್ತಿದೆ
ಬರಬರನೆ ಬರೊ ಕೋಪವು ಕೂಡ
ಸರಸರನೆ ಏಕೆ ಇಳಿಯುತ್ತಿದೆ
ಭೂಮಿಯ ಕಂಪನಕ್ಕೆ ಹೆದರಲೆ ಇಲ್ಲ
ಮನದ ಕಂಪನ ನಡುಗಿಸಿದೆ
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||

-
ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ
ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ
 
ಇದು ಅಂತರ ಬೆರೆಸೊ ಸಮಯ
ಇದು ಒಂತರ ಕಾಡೊ ವಿಷಯ
ದಿನರಾತ್ರಿಗಳೆಲ್ಲ ಪ್ರಳಯ ಯೌವ್ವನ  ಅತಿಶಯ
 
ಇದು ಕತ್ತಿಯ ಮೇಲಿನ ಪಯಣ
ದಿನಕನಸಲ್ಲಿ ನಡೆವ ಕದನ
ಸುಡೊಬೆಂಕಿಯ ಜೊತೆಗೆ ಮಿಲನ
ಪ್ರೀತಿಯೆ ಕಾರಣ
ಜಗದೊಳಗೆ ಸವಿಯ ಭಾಷೆ
ಮನಸ್ಸುಗಳು ಆಡುವ ಭಾಷೆ
ಮೆಲ್ಲನೆ ಮಳೆ ಕರೆಸುವಾಸೆ
ಆ…
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||
 
ನೆನೆಯದ ಕಾಲ್ಗಳಿಗೆಲ್ಲ ಕಡಲೇನು ಹೊಣೆಯಲ್ಲ
ನಾವು ಬೇರೆ ಬೇರೆ ಇರಲು ಸ್ನೇಹ ಎಂದು ಕರೆಯೊಲ್ಲ
ತೆರೆದ ಬಾನಿನೊಳಗೆ ತಾನೆ ಹಕ್ಕಿ ತಾನು ಹಾರುವುದು
ತೆರೆಯದಿರುವ ಮನಸ್ಸಿನ ಒಳಗೆ ಕನಸ್ಸು ಹೇಗೆ ಸೇರುವುದು
ಒಂಟಿಯಾಗಿ ಬೆಳಕ ಏನ ಹುಡುಕಿ ಹೊರಟಿದೆಯೊ
ದೀಪ ಹಚ್ಚಿದಂತ ಬೆರಳ ಹುಡುಕಿ ಅಲೆದಿದೆಯೊ
ನಮ್ಮಲಿ ನಮಗೆ ಮುಜುಗರವುಂಟು
ಬಯಸುವರೊಂದಿಗೆ ಇರುವುದಿಲ್ಲ
ಧಾವಿಸಿ ಬರುವ ಬಯಕೆಯ ಒಡೆಯ
ತಡೆಯಲು ಯಾರಿಗು ಸಾಧ್ಯವಿಲ್ಲ
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್‌ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||
 
ಏನಾಯ್ತೊ ಏನೊ ಕಾಣೆ ಗಾಳಿಯೊಳಗೆ ತನುವಿಲ್ಲ
ಏಕಾಂತ ಸೇರಿಕೊಂಡು ಸಂಜೆ ವೇಳೆ ಬಿಗಿಯುತ್ತಿದೆ
ಬೆಳಗಿನ ಜಾವದವರೆಗು ನಿದ್ದೆ ಇರದೆ ಬೆಳಗಾಯ್ತೆ
ಕಣ್ಣಮುಚ್ಚಿ ನನ್ನೊಳಗೆ ನಾ ಮಾತಾಡೊ ವರಸಾಯ್ತೆ
 
ನಾ ನಡೆವ ದಾರೀಲಿ ನಿನ್ನೆಸರ ಓದಿದರೆ
ಹೃದಯದಲಿ ಏಕೊ ತಲೆಸುತ್ತು ಕಾಣುತ್ತಿದೆ
ಬರಬರನೆ ಬರೊ ಕೋಪವು ಕೂಡ
ಸರಸರನೆ ಏಕೆ ಇಳಿಯುತ್ತಿದೆ
ಭೂಮಿಯ ಕಂಪನಕ್ಕೆ ಹೆದರಲೆ ಇಲ್ಲ
ಮನದ ಕಂಪನ ನಡುಗಿಸಿದೆ
 
||ಕನಸು ಕಾಣೊ ಕಾಲಗಳು
ಕರಗುವಂತ ಮೇಘಗಳು
ಮಾಸದಾರನ್ ಗೋಲಿ ಬಿಡುವುದೊ||
 
||ನೋಟ ಬರೆವ ಪತ್ರಗಳು
ಕವಲು ಒಡೆದ ದಾರಿಗಳು
ಒಂಟಿಯಾಗಿ ಪಯಣ ಸಾಗದೊ||

Kanasu Kaano Kaalagalu song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Ram Narayan Sung by Harish Raghavendra, Madhumitha, Usthad Sulthan Khan, Music Composed by Yuvan Shankar Raja, film is Directed by Raghav Loki and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ