ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ
ಈ ಮನಸ್ಸೇನು ಕನ್ನಡಿಯೆ
ಕಡಲ ಅಂಗೈಲಿ ಮುಚ್ಚಬಹುದೇ
ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೆ
ಗಾಯವೆಷ್ಟೆ ಆದರೂನು
ಮನಸ್ಸು ನಿನ್ನನು ಮರೆಯವುದೆ
ಅವಳನ್ನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೆ
ಕನಸಿನಲೂ ನಿನ್ನ ನೆನಪಿನಲೂ
ಕೊರಗಿದೆ ಮನವು ಅವಳಿರದೆ
ಹೇ..
|| ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ||
ಕಾಡಿನ ಬೆಳದಿಂಗಳನ್ನು
ಯಾರು ಅನುಭವಿಸೋರಿಲ್ಲ
ಕಂಗಳ ಅನುಮತಿ ಪಡೆದು
ಪ್ರೀತಿ ಮನಸ್ಸ ಸೇರಲ್ಲ
ದೂರದಲ್ಲಿ ಕಾಣುವ ಬೆಳಕು
ದಾರಿಗೆ ಸ್ವಂತವಲ್ಲ
ಮಿಂಚಿನ ಬೆಳಕನು ಹಿಡಿವುದು
ಮಿಂಚುಹುಳುವಿಗದು ಗೊತ್ತಿಲ್ಲ
ನಗು ನಿನಗೆ ಸ್ವಂತ ಕಣೇ
ವೇದನೆಯು ನನಗೆ ಸ್ವಂತ ಕಣೆ
ಅಲೆ ಕಡಲ ದಾಟಿದರೆ
ನೊರೆಗಳು ತೀರಕೆ ಸ್ವಂತವಂತೆ
|| ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ||
ಜಗದೊಳಗೆಷ್ಟೇ ಹೆಣ್ಣಿದ್ದರು
ಮನಸಿವಳನೆ ಮೆಚಿಕ್ಕೊಂಡಾಡಿದೆ
ಜೊತೆಯಲ್ಲಿ ಬಾಳೋ ಸಣ್ಣಾಸೆಯು
ನನ್ನ ಪ್ರಾಣವನೆ ಹಿಂಡಿ ಚಂಡಾಡಿದೆ
ಮುತ್ತಿಗೆಯ ಹಾಕಲು ಮಂಜಿನಹನಿ
ಈ ಮುಳ್ಳು ಕೂಡ ಮುದುಡಿ ತುಂಡಾಯಿತೆ
ಭುವಿಯೊಳಗಿರುವ ಜ್ವಾಲಾಮುಖಿ
ಇಲ್ಲಿ ಸೀರೆಯ ಉಟ್ಟಿಕೊಂಡು ಹೆಣ್ಣಾಯಿತೆ
ಬಿರುಗಾಳಿಗೆ ಬೆಟ್ಟ ನಡುಗದೆ
ಮರಗಿಡವೆಲ್ಲ ನಲುಗುತ್ತಿದೆ
ನಗುವು ಇದೆ ಅಳುವು ಇದೆ
ಪ್ರೀತಿಯಲಿ ಎರಡು ಸೇರಿಕೊಂಡಿದೆ
ಅವಳನ್ನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೆ
ಕನಸಿನಲೂ ದಿನ ನೆನಪಿನಲೂ
ಕೊರಗಿದೆ ಮನವು ಅವಳಿರದೆ
||ಕಣ್ಣಿನ ಭಾಷೆಯು
ಈ ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಲಿ ಮುಚ್ಚಬಹುದೇ
ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೆ
ಗಾಯವೆಷ್ಟೆ ಆದರೂನು
ಮನಸ್ಸು ನಿನ್ನನು ಮರೆಯವುದೆ ||
ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ
ಈ ಮನಸ್ಸೇನು ಕನ್ನಡಿಯೆ
ಕಡಲ ಅಂಗೈಲಿ ಮುಚ್ಚಬಹುದೇ
ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೆ
ಗಾಯವೆಷ್ಟೆ ಆದರೂನು
ಮನಸ್ಸು ನಿನ್ನನು ಮರೆಯವುದೆ
ಅವಳನ್ನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೆ
ಕನಸಿನಲೂ ನಿನ್ನ ನೆನಪಿನಲೂ
ಕೊರಗಿದೆ ಮನವು ಅವಳಿರದೆ
ಹೇ..
|| ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ||
ಕಾಡಿನ ಬೆಳದಿಂಗಳನ್ನು
ಯಾರು ಅನುಭವಿಸೋರಿಲ್ಲ
ಕಂಗಳ ಅನುಮತಿ ಪಡೆದು
ಪ್ರೀತಿ ಮನಸ್ಸ ಸೇರಲ್ಲ
ದೂರದಲ್ಲಿ ಕಾಣುವ ಬೆಳಕು
ದಾರಿಗೆ ಸ್ವಂತವಲ್ಲ
ಮಿಂಚಿನ ಬೆಳಕನು ಹಿಡಿವುದು
ಮಿಂಚುಹುಳುವಿಗದು ಗೊತ್ತಿಲ್ಲ
ನಗು ನಿನಗೆ ಸ್ವಂತ ಕಣೇ
ವೇದನೆಯು ನನಗೆ ಸ್ವಂತ ಕಣೆ
ಅಲೆ ಕಡಲ ದಾಟಿದರೆ
ನೊರೆಗಳು ತೀರಕೆ ಸ್ವಂತವಂತೆ
|| ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಯಲ್ಲಿ ಮುಚ್ಚಬಹುದೆ||
ಜಗದೊಳಗೆಷ್ಟೇ ಹೆಣ್ಣಿದ್ದರು
ಮನಸಿವಳನೆ ಮೆಚಿಕ್ಕೊಂಡಾಡಿದೆ
ಜೊತೆಯಲ್ಲಿ ಬಾಳೋ ಸಣ್ಣಾಸೆಯು
ನನ್ನ ಪ್ರಾಣವನೆ ಹಿಂಡಿ ಚಂಡಾಡಿದೆ
ಮುತ್ತಿಗೆಯ ಹಾಕಲು ಮಂಜಿನಹನಿ
ಈ ಮುಳ್ಳು ಕೂಡ ಮುದುಡಿ ತುಂಡಾಯಿತೆ
ಭುವಿಯೊಳಗಿರುವ ಜ್ವಾಲಾಮುಖಿ
ಇಲ್ಲಿ ಸೀರೆಯ ಉಟ್ಟಿಕೊಂಡು ಹೆಣ್ಣಾಯಿತೆ
ಬಿರುಗಾಳಿಗೆ ಬೆಟ್ಟ ನಡುಗದೆ
ಮರಗಿಡವೆಲ್ಲ ನಲುಗುತ್ತಿದೆ
ನಗುವು ಇದೆ ಅಳುವು ಇದೆ
ಪ್ರೀತಿಯಲಿ ಎರಡು ಸೇರಿಕೊಂಡಿದೆ
ಅವಳನ್ನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೆ
ಕನಸಿನಲೂ ದಿನ ನೆನಪಿನಲೂ
ಕೊರಗಿದೆ ಮನವು ಅವಳಿರದೆ
||ಕಣ್ಣಿನ ಭಾಷೆಯು
ಈ ಕಣ್ಣಿನ ಭಾಷೆಯು ತಿಳಿಯುವುದೆ
ಕಾಯಿಸೊ ಮನಸು ಒಲಿಯುವುದೆ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸ್ಸೇನು ಕನ್ನಡಿಯೆ
ಕಡಲ ಅಂಗೈಲಿ ಮುಚ್ಚಬಹುದೇ
ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೆ
ಗಾಯವೆಷ್ಟೆ ಆದರೂನು
ಮನಸ್ಸು ನಿನ್ನನು ಮರೆಯವುದೆ ||
Kannina Bhashe song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Ram Narayan Sung by Karthik, Music Composed by Yuvan Shankar Raja, film is Directed by Raghav Loki and film is released on 2009