-
ಇದು ರಣರಂಗವ ಇಲ್ಲಿ ಅಗ್ನಿ ಕುಂಡವ
ಇಲ್ಲಿ ನಡೆಯೊ ಪ್ರೀತಿ ಅರ್ಥವಾಗದೆ
ಇದು ರಣರಂಗವ ಇಲ್ಲಿ ಅಗ್ನಿ ಕುಂಡವ
ಇಲ್ಲಿ ನಡೆಯೊ ಪ್ರೀತಿ ಅರ್ಥವಾಗದೆ
ಬೆಂಕಿಯತನವು ನೀರಿನಗುಣವು ಬೆರೆಸಲು ನಿನ್ನ ಸೃಷ್ಟಿನ
ಕಾಣಿಸೊ ಮುಖವು ದೇವತೆಯಾದರೆ ಕಾಣದ ಮುಖವು ದೆವ್ವನ
ಹೃದಯವ ತಿಂದ ಮೆದುಳನೆ ತಿಂದೆ ನನ್ನನೆ ತಿಂದೆ ಸರಿಯೇನೆ
ಮಾಡಲು ಏನು ಕೆಲ್ಸ ಇಲ್ವ ಮನೆಯಲಿ ಊಟ ಇಲ್ವೇನೆ
ನೋಟವು ಧಗ ಧಗ ಮಾತು ಧಗ ಧಗ ಗುಡುಗು ಮಿಂಚು ಆರಂಭ
ಅಡಿಯು ಮುಡಿಯು ನಾಭಿ ಕಮಲ ಹಗಲು ಇರುಳು ಆನಂದ
ಭಗ ಭಗ ಭಗ ಉರಿಯುವ ಜ್ವಾಲೆ ಜಗಮಗಿಸುವ ಮಿನುಗುವ ಬಾಲೆ
ತಕ ತಕ ತಕ ತಪನವ ಕೇಳೆ ತರ ತರ ತರ ಕುಣಿಸುವ ಎಲ್ಲೆ
ಗೆಳೆಯರೆದುರು ಬಂದರು ಕೂಡ ಯಾರೊ ಎಂದು ನಡೆದೆ ನಾ
ನಾಳೆಯು ನಿನ್ನ ನೋಡುವ ಖುಷಿಯಲಿ ರಾತ್ರಿಯೆಲ್ಲ ಕಳೆದೆ ನಾ
ಹೀಗೆ ಎಲ್ಲ ದಿನವು ಕಳೆದೆ ಇನ್ನ ಏನೇನ್ ಮಾಡ್ತೀಯ
ಮಾಯಮಂತ್ರವ ಕಲಿತವಳೆ ನೀ ನನ್ನನು ಬೇಗ ಕೊಲ್ತೀಯ
ನಿನ್ನ ನೆನಪು ನನ್ನಲಿ ಹಾಕಿ ಬಿಗಿವ ಹಗ್ಗ ಎಲ್ಲಿಹುದೆ
ನನ್ನನು ಸುಡಲು ಬೂದಿಯು ಕೂಡ ನಿನ್ನೆಸರನ್ನೆ ಹೇಳುವುದೆ
ಹಿಡಿ ಹಿಡಿ ಹಿಡಿ ಹಿಡಿ ಅಂತೀಯ ಬಿಡು ಬಿಡು ಬಿಡು ಬಿಡು ಅಂತೀಯ
ನಗು ನಗು ನಗು ನಗುತಿರ್ತೀಯ ಸುಡು ಸುಡು ಸುಡು ಸುಡುತಿರ್ತೀಯ
||ಇದು ರಣರಂಗವ ಇಲ್ಲಿ ಅಗ್ನಿ ಕುಂಡವ
ಇಲ್ಲಿ ನಡೆಯೊ ಪ್ರೀತಿ ಅರ್ಥವಾಗದೆ||

Idu Ranarangava song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Ram Narayan Sung by Harish Raghavendra, Music Composed by Yuvan Shankar Raja, film is Directed by Raghav Loki and film is released on 2009