-
ನೆನೆದು ನೆನೆದು ನೊಂದೆ ದೂರ ಸರಿದು ಹೋದೆ
ನಿನ್ನ ನೆನಪಿನಲ್ಲೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ
ತೆರೆದು ಓದಿ ಮುಗಿಸೊ ಮುನ್ನ
ಉರಿವ ಓಲೆ ಆದೆ ಏನೆ ನಿನ್ನಿಂದನೆ ತಾನೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ
ನಾವು ಕುಳಿತ ಮರಗಳ ನೆರಳು
ನಿನ್ನ ಕೇಳಿ ಹೇಳಲಿ ಏನು ಉದುರಿಹೋದ ಹೂವೆ ಮೌನವೇ
ಸುದ್ದಿ ತಿಳಿಸೊ ಗೆಜ್ಜೆಯ ನಾದ ಎಲ್ಲಿ ಎಂದು ಕೇಳಲು ದಾರಿ
ಒಡೆದ ಬಳೆಯ ಸದ್ದು ಮೌನವೇ
ಅಂಗೈಯ್ಯ ಬೆಚ್ಚಗೆ ಇರಿಸೊ ಕೈಬೆರಳು ಎಲ್ಲಿ
ಹೆಗಲಿಗೊರಗಿ ಹಗಲನು ಮರೆಸೊ ಕತೆಗಳೆಲ್ಲ ಎಲ್ಲಿ
ಮೊದಮೊದಲ ಕನಸ್ಸನು ಮುಗಿಸದೆ ನಿದಿರೆ ಮುಗಿಯಿತೇ
||ನೆನೆದು ನೆನೆದು ನೊಂದೆ ದೂರ ಸರಿದು ಹೋದೆ
ನಿನ್ನ ನೆನಪಿನಲ್ಲೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ||
ಮಧುರವಾದ ಮಾತುಗಳೆಲ್ಲ ಕೊಂಡು ಹೋಯ್ದೆ ನೀ ಜೊತೆಯಲ್ಲೆ
ಜಗವೆ ಮುಳುಗಿಹೋದ ಹಾಗಿದೆ
ಚದುರದಂತ ನೆನಪುಗಳೆಲ್ಲ ಪ್ರಶ್ನಿಸಿರಲು ಹಗಲು ಇರುಳು
ನನ್ನ ಜೀವ ನಿನ್ನ ಹುಡುಕಿದೆ
ನಿನ್ನ ಹಿಂದೆ ಬರುವ ನೆರಳ ಬೆಂಕಿ ಸುಟ್ಟಿತೇನು
ಕಣ್ಣ ಮುಂದೆ ಸಾಕ್ಷಿಯು ಇರಲು ನಂಬಲಿಲ್ಲ ನಾನು
ನೀ ಮತ್ತೆ ಸಿಗುವೆಯ ಪ್ರಿಯತಮೆ ಹೃದಯ ಬಯಸಿದೆ…
-
ನೆನೆದು ನೆನೆದು ನೊಂದೆ ದೂರ ಸರಿದು ಹೋದೆ
ನಿನ್ನ ನೆನಪಿನಲ್ಲೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ
ತೆರೆದು ಓದಿ ಮುಗಿಸೊ ಮುನ್ನ
ಉರಿವ ಓಲೆ ಆದೆ ಏನೆ ನಿನ್ನಿಂದನೆ ತಾನೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ
ನಾವು ಕುಳಿತ ಮರಗಳ ನೆರಳು
ನಿನ್ನ ಕೇಳಿ ಹೇಳಲಿ ಏನು ಉದುರಿಹೋದ ಹೂವೆ ಮೌನವೇ
ಸುದ್ದಿ ತಿಳಿಸೊ ಗೆಜ್ಜೆಯ ನಾದ ಎಲ್ಲಿ ಎಂದು ಕೇಳಲು ದಾರಿ
ಒಡೆದ ಬಳೆಯ ಸದ್ದು ಮೌನವೇ
ಅಂಗೈಯ್ಯ ಬೆಚ್ಚಗೆ ಇರಿಸೊ ಕೈಬೆರಳು ಎಲ್ಲಿ
ಹೆಗಲಿಗೊರಗಿ ಹಗಲನು ಮರೆಸೊ ಕತೆಗಳೆಲ್ಲ ಎಲ್ಲಿ
ಮೊದಮೊದಲ ಕನಸ್ಸನು ಮುಗಿಸದೆ ನಿದಿರೆ ಮುಗಿಯಿತೇ
||ನೆನೆದು ನೆನೆದು ನೊಂದೆ ದೂರ ಸರಿದು ಹೋದೆ
ನಿನ್ನ ನೆನಪಿನಲ್ಲೆ ಬಾಳಿದೆ ಓಓಓ
ನಿನ್ನಲ್ಲೇನೆ ನನ್ನ ಮನಸ್ಸಿದೆ||
ಮಧುರವಾದ ಮಾತುಗಳೆಲ್ಲ ಕೊಂಡು ಹೋಯ್ದೆ ನೀ ಜೊತೆಯಲ್ಲೆ
ಜಗವೆ ಮುಳುಗಿಹೋದ ಹಾಗಿದೆ
ಚದುರದಂತ ನೆನಪುಗಳೆಲ್ಲ ಪ್ರಶ್ನಿಸಿರಲು ಹಗಲು ಇರುಳು
ನನ್ನ ಜೀವ ನಿನ್ನ ಹುಡುಕಿದೆ
ನಿನ್ನ ಹಿಂದೆ ಬರುವ ನೆರಳ ಬೆಂಕಿ ಸುಟ್ಟಿತೇನು
ಕಣ್ಣ ಮುಂದೆ ಸಾಕ್ಷಿಯು ಇರಲು ನಂಬಲಿಲ್ಲ ನಾನು
ನೀ ಮತ್ತೆ ಸಿಗುವೆಯ ಪ್ರಿಯತಮೆ ಹೃದಯ ಬಯಸಿದೆ…
Nenedu Nenedu Nonde song lyrics from Kannada Movie Gilli starring Gururaj, Rakul Preeth Singh, Srinivasamurthy, Lyrics penned by Ram Narayan Sung by Rajesh Krishnan, Music Composed by Yuvan Shankar Raja, film is Directed by Raghav Loki and film is released on 2009