Santhoshakke Haadu Lyrics

ಸಂತೋಷಕ್ಕೆ ಹಾಡು Lyrics

in Geetha

in ಗೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯ್ಯಾಯ್ಯಾ..  ಯ್ಯಾ... ಯ್ಯಾ..
ಹಾಯ್ ಫೋಲ್ಕ್ಸ್ ಗುಡ್ ಈವನಿಂಗ್
ಲಿಸನ್ ಟು ದ ಗ್ರಾಬಿಂಗ್ ಮ್ಯೂಸಿಕ್
ಫ್ರಮ್ ಯುವರ್ ಫ್ಯಾಬುಲಸ್ ಸಂಜೈ
ಥ್ಯಾಂಕ್ಯೂ…..
 
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
 
|| ಸಂತೋಷಕ್ಕೆ…..
ಹಾಡು ಸಂತೋಷಕ್ಕೆ... ಯ್ಯಾ..||
 
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ...
 
|| ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ||
 
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು..
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ ಸುರಿವ ಮಳೆಯ,
ಹನಿಯು ಜೇನು ಸ್ವರ್ಗ ಕಂಡು ನಾಚದೇನೂ
 
|| ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು, ಹೇ... ರಾಗಕ್ಕೆ ನಲಿದು,
ನನ್ನಂತೇ, ಹೇ ರಪ್ಪಪ್ಪ ಕಮಾನ್
 
ಹೇಹೇಹೇಹೇಹೇ ಹೇಹೇಹೇ
ಹೇಹೇ ಹೇಹೇಹೇಹೇಹೇ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ…||

ಯ್ಯಾಯ್ಯಾ..  ಯ್ಯಾ... ಯ್ಯಾ..
ಹಾಯ್ ಫೋಲ್ಕ್ಸ್ ಗುಡ್ ಈವನಿಂಗ್
ಲಿಸನ್ ಟು ದ ಗ್ರಾಬಿಂಗ್ ಮ್ಯೂಸಿಕ್
ಫ್ರಮ್ ಯುವರ್ ಫ್ಯಾಬುಲಸ್ ಸಂಜೈ
ಥ್ಯಾಂಕ್ಯೂ…..
 
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
 
|| ಸಂತೋಷಕ್ಕೆ…..
ಹಾಡು ಸಂತೋಷಕ್ಕೆ... ಯ್ಯಾ..||
 
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ...
 
|| ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ||
 
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು..
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ ಸುರಿವ ಮಳೆಯ,
ಹನಿಯು ಜೇನು ಸ್ವರ್ಗ ಕಂಡು ನಾಚದೇನೂ
 
|| ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು, ಹೇ... ರಾಗಕ್ಕೆ ನಲಿದು,
ನನ್ನಂತೇ, ಹೇ ರಪ್ಪಪ್ಪ ಕಮಾನ್
 
ಹೇಹೇಹೇಹೇಹೇ ಹೇಹೇಹೇ
ಹೇಹೇ ಹೇಹೇಹೇಹೇಹೇ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ…||

Santhoshakke Haadu song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by Shankarnag and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ