Video:
VIDEO
ಸಂಗೀತ ವೀಡಿಯೊ:
VIDEO
LYRIC
ಗೀತಾ ಈ ಹಾಡು ನಿನಗಾಗಿ
ನಿನ್ನ ನೆನಪಿಗಾಗಿ
ಗೀತಾ ಸಂಗೀತ ಏಕೆ ಹೀಗೆ
ದೂರವಾದೆ ಎಲ್ಲಿ ಹೋದೆ
ನಯನವ ಸೆಳೆದ ಗೀತ..
ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ
ನನ್ನ ಉಸಿರಲಿ ಬೆರೆತ ಗೀತ
ಗೀತಾ...
ಗೀತಾ ಸಂಗೀತ
ನಗಲು ನೀನು ಹೂವಂತೇ
ನುಡಿವ ಮಾತು ಹಾಡಂತೇ
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆಯೇನೊ
ಕಲಿಸಿದೆ ಬಂದು ನೀನು
ಗೀತಾ...
|| ಗೀತಾ ಸಂಗೀತ||
ಹರುಷ ಕಂಡೆ ಕಣ್ಣಲ್ಲಿ
ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ
ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ
ಗೀತಾ...
|| ಗೀತಾ ಸಂಗೀತ ಏಕೆ ಹೀಗೆ
ದೂರವಾದೆ ಎಲ್ಲಿ ಹೋದೆ||
Please log in to see the full lyrics of this song.
ಗೀತಾ ಈ ಹಾಡು ನಿನಗಾಗಿ
ನಿನ್ನ ನೆನಪಿಗಾಗಿ
ಗೀತಾ ಸಂಗೀತ ಏಕೆ ಹೀಗೆ
ದೂರವಾದೆ ಎಲ್ಲಿ ಹೋದೆ
ನಯನವ ಸೆಳೆದ ಗೀತ..
ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ
ನನ್ನ ಉಸಿರಲಿ ಬೆರೆತ ಗೀತ
ಗೀತಾ...
ಗೀತಾ ಸಂಗೀತ
ನಗಲು ನೀನು ಹೂವಂತೇ
ನುಡಿವ ಮಾತು ಹಾಡಂತೇ
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆಯೇನೊ
ಕಲಿಸಿದೆ ಬಂದು ನೀನು
ಗೀತಾ...
|| ಗೀತಾ ಸಂಗೀತ||
ಹರುಷ ಕಂಡೆ ಕಣ್ಣಲ್ಲಿ
ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ
ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ
ಗೀತಾ...
|| ಗೀತಾ ಸಂಗೀತ ಏಕೆ ಹೀಗೆ
ದೂರವಾದೆ ಎಲ್ಲಿ ಹೋದೆ||
Geetha Sangeetha Eke Heege Dooravaade song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by Shankarnag and film is released on 1981