Ene Kelu Koduve Ninage Naaneega Lyrics

ಏನೇ ಕೇಳು ಕೊಡುವೆ ನಿನಗೆ ನಾನೀಗ Lyrics

in Geetha

in ಗೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆ : ಹಲೋ  ಈಸ್ ಇಟ್ ೨೬೨೬೬  
ಗ : ಎಸ್
ಹೆ : ಹಾಯ್ ಸಂಜೂ     
ಗ : ಹಾಯ್ ಗೀತಾ
ಹೆ : ಸಂಜೂ, ನಾವ್ ಊಟಿಗೆ ಹೋಗಿತ್ತಿದ್ದೀವಿ..    
ಗ : ಕಂಗ್ರಾಜುಲೇಷನ್ಸ್,  ಯಾವಾಗ..?
ಹೆ : ನಾಳೇ,  ಬರ್ತೀ ತಾನೇ
 
ಗ : ಏನೇ ಕೇಳು ಕೊಡುವೆ ನಿನಗೆ ನಾನೀಗ
      ಏನೇ ಕೇಳು ಕೊಡುವೆ ನಿನಗೆ ನಾನೀಗ
     ನಿನ್ನ ಬಯಕೆ ಏನು …
      ಮನದಾಸೆ ಏನು.. ಬಾ ಹೇಳು ಕಿವಿಯಲ್ಲಿ
      ಏನೇ ಕೇಳು ಕೊಡುವೆ ನಿನಗೆ ನಾನೀಗ
 
ಹೆ : ಬಾಳು ಒಂದಾಟ ದಿನವೂ ಹೊಸ ನೋಟ
      ಒಲಿದ ಹುಡುಗ ಜೊತೆಯಾಗಿರಲು ಸಂತೋಷ
ಗ : ಬಾಳು ಒಂದಾಟ ದಿನವೂ ಹೊಸ ನೋಟ
      ಒಲಿದ ಹುಡುಗಿ ಜೊತೆಯಾಗಿರಲು ಸಂತೋಷ
ಹೆ: ಪುಟ್ಟದೊಂದು ಮಾತು ಹೇಳೋ ಆಸೆ ಬಂತು
       ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
       ಬೇರೆ ಏನು ಬೇಕು ನೀನು ಇರುವಾಗ?
       ನಿನ್ನ ಜೊತೆಯೇ ಸಾಕು... (ಪಪಬಬಬ)
       ಸವಿನುಡಿಯೇ ಸಾಕು... (ಪಪಬಬಬ) ಸಾಕು
       ನಿನ್ನೊಲುಮೇ ಬೇರೆ ಏನು ಬೇಕು ನೀನು ಇರುವಾಗ?
 
ಗ : ಆಆಆ .. ಕಣ್ಣುಗಳು  ಕಲೆತಾಗ...(ಆಆಆ) ಆಆಆ 
       ಮನಸೆರಡು ಬೆರೆತಾಗ...(ಆಆಆ) ಆಆಆ
       ಮಿಂಚೊಂದು ಮೈಯಲ್ಲಿ... (ಆಆಆ)
       ಸಂಚರಿಸಿದಾಗ ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
       ವಿರಹದುರಿ ಒಡಲೆಲ್ಲ ಸುಡುತಲಿರುವಾಗ... 
       ನಿನ್ನ ಸೇರಿ ಹಾಯಾಗಿರಲು ನಾ ಬಂದೆ(ಆಹ್ಹಹ್ಹಹಹ )
 
ಹೆ :ನಿನ್ನ ಸೇರಿ ಹಾಯಾಗಿರಲು ನಾ ಬಂದೆ
       ನಿನ್ನ ಬಯಕೆ ಅರಿತೆ (ಪಪಬಬಬ)
       ಮನದಾಸೆ ತಿಳಿದೆ (ಪಪಬಬಬ)
       ಬಾ ಇನ್ನೂ ಹತ್ತಿರಕೆ ನ ನ ನ ನ ನ ನ

ಹೆ : ಹಲೋ  ಈಸ್ ಇಟ್ ೨೬೨೬೬  
ಗ : ಎಸ್
ಹೆ : ಹಾಯ್ ಸಂಜೂ     
ಗ : ಹಾಯ್ ಗೀತಾ
ಹೆ : ಸಂಜೂ, ನಾವ್ ಊಟಿಗೆ ಹೋಗಿತ್ತಿದ್ದೀವಿ..    
ಗ : ಕಂಗ್ರಾಜುಲೇಷನ್ಸ್,  ಯಾವಾಗ..?
ಹೆ : ನಾಳೇ,  ಬರ್ತೀ ತಾನೇ
 
ಗ : ಏನೇ ಕೇಳು ಕೊಡುವೆ ನಿನಗೆ ನಾನೀಗ
      ಏನೇ ಕೇಳು ಕೊಡುವೆ ನಿನಗೆ ನಾನೀಗ
     ನಿನ್ನ ಬಯಕೆ ಏನು …
      ಮನದಾಸೆ ಏನು.. ಬಾ ಹೇಳು ಕಿವಿಯಲ್ಲಿ
      ಏನೇ ಕೇಳು ಕೊಡುವೆ ನಿನಗೆ ನಾನೀಗ
 
ಹೆ : ಬಾಳು ಒಂದಾಟ ದಿನವೂ ಹೊಸ ನೋಟ
      ಒಲಿದ ಹುಡುಗ ಜೊತೆಯಾಗಿರಲು ಸಂತೋಷ
ಗ : ಬಾಳು ಒಂದಾಟ ದಿನವೂ ಹೊಸ ನೋಟ
      ಒಲಿದ ಹುಡುಗಿ ಜೊತೆಯಾಗಿರಲು ಸಂತೋಷ
ಹೆ: ಪುಟ್ಟದೊಂದು ಮಾತು ಹೇಳೋ ಆಸೆ ಬಂತು
       ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
       ಬೇರೆ ಏನು ಬೇಕು ನೀನು ಇರುವಾಗ?
       ನಿನ್ನ ಜೊತೆಯೇ ಸಾಕು... (ಪಪಬಬಬ)
       ಸವಿನುಡಿಯೇ ಸಾಕು... (ಪಪಬಬಬ) ಸಾಕು
       ನಿನ್ನೊಲುಮೇ ಬೇರೆ ಏನು ಬೇಕು ನೀನು ಇರುವಾಗ?
 
ಗ : ಆಆಆ .. ಕಣ್ಣುಗಳು  ಕಲೆತಾಗ...(ಆಆಆ) ಆಆಆ 
       ಮನಸೆರಡು ಬೆರೆತಾಗ...(ಆಆಆ) ಆಆಆ
       ಮಿಂಚೊಂದು ಮೈಯಲ್ಲಿ... (ಆಆಆ)
       ಸಂಚರಿಸಿದಾಗ ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
       ವಿರಹದುರಿ ಒಡಲೆಲ್ಲ ಸುಡುತಲಿರುವಾಗ... 
       ನಿನ್ನ ಸೇರಿ ಹಾಯಾಗಿರಲು ನಾ ಬಂದೆ(ಆಹ್ಹಹ್ಹಹಹ )
 
ಹೆ :ನಿನ್ನ ಸೇರಿ ಹಾಯಾಗಿರಲು ನಾ ಬಂದೆ
       ನಿನ್ನ ಬಯಕೆ ಅರಿತೆ (ಪಪಬಬಬ)
       ಮನದಾಸೆ ತಿಳಿದೆ (ಪಪಬಬಬ)
       ಬಾ ಇನ್ನೂ ಹತ್ತಿರಕೆ ನ ನ ನ ನ ನ ನ

Ene Kelu Koduve Ninage Naaneega song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by Shankarnag and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ