ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು (ಹ್ಮ್ ಹ್ಮ್ ಹ್ಮ್ ಹ್ಮ್ )
ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓಓಓಓ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸ್ಸಿನ ಭಾವನೆ ನೀನೆ ಹೇಳಿದೆ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
ಪ್ರೀತಿ ಎಂದರೇನು ಎಂದು ಈಗ ಅರಿತೆನು
(ಹ್ಮ್..ಆಹಹ್ಹ)
ಪ್ರೀತಿ (ಅಹಹ್ಹ) ಎಂದರೇನು(ಅಹಹ್ಹ)
ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು
ಸವಿಗನಸ್ಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ
ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
ಪಬಪಬ..ಲಲಲಲ
ಮೋಡದಲ್ಲಿ ಜೋಡಿಯಾಗಿ
ತೇಲಿ ನಲಿಯುವ ಆಹ
ಮೋಡದಲ್ಲಿ (ಅಹಹ್ಹ)
ಜೋಡಿಯಾಗಿ (ಅಹಹ್ಹ)
ತೇಲಿ ನಲಿಯುವ…
ಹಾರಾಡುವ ಅರಗಿಳಿಗಳ
ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ
ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓಓಓಓ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸ್ಸಿನ ಭಾವನೆ ನೀನೆ ಹೇಳಿದೆ||
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು (ಹ್ಮ್ ಹ್ಮ್ ಹ್ಮ್ ಹ್ಮ್ )
ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓಓಓಓ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸ್ಸಿನ ಭಾವನೆ ನೀನೆ ಹೇಳಿದೆ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
ಪ್ರೀತಿ ಎಂದರೇನು ಎಂದು ಈಗ ಅರಿತೆನು
(ಹ್ಮ್..ಆಹಹ್ಹ)
ಪ್ರೀತಿ (ಅಹಹ್ಹ) ಎಂದರೇನು(ಅಹಹ್ಹ)
ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು
ಸವಿಗನಸ್ಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ
ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
ಪಬಪಬ..ಲಲಲಲ
ಮೋಡದಲ್ಲಿ ಜೋಡಿಯಾಗಿ
ತೇಲಿ ನಲಿಯುವ ಆಹ
ಮೋಡದಲ್ಲಿ (ಅಹಹ್ಹ)
ಜೋಡಿಯಾಗಿ (ಅಹಹ್ಹ)
ತೇಲಿ ನಲಿಯುವ…
ಹಾರಾಡುವ ಅರಗಿಳಿಗಳ
ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ
ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓಓಓಓ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸ್ಸಿನ ಭಾವನೆ ನೀನೆ ಹೇಳಿದೆ||
|| ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು ||
Jotheyali Jothe Jotheyali song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by Shankarnag and film is released on 1981