ಆ ಆ ಆ..ಆಆಆ... ಲಲಲಾ . ಲಲಲಾ . ಲಲಲಾ .
ನನ್ನ ಜೀವ ನೀನು... ನೀನು .. ನೀನು
ನನ್ನ ಬಾಳ ಜ್ಯೋತಿ ನೀನು... ನೀನು...ನೀನು
ನನ್ನ ಜೀವ ನೀನು ನನ್ನ
ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು…||
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ…
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ…
ನೋಡುವಾ…ಆ ಆ ಆ….ಆಸೆಗೆ
ನೋಡುವ ಆಸೆಗೆ ನಿನ್ನ ಕಂಗಳಾಗುವೆ
ಹರುಷ ತುಂಬಿ ನಗಿಸುವೇ…
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು..||
ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೋ
ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೋ
ನಿನ್ನನು… ನಾನಿಂದು ನಿನ್ನನು
ನೋಡೋ ಆಸೆ ಮಾಡೋದೇನು
ಚಿಂತೆ ಏಕೆ ನಾನಿಲ್ಲವೇ…?
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು..
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು…||
ಆ ಆ ಆ..ಆಆಆ... ಲಲಲಾ . ಲಲಲಾ . ಲಲಲಾ .
ನನ್ನ ಜೀವ ನೀನು... ನೀನು .. ನೀನು
ನನ್ನ ಬಾಳ ಜ್ಯೋತಿ ನೀನು... ನೀನು...ನೀನು
ನನ್ನ ಜೀವ ನೀನು ನನ್ನ
ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು…||
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ…
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ…
ನೋಡುವಾ…ಆ ಆ ಆ….ಆಸೆಗೆ
ನೋಡುವ ಆಸೆಗೆ ನಿನ್ನ ಕಂಗಳಾಗುವೆ
ಹರುಷ ತುಂಬಿ ನಗಿಸುವೇ…
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು..||
ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೋ
ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೋ
ನಿನ್ನನು… ನಾನಿಂದು ನಿನ್ನನು
ನೋಡೋ ಆಸೆ ಮಾಡೋದೇನು
ಚಿಂತೆ ಏಕೆ ನಾನಿಲ್ಲವೇ…?
|| ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು..
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು…||
Nanna Jeeva Neenu song lyrics from Kannada Movie Geetha starring Shankarnag, Akshatha Rao, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by Shankarnag and film is released on 1981