-
ಸ್ವಲ್ಪ ತಾಳು ಪ್ರಾಯವೆ ಆತುರ ಸಲ್ಲದು ಪ್ರಾಯವೆ
ಮೋಹದ ಪೊರೆಯಿದು ಔಷಧ ದೊರೆಯದು
ಬೇಡವೆ ಬರಬೇಡವೆ ಬೇಡವೆ ಬರಬೇಡವೆ
ಸ್ವಲ್ಪ ತಾಳು ಪ್ರಾಯವೆ ಆತುರ ಸಲ್ಲದು ಪ್ರಾಯವೆ
ಕಣ್ಣತುಂಬ ಮಲಗೊ ವಯ್ಸು ಸಿಹಿಯ ನಿದಿರೆಯ ಕೆಡಿಸದಿರು
ಇನ್ನು ಎತ್ತರ ಬೆಳೆವ ಕೂಸು ನನ್ನ ಊಟವ ಕಸಿಯದಿರು
ಗಮನ ನೀಡಿ ಓದಬೇಕು ನನ್ನ ಚಿತ್ತವ ಕೆಡಿಸದಿರು
ತಾಯಿ ಮಡಿಲೆ ಸಾಕು ನನಗೆ ನಿನ್ನ ಸಂಗಕ್ಕೆ ಕರೆಯದಿರು
||ಸ್ವಲ್ಪ ತಾಳು ಪ್ರಾಯವೆ ಆತುರ ಸಲ್ಲದು ಪ್ರಾಯವೆ||
ಬೀಸೊ ಗಾಳಿಗೆ ಬೆದರೊ ನಾನು ನಿನ್ನ ದಾಳಿಯ ತಡೆಯುವೆನೆ
ಈಜು ಬರದ ನನ್ನ ನೀನು ಸುಳಿಗೆ ತಳ್ಳಲು ಉಳಿಯುವೆನು
ಕೈಮುಗಿವೆ ಕಾಲ ಹಿಡಿವೆ ಕರುಣೆ ತೋರು ಗುಮ್ಮನೆ
ಗುಬ್ಬಿ ಮೇಲೆ ಕದನ ಸಲ್ಲದು ಹೋಗು ನೀನು ಸುಮ್ಮನೆ
|| ಸ್ವಲ್ಪ ತಾಳು ಪ್ರಾಯವೆ ಆತುರ ಸಲ್ಲದು ಪ್ರಾಯವೆ
ಮೋಹದ ಪೊರೆಯಿದು ಔಷಧ ದೊರೆಯದು
ಬೇಡವೆ ಬರಬೇಡವೆ ಬೇಡವೆ ಬರಬೇಡವೆ||

Swalpa Thalu Prayave song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by Manjumithra Sung by Anuradha Bhat, Music Composed by V Manohar, film is Directed by Manjumithra and film is released on 2015