Belegara Beledanu Lyrics

ಬೆಳೆಗಾರ ಬೆಳೆದನು Lyrics

in Geetha Bangle Store

in ಗೀತಾ ಬ್ಯಾಂಗಲ್ ಸ್ಟೋರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
 
ವಾಷ್ಟೆಯಿಲ್ಲದ ಕನಸನ್ನ ವಾಷ್ಟತುಂಬ ಬೆಳೆಸೋನೆ
ಮೂಟೆ ತುಂಬ ಭಾರವಾದ ಆಸೆ ಹೊತ್ತೋನೆ
ಹುಟ್ಟೊ ಸೂರ್ಯ ಸರಿದೋನೆ ಪುಟ್ಟ ಸೂರ್ಯ ಬೆಳೆಗೋನೆ
ದಿಟ್ಟವಾಗಿ ದಟ್ಟವಾದ ದುಃಖ ದೂಡೋನೆ
ಬಳ್ಳಿಯ ಮಿಂಚು ಬಳೆಗಳ ಕಂಡು ಬಾನಲ್ಲೆ ನೀರಾಯ್ತು
ಗಂಗೆಯ ಕೈಯ್ಯ ಕಂಪನದಾಗೆ ಇಂಪಿನ ನಾದವಾಯ್ತು
ಅಂಗಡಿಯೆಲ್ಲ ಅಂದವ ಕಂಡು ಬಣ್ಣವೆ ಬೆರಗಾಗೋಯ್ತು
ನಾಳೆಯ ಮಾಳಿಗೆ ನೀಡಿದ ಜೋಳಿಗೆ ನೆನಪಿನ ಉಡುಗೊರೆಯಾಯ್ತು
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
 
ಬಾಗಿನವ ಬೀರುತ್ತ ಬಾಗಿಲಿಗೆ ಬಂದಿರೊ
ಭಾಗೀರಥಿಯೆಲ್ಲರ ಭಾಗ್ಯದ ಬಳೆ
ಗೌರಿಗೆ ಪಚ್ಚೆ ಬಳೆ ಲಕ್ಷ್ಮಿಗೆ ಕೆಂಪು ಬಳೆ
ಶಾರದೆಗೆ ಆಗಸದ ನೀಲಿಯ ಬಳೆ
ಚಂದಿರ ಬಿಂಬ ನೇಸರ ಬಿಂಬ ಇಳೆಯು ಬಳೆಯ ಬಿಂಬ
ಧರೆಯೊಳು ದೇವರೆ ಸುರಿದನು ತಂದು ಹೆಣ್ಣಿನ ಸೋಗಿಲ ತುಂಬ
ಪ್ರೀತಿಯ ಬಣ್ಣ ಪ್ರೇಮದ ಬಣ್ಣ ಚೆಲ್ಲಿದವು ಧಾರಾಳ
ಸೂರ್ಯನಿಗೂನು ಕಣ್ಣಲಿ ಕುಕ್ಕೊ ಕಾಂಚಣ ಬಣ್ಣದ ಜಾಲ
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ

-
ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
 
ವಾಷ್ಟೆಯಿಲ್ಲದ ಕನಸನ್ನ ವಾಷ್ಟತುಂಬ ಬೆಳೆಸೋನೆ
ಮೂಟೆ ತುಂಬ ಭಾರವಾದ ಆಸೆ ಹೊತ್ತೋನೆ
ಹುಟ್ಟೊ ಸೂರ್ಯ ಸರಿದೋನೆ ಪುಟ್ಟ ಸೂರ್ಯ ಬೆಳೆಗೋನೆ
ದಿಟ್ಟವಾಗಿ ದಟ್ಟವಾದ ದುಃಖ ದೂಡೋನೆ
ಬಳ್ಳಿಯ ಮಿಂಚು ಬಳೆಗಳ ಕಂಡು ಬಾನಲ್ಲೆ ನೀರಾಯ್ತು
ಗಂಗೆಯ ಕೈಯ್ಯ ಕಂಪನದಾಗೆ ಇಂಪಿನ ನಾದವಾಯ್ತು
ಅಂಗಡಿಯೆಲ್ಲ ಅಂದವ ಕಂಡು ಬಣ್ಣವೆ ಬೆರಗಾಗೋಯ್ತು
ನಾಳೆಯ ಮಾಳಿಗೆ ನೀಡಿದ ಜೋಳಿಗೆ ನೆನಪಿನ ಉಡುಗೊರೆಯಾಯ್ತು
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
 
ಬಾಗಿನವ ಬೀರುತ್ತ ಬಾಗಿಲಿಗೆ ಬಂದಿರೊ
ಭಾಗೀರಥಿಯೆಲ್ಲರ ಭಾಗ್ಯದ ಬಳೆ
ಗೌರಿಗೆ ಪಚ್ಚೆ ಬಳೆ ಲಕ್ಷ್ಮಿಗೆ ಕೆಂಪು ಬಳೆ
ಶಾರದೆಗೆ ಆಗಸದ ನೀಲಿಯ ಬಳೆ
ಚಂದಿರ ಬಿಂಬ ನೇಸರ ಬಿಂಬ ಇಳೆಯು ಬಳೆಯ ಬಿಂಬ
ಧರೆಯೊಳು ದೇವರೆ ಸುರಿದನು ತಂದು ಹೆಣ್ಣಿನ ಸೋಗಿಲ ತುಂಬ
ಪ್ರೀತಿಯ ಬಣ್ಣ ಪ್ರೇಮದ ಬಣ್ಣ ಚೆಲ್ಲಿದವು ಧಾರಾಳ
ಸೂರ್ಯನಿಗೂನು ಕಣ್ಣಲಿ ಕುಕ್ಕೊ ಕಾಂಚಣ ಬಣ್ಣದ ಜಾಲ
 
||ಬೆಳೆಗಾರ ಬೆಳೆದನು ಈ ಬಳೆ 
ಹೊಣೆಗಾರ ಹೊಣೆ ಹೊತ್ತನು ಭಲೆ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಕನಸ್ಸಿನ ರೇಶಿಮೆ ಹದವಾಗಿ ತೆಗೆದಾನೊ
ಸ್ನೇಹವೆಂಬ ಮಗ್ಗದಿಂದ ಓ
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ||
ಓ ಹಬ್ಬ ಹಬ್ಬ ಓಓ ಹಬ್ಬ ಹಬ್ಬ

Belegara Beledanu song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by Mahadev Nayak Sung by Hemanth, Music Composed by V Manohar, film is Directed by Manjumithra and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ