Ale Ale Aleyo Lyrics

ಅಲೆ ಅಲೆ ಅಲೆಯೊ Lyrics

in Geetha Bangle Store

in ಗೀತಾ ಬ್ಯಾಂಗಲ್ ಸ್ಟೋರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
 
ಕನಸ್ಸನು ಕಾಣುವ ಕಣ್ಗಳಿಗೆ ಮಣ್ಣೆರಚಿದವರು ಯಾರಿಲ್ಲಿ
ಬಾಡುವ ಇನಿದನಿ ಕೊರಳೊಳಗೆ ಉಸಿರನು ಹಿಡಿದವರ್ಯಾರಿಲ್ಲಿ
ಸಂಸಾರ ಸಾಗರವು ಸಾಗರಕು ಸುಳಿ ಭಯವು
ಗೊತ್ತಿಲ್ಲ ಗುರಿಯಿಲ್ಲ ಈ ಅಲೆಗೆ
 
||ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು||
 
ಚೀರುವ ಬಳೆಗಳ ಸದ್ದೊಳಗೆ
ಥರ ಥರ ನಡುಗಿದೆ ಈ ಹೃದಯ
ಕೂಗುವ ಕರುಳಿನ ಆ ಕರೆಗೆ
ಕಿವಿಗೊಡದಿರುವುದು ಇದು ಸರಿಯ
ಹೂವಿಗೆ ನೆರಳೊಂದು ನಿರ್ಮಿಸಲೆಬೇಕೆಂದು
ಕಲ್ಲಿನ ಚಪ್ಪಡಿಯನು ಮೇಲೆಳೆದೆ
 
||ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು||

-
ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
 
ಕನಸ್ಸನು ಕಾಣುವ ಕಣ್ಗಳಿಗೆ ಮಣ್ಣೆರಚಿದವರು ಯಾರಿಲ್ಲಿ
ಬಾಡುವ ಇನಿದನಿ ಕೊರಳೊಳಗೆ ಉಸಿರನು ಹಿಡಿದವರ್ಯಾರಿಲ್ಲಿ
ಸಂಸಾರ ಸಾಗರವು ಸಾಗರಕು ಸುಳಿ ಭಯವು
ಗೊತ್ತಿಲ್ಲ ಗುರಿಯಿಲ್ಲ ಈ ಅಲೆಗೆ
 
||ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು||
 
ಚೀರುವ ಬಳೆಗಳ ಸದ್ದೊಳಗೆ
ಥರ ಥರ ನಡುಗಿದೆ ಈ ಹೃದಯ
ಕೂಗುವ ಕರುಳಿನ ಆ ಕರೆಗೆ
ಕಿವಿಗೊಡದಿರುವುದು ಇದು ಸರಿಯ
ಹೂವಿಗೆ ನೆರಳೊಂದು ನಿರ್ಮಿಸಲೆಬೇಕೆಂದು
ಕಲ್ಲಿನ ಚಪ್ಪಡಿಯನು ಮೇಲೆಳೆದೆ
 
||ಅಲೆ ಅಲೆ ಅಲೆಯೊ ನೆಲೆಯಿರದಲೆಯೊ
ಕಡಲೊಳಗು ಸೇರದು ಹೊರಗು ಬರದು
ಬಾನಿಗೂನು ಬೇಡವಾಯ್ತು ತೇಲೊ ಮೋಡವು
ಬಾನಿಗೂನು ಬೇಡವಾಯ್ತು ತೇಲೊ ಮೋಡವು||

Ale Ale Aleyo song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by Dho Chi Gowda Sung by Chinthan, Music Composed by V Manohar, film is Directed by Manjumithra and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ