-
ಹೇ ಏನಿವನ್ ಹೇಡಿ ಆದನೆನ್
ಹರೆಯವನದಿ ಪ್ರಣಯ ಕುಸುಮ ಅರಳುವುದನೆ ತಡೆದ ತರುಣ
ಒಲಿದ ಕುವರಿ ಒಲವ ಭಯದಿ ತಿರಸ್ಕರಿಸಿದನ್
ಗಂಡಾದರುತರ ತರ ನಡುಗಿದ ಶಿಖಂಡಿ ಪರಿಯಲೆಂತು
ಪುರುಷಗುಣವ ತೊರೆದು ತರುಣ ಷಂಡನಾದನೈ
ವಸಂತ ಕಾಲದೊಳ್ ಸಂತನಾದೆ ನೊಂದಳೀ ಕಣ್ಮಣಿ
ಬೆಂದಳೀ ಪೆಣ್ಮಣಿ
ಭೋರ್ಗರೆವ ವರುಷಧಾರೆ ಗೋಗರೆಯುವ ಚೆಲುವೆ ನೀರೆ
ಹರುಷ ತೊರೆದ ಪುರುಷನಿಂದ ವಿರಹಿ ಆದಳೈ
ಝೇಂಕಾರಕ್ಕೆ ಇಲ್ಲದಿರ್ಪ ಭ್ರಮರಕ್ಕಿಂದು ಭ್ರಮೆಯು ಕವಿದು
ಮಕರಂದದ ಸವಿಯನುಣದೆ ಕನಸೆ ಕುಸಿಯಿತೈ
ವಚನವು ನೆನಪಾಯಿತೈ ಮಿಲನಕ್ಕೆ ಮುಳುವಾಯಿತೈ
ವಚನವು ನೆನಪಾಯಿತೈ ಮಿಲನಕ್ಕೆ ಮುಳುವಾಯಿತೈ
ಪೂರ್ವಶಿಮನದಿಂಗಿತನವನು ಕಡೆಗಣಿಸಿದ ಪಾರ್ಥನಂತೆ
ಪ್ರೇಯಸಿ ಸೆರೆಗೊಡ್ಡುತಿರಲು ವಂದನಾದೈ
ವಿಧಿವಿಲಾಸ ವಿಕೃತಿ ಇದು ಹೃದಯಕ್ಕೆ ಧಿಗ್ಬಂಧನವಿದು
ಬಯಕೆಯ ಬಲಿಪಾಡ್ಯಮಿಯಿದು ಬದುಕು ವಿಭ್ರಮೆ
ಅತ್ತ ಹುಣ್ಣಿಮೆ ಇತ್ತ ಭೂರಮೆ
-
ಹೇ ಏನಿವನ್ ಹೇಡಿ ಆದನೆನ್
ಹರೆಯವನದಿ ಪ್ರಣಯ ಕುಸುಮ ಅರಳುವುದನೆ ತಡೆದ ತರುಣ
ಒಲಿದ ಕುವರಿ ಒಲವ ಭಯದಿ ತಿರಸ್ಕರಿಸಿದನ್
ಗಂಡಾದರುತರ ತರ ನಡುಗಿದ ಶಿಖಂಡಿ ಪರಿಯಲೆಂತು
ಪುರುಷಗುಣವ ತೊರೆದು ತರುಣ ಷಂಡನಾದನೈ
ವಸಂತ ಕಾಲದೊಳ್ ಸಂತನಾದೆ ನೊಂದಳೀ ಕಣ್ಮಣಿ
ಬೆಂದಳೀ ಪೆಣ್ಮಣಿ
ಭೋರ್ಗರೆವ ವರುಷಧಾರೆ ಗೋಗರೆಯುವ ಚೆಲುವೆ ನೀರೆ
ಹರುಷ ತೊರೆದ ಪುರುಷನಿಂದ ವಿರಹಿ ಆದಳೈ
ಝೇಂಕಾರಕ್ಕೆ ಇಲ್ಲದಿರ್ಪ ಭ್ರಮರಕ್ಕಿಂದು ಭ್ರಮೆಯು ಕವಿದು
ಮಕರಂದದ ಸವಿಯನುಣದೆ ಕನಸೆ ಕುಸಿಯಿತೈ
ವಚನವು ನೆನಪಾಯಿತೈ ಮಿಲನಕ್ಕೆ ಮುಳುವಾಯಿತೈ
ವಚನವು ನೆನಪಾಯಿತೈ ಮಿಲನಕ್ಕೆ ಮುಳುವಾಯಿತೈ
ಪೂರ್ವಶಿಮನದಿಂಗಿತನವನು ಕಡೆಗಣಿಸಿದ ಪಾರ್ಥನಂತೆ
ಪ್ರೇಯಸಿ ಸೆರೆಗೊಡ್ಡುತಿರಲು ವಂದನಾದೈ
ವಿಧಿವಿಲಾಸ ವಿಕೃತಿ ಇದು ಹೃದಯಕ್ಕೆ ಧಿಗ್ಬಂಧನವಿದು
ಬಯಕೆಯ ಬಲಿಪಾಡ್ಯಮಿಯಿದು ಬದುಕು ವಿಭ್ರಮೆ
ಅತ್ತ ಹುಣ್ಣಿಮೆ ಇತ್ತ ಭೂರಮೆ
Hedi Aadanen song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by V Manohar Sung by Chaithra, Music Composed by V Manohar, film is Directed by Manjumithra and film is released on 2015