Swagatha Koruve Prayave Lyrics

ಸ್ವಾಗತ ಕೋರುವೆ ಪ್ರಾಯವೆ Lyrics

in Geetha Bangle Store

in ಗೀತಾ ಬ್ಯಾಂಗಲ್ ಸ್ಟೋರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ವಾಗತ ಕೋರುವೆ ಪ್ರಾಯವೆ ಬಾಗಿಲ ಬಳಿಯಲಿ ಕಾಯುವೆ
ನನ್ನಯ ಮನವಿಗೆ ಕೋರಿಕೆ ಮೇರೆಗೆ ಬೇಗ ಬಾ ಬೇಗ ಬಾ
ಬೇಗ ಬಾ ನೀ ಬೇಗ ಬಾ
ಹೇ ಸ್ವಾಗತ ಕೋರುವೆ ಪ್ರಾಯವೆ ಬಾಗಿಲ ಬಳಿಯಲಿ ಕಾಯುವೆ
 
ಕಣ್ಣ ತುಂಬ ಕನಸ್ಸುಬೇಕು ನೀನು ಬಂದು ತುಂಬಿಸು
ಕೆನ್ನೆ ತುಂಬ ರಂಗುಬೇಕು ಓಡಿ ಬಂದು ಚುಂಬಿಸು
ಹಕ್ಕಿಯಂತೆ ಹಾರಬೇಕು ಹರೆಯ ರೆಕ್ಕೆಯ ಜೋಡಿಸು
ನೀರಿನಂತೆ ಈಜಬೇಕು ಪ್ರೀತಿ ಹೊಳೆಯನು ತೋರಿಸು
 
||ಸ್ವಾಗತ ಕೋರುವೆ ಪ್ರಾಯವೆ ಬಾಗಿಲ ಬಳಿಯಲಿ ಕಾಯುವೆ||
 
ಮೈಯ್ಯ ಮೇಲೆ ಬಟ್ಟೆ ನಿಲ್ಲದು ಬೇಗ ಬಂದು ಹೊದ್ದಿಸು
ಮಗುವಿನಂತೆ ಅಳುವು ನನ್ನದು ನೀನೆ ಬಂದು ಮುದ್ದಿಸು
ನೀತಿ ಪಾಠವು ಸಾಕು ಸದ್ಯಕ್ಕೆ ಪ್ರೀತಿ ಪಾಠವ ಬೋಧಿಸು
ಇಹದಲೋಕ ಬೋರು ನನಗೆ ಪ್ರೇಮಲೋಕವ ತೋರಿಸು
 
ಸ್ವಾಗತ ನಿನಗೆ ಪ್ರಾಯವೆ ಸಂಯಮದಿಂದಲೆ ಕಾಯುವೆ
ನಿನ್ನಯ ಗಾಳಕ್ಕೆ ನಿನ್ನಯ ದಾಳಕ್ಕೆ
ಶರಣು ನಾ ಶರಣು ನಾ ಶರಣು ನಾ ಶರಣು ನಾ

Swagatha Koruve Prayave song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by Manjumithra Sung by Anuradha Bhat, Music Composed by V Manohar, film is Directed by Manjumithra and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ