-
ಏನ್ ಸಂಭವಂ ಏನ್ ಸಂಗಮಂ
ಕದಳಿವನವ ಪೊಕ್ಕು ವೃಕ್ಷ ಪಿಡಿದು
ಸೆಳೆವ ಮದೋನ್ಮತ್ತ ಕರಿಯ ಪರಿಯೊಳಿಂತು
ಕುವರಿ ಕರವ ಪಿಡಿದನೈ
ಹೆಣ್ಣಾದಳೆ ಬೆದರಿದ ಮರಿ ಹರಿಣದ ಪರಿ
ಥರ ಥರ ಥರ ರಥವಂ
ಹಿಂಬಾಲಿ ಪತರಗೆಲೆಯ ತೆರೆದೊಳು
ಸೆಳೆದ ರಭಸಕೆ ಬಳಲಿ ಪೋಗಿಹಳ್
ಯಾರಿವಳ್ ಹೆಣ್ಮಣಿ
ಯಾರಿವಳ್ ಕಣ್ಮಣಿ
ಇಕ್ಕೆಲದಲು ಸಂತೆ ಸಾಲು
ನಡುವೆ ಇವರ ದಾಪುಗಾಲು
ಹಣ್ಣು ಮಾರುವವರಿಗೆಲ್ಲ
ಕಣ್ಣು ಕುಕ್ಕಿತೈ
ಪುಷ್ಪಂಗಳ ಮಾರುತಿಪ್ಪ ವನಿತೇಯರ
ನಯನ ಪಿರಿದ ಕೆಂದಾವರೆ ಪರಿಯೊಳಿತ್ತು
ಹಿಗ್ಗಿ ಅರಳಿತೈ
ಅರಿಶಿನ ಕೆಂಪಾಯಿತೈ ಕುಂಕುಮ ರಂಗೇರಿತೈ
ಅರಿಶಿನ ಕೆಂಪಾಯಿತೈ ಕುಂಕುಮ ರಂಗೇರಿತೈ
ಕುಪ್ಪುಟ ಪೊರಳೆತ್ತಿ ಕಾಣ್ವ ಪರಿಯೊಳಿಡಿ
ವಣಿಕರೆಲ್ಲ ಕೌತುಕದೊಳು ಕೊರಳ ಚಾಚಿ
ದಿಟ್ಟಿ ನೆಟ್ಟರೈ
ದವಸ ಧಾನ್ಯಸಿಪ್ಪೆಗಳಿಗೆ ಜೀವಬಂದ ಹಾಗೆ
ಜಿಗಿದು ಪಾತರಗಿತ್ತಿ ಪತಂಗವಾಗಿ ಹಾರಿತೈ
ಪ್ರೇಮ ರಭಸವೋ
ಅನುರಾಗಲಹರಿಯೋ
-
ಏನ್ ಸಂಭವಂ ಏನ್ ಸಂಗಮಂ
ಕದಳಿವನವ ಪೊಕ್ಕು ವೃಕ್ಷ ಪಿಡಿದು
ಸೆಳೆವ ಮದೋನ್ಮತ್ತ ಕರಿಯ ಪರಿಯೊಳಿಂತು
ಕುವರಿ ಕರವ ಪಿಡಿದನೈ
ಹೆಣ್ಣಾದಳೆ ಬೆದರಿದ ಮರಿ ಹರಿಣದ ಪರಿ
ಥರ ಥರ ಥರ ರಥವಂ
ಹಿಂಬಾಲಿ ಪತರಗೆಲೆಯ ತೆರೆದೊಳು
ಸೆಳೆದ ರಭಸಕೆ ಬಳಲಿ ಪೋಗಿಹಳ್
ಯಾರಿವಳ್ ಹೆಣ್ಮಣಿ
ಯಾರಿವಳ್ ಕಣ್ಮಣಿ
ಇಕ್ಕೆಲದಲು ಸಂತೆ ಸಾಲು
ನಡುವೆ ಇವರ ದಾಪುಗಾಲು
ಹಣ್ಣು ಮಾರುವವರಿಗೆಲ್ಲ
ಕಣ್ಣು ಕುಕ್ಕಿತೈ
ಪುಷ್ಪಂಗಳ ಮಾರುತಿಪ್ಪ ವನಿತೇಯರ
ನಯನ ಪಿರಿದ ಕೆಂದಾವರೆ ಪರಿಯೊಳಿತ್ತು
ಹಿಗ್ಗಿ ಅರಳಿತೈ
ಅರಿಶಿನ ಕೆಂಪಾಯಿತೈ ಕುಂಕುಮ ರಂಗೇರಿತೈ
ಅರಿಶಿನ ಕೆಂಪಾಯಿತೈ ಕುಂಕುಮ ರಂಗೇರಿತೈ
ಕುಪ್ಪುಟ ಪೊರಳೆತ್ತಿ ಕಾಣ್ವ ಪರಿಯೊಳಿಡಿ
ವಣಿಕರೆಲ್ಲ ಕೌತುಕದೊಳು ಕೊರಳ ಚಾಚಿ
ದಿಟ್ಟಿ ನೆಟ್ಟರೈ
ದವಸ ಧಾನ್ಯಸಿಪ್ಪೆಗಳಿಗೆ ಜೀವಬಂದ ಹಾಗೆ
ಜಿಗಿದು ಪಾತರಗಿತ್ತಿ ಪತಂಗವಾಗಿ ಹಾರಿತೈ
ಪ್ರೇಮ ರಭಸವೋ
ಅನುರಾಗಲಹರಿಯೋ
En Sambhavam song lyrics from Kannada Movie Geetha Bangle Store starring Pramod, Sushmitha, Ninasam Ashwath, Lyrics penned by V Manohar Sung by Rajesh Krishnan, Music Composed by V Manohar, film is Directed by Manjumithra and film is released on 2015