ಆಆಆ….ಆ..ಆಆ..ಆಆಆ….
ಮಿಂಚಿನ ಹೊಳೆಯಲಿ
ಮಿಂದವಳೇ, ಮಿಂದವಳೇ
ಮಂಜಿನ ಮಳೆಯಲಿ
ನೆಂದವಳೇ ನೆಂದವಳೇ
ಕೊಂಚ ದೂರ ಓಡೋಣ
ಕೊಂಚ ಕಾಲ ಆಡೋಣ
ಕೊಂಚ ದೂರ ಓಡೋಣ
ಕೊಂಚ ಕಾಲ ಆಡೋಣ
ನಮ್ಮನು ನಾವೇ ಮರೆತಾಡೋಣ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
ಮಾರನು ಮುಟ್ಟಿದ ಆಯುಧವೇನೆ
ಯಾರನು ಗೆಲ್ಲಲು ನಿಂದಿರುವೆ
ನಾಳೆಯ ಕನಸಲಿ ಕಾಣುವೆನು
ಅವ ಕಂಡರೆ ನಿನಗೂ ತೋರುವೆನು
ಕನಸಲಿ ಕಂಡದ ಹೇಳಿದರೆ
ಕಣ್ಣಲಿ ಕಂಡಂತಾಗುವುದೇ
ಕಣ್ಣಲಿ ಕಂಡುದ ತೋರಿದರೆ
ಕಣ್ಣಲಿ ಕಂಡುದ ತೋರಿದರೆ
ಇನ್ನೆಲ್ಲಿ ಅಂಜಿಕೆ ಹೇಳಿದರೆ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
ಹೆಣ್ಣಿಗೆ ಗಂಡನೇ ಕಣ್ಣೊಡವೆ
ಅದ ಹೊಂದುವ ನೀನೇ ಎನ್ನೊಡವೆ
ಕಣ್ಣಿನ ಒಡವೆಗೆ ಕಾದವಳೆ
ನಿನ್ನ ಅಂದದೆ ಲೋಕವ ಗೆದ್ದವಳೆ
ಬಣ್ಣಿಸು ಎನ್ನನು ಬಾ ಎಂದು
ನಿನ್ನನು ಕೋರಿಲ್ಲ ನಾನೆಂದು
ಬಣ್ಣಿಸೆ ನಿನ್ನನು ಬಂದಿಹರೇ
ಬಣ್ಣಿಸೆ ನಿನ್ನನು ಬಂದಿಹರೇ
ಎನ್ನ ಕಣ್ಣನು ತಪ್ಪಿಸಿ ಹೋಗುವರೆ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ
ಮಂಜಿನ ಮಳೆಯಲಿ
ನೆಂದವಳೇ ನೆಂದವಳೇ
ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
ಆಆಆ….ಆ..ಆಆ..ಆಆಆ….
ಮಿಂಚಿನ ಹೊಳೆಯಲಿ
ಮಿಂದವಳೇ, ಮಿಂದವಳೇ
ಮಂಜಿನ ಮಳೆಯಲಿ
ನೆಂದವಳೇ ನೆಂದವಳೇ
ಕೊಂಚ ದೂರ ಓಡೋಣ
ಕೊಂಚ ಕಾಲ ಆಡೋಣ
ಕೊಂಚ ದೂರ ಓಡೋಣ
ಕೊಂಚ ಕಾಲ ಆಡೋಣ
ನಮ್ಮನು ನಾವೇ ಮರೆತಾಡೋಣ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
ಮಾರನು ಮುಟ್ಟಿದ ಆಯುಧವೇನೆ
ಯಾರನು ಗೆಲ್ಲಲು ನಿಂದಿರುವೆ
ನಾಳೆಯ ಕನಸಲಿ ಕಾಣುವೆನು
ಅವ ಕಂಡರೆ ನಿನಗೂ ತೋರುವೆನು
ಕನಸಲಿ ಕಂಡದ ಹೇಳಿದರೆ
ಕಣ್ಣಲಿ ಕಂಡಂತಾಗುವುದೇ
ಕಣ್ಣಲಿ ಕಂಡುದ ತೋರಿದರೆ
ಕಣ್ಣಲಿ ಕಂಡುದ ತೋರಿದರೆ
ಇನ್ನೆಲ್ಲಿ ಅಂಜಿಕೆ ಹೇಳಿದರೆ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
ಹೆಣ್ಣಿಗೆ ಗಂಡನೇ ಕಣ್ಣೊಡವೆ
ಅದ ಹೊಂದುವ ನೀನೇ ಎನ್ನೊಡವೆ
ಕಣ್ಣಿನ ಒಡವೆಗೆ ಕಾದವಳೆ
ನಿನ್ನ ಅಂದದೆ ಲೋಕವ ಗೆದ್ದವಳೆ
ಬಣ್ಣಿಸು ಎನ್ನನು ಬಾ ಎಂದು
ನಿನ್ನನು ಕೋರಿಲ್ಲ ನಾನೆಂದು
ಬಣ್ಣಿಸೆ ನಿನ್ನನು ಬಂದಿಹರೇ
ಬಣ್ಣಿಸೆ ನಿನ್ನನು ಬಂದಿಹರೇ
ಎನ್ನ ಕಣ್ಣನು ತಪ್ಪಿಸಿ ಹೋಗುವರೆ
|| ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ
ಮಂಜಿನ ಮಳೆಯಲಿ
ನೆಂದವಳೇ ನೆಂದವಳೇ
ಮಿಂಚಿನ ಹೊಳೆಯಲಿ
ಮಿಂದವಳೇ ಮಿಂದವಳೇ…||
Minchina Holeyalli Mindavale song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by S Janaki, Bangalore Latha, Music Composed by T G Lingappa, film is Directed by B R Panthulu and film is released on 1967