ಎನಗೂ ನಿನಗೂ ಅಂತರವೆಲ್ಲಿದೆ
ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿದೆ…
|| ಎನಗೂ ನಿನಗೂ ಅಂತರವೆಲ್ಲಿದೆ…||
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಆ….ಆ…..ಆಆಆ……
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಮನಕೆ ಮನ ಬೆರೆಯೆ ಸುಖ ಗೀತ
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಮನಕೆ ಮನ ಬೆರೆಯೆ ಸುಖ ಗೀತ
ಎದುರಿಗೆದುರು ನಿಂತು ನೋಡುತಿರೆ ನಿನ್ನ
ಎದುರಿಗೆದುರು ನಿಂತು ನೋಡುತಿರೆ ನಿನ್ನ
ಕರಗಿ ಹೋಗುವೆನು ದೂರವಿರೆ…
|| ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿದೆ
ಎನಗೂ ನಿನಗೂ ಅಂತರವೆಲ್ಲಿದೆ….||
ನೋವೋ ನಗುವೋ ಏನೇ ಬಂದರು
ಇರುವರ ಸ್ಥಿತಿಯೂ ಒಂದೇನೇ
ನೋವೋ ನಗುವೋ ಏನೇ ಬಂದರು
ಇರುವರ ಸ್ಥಿತಿಯೂ ಒಂದೇನೇ
ಹರೆಯದ ಸೊಗವು ಸವಿಕನಸುಗಳು
ಹರೆಯದ ಸೊಗವು ಸವಿಕನಸುಗಳು
ಇರುವರ ಮನಸಿದು ಒಂದೇನೇ
|| ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು..ಆ ಆ ಆ …..
ಅಂತರಂಗಗಳು ಒಂದಾಗಿದೆ
ಎನಗೂ ನಿನಗೂ ಅಂತರವೆಲ್ಲಿದೆ…||
ಎನಗೂ ನಿನಗೂ ಅಂತರವೆಲ್ಲಿದೆ
ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿದೆ…
|| ಎನಗೂ ನಿನಗೂ ಅಂತರವೆಲ್ಲಿದೆ…||
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಆ….ಆ…..ಆಆಆ……
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಮನಕೆ ಮನ ಬೆರೆಯೆ ಸುಖ ಗೀತ
ಸ್ವರಕೆ ಸ್ವರ ಬೆರೆಯೆ ಸಂಗೀತ.....
ಮನಕೆ ಮನ ಬೆರೆಯೆ ಸುಖ ಗೀತ
ಎದುರಿಗೆದುರು ನಿಂತು ನೋಡುತಿರೆ ನಿನ್ನ
ಎದುರಿಗೆದುರು ನಿಂತು ನೋಡುತಿರೆ ನಿನ್ನ
ಕರಗಿ ಹೋಗುವೆನು ದೂರವಿರೆ…
|| ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿದೆ
ಎನಗೂ ನಿನಗೂ ಅಂತರವೆಲ್ಲಿದೆ….||
ನೋವೋ ನಗುವೋ ಏನೇ ಬಂದರು
ಇರುವರ ಸ್ಥಿತಿಯೂ ಒಂದೇನೇ
ನೋವೋ ನಗುವೋ ಏನೇ ಬಂದರು
ಇರುವರ ಸ್ಥಿತಿಯೂ ಒಂದೇನೇ
ಹರೆಯದ ಸೊಗವು ಸವಿಕನಸುಗಳು
ಹರೆಯದ ಸೊಗವು ಸವಿಕನಸುಗಳು
ಇರುವರ ಮನಸಿದು ಒಂದೇನೇ
|| ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು..ಆ ಆ ಆ …..
ಅಂತರಂಗಗಳು ಒಂದಾಗಿದೆ
ಎನಗೂ ನಿನಗೂ ಅಂತರವೆಲ್ಲಿದೆ…||
Enagu Ninagu Antharavellide song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by P B Srinivas, P Leela, Music Composed by T G Lingappa, film is Directed by B R Panthulu and film is released on 1967