ಭವತೀ.. ಭಿಕ್ಷಾಂ ದೇಹಿ..
ಬೇಡುವೆನು ನಿರ್ಮೋಹಿ
ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ವಿಧಿ ನೀಡಿದ ಈ ಶಿಕ್ಷೆ
ಪಾಪ ದೂರದ ರಕ್ಷೆ
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ…||
ಬ್ರಹ್ಮ ಕಪಾಲವ ಹಿಡಿದು
ಧರ್ಮ ದೀಕ್ಷೆಯಲಿ ನಡೆದು
ಬ್ರಹ್ಮ ಕಪಾಲವ ಹಿಡಿದು
ಧರ್ಮ ದೀಕ್ಷೆಯಲಿ ನಡೆದು
ನಿಶಾಪ ಭಿಕ್ಷೆಯ ಅರಸುತ ಬಂದೆ....
ನಿಶಾಪ ಭಿಕ್ಷೆಯ ಅರಸುತ ಬಂದೆ....
ಭಿಕ್ಷಾಂ ದೇಹಿ… ಎನ್ನುತ ನಿಂದೆ....
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ…||
ಆಪತ್ಬಂಧು ಶ್ರೀಹರೆ..
ಶಾಪವಿಮೋಚನೆಗಾಸರೆ
ಆಪತ್ಬಂಧು ಶ್ರೀಹರೆ..
ಶಾಪವಿಮೋಚನೆಗಾಸರೆ
ನೀನೆಂದೆ ನಾನಿಲ್ಲಿಗೆ ಬಂದೆ
ನೀನೆಂದೆ ನಾನಿಲ್ಲಿಗೆ ಬಂದೆ
ಭಿಕ್ಷಾಂ ದೇಹಿ… ಎನ್ನುತ ನಿಂದೆ....
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ಭವತೀ.. ಭಿಕ್ಷಾಂ ದೇಹಿ….||
ಭವತೀ.. ಭಿಕ್ಷಾಂ ದೇಹಿ..
ಬೇಡುವೆನು ನಿರ್ಮೋಹಿ
ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ವಿಧಿ ನೀಡಿದ ಈ ಶಿಕ್ಷೆ
ಪಾಪ ದೂರದ ರಕ್ಷೆ
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ…||
ಬ್ರಹ್ಮ ಕಪಾಲವ ಹಿಡಿದು
ಧರ್ಮ ದೀಕ್ಷೆಯಲಿ ನಡೆದು
ಬ್ರಹ್ಮ ಕಪಾಲವ ಹಿಡಿದು
ಧರ್ಮ ದೀಕ್ಷೆಯಲಿ ನಡೆದು
ನಿಶಾಪ ಭಿಕ್ಷೆಯ ಅರಸುತ ಬಂದೆ....
ನಿಶಾಪ ಭಿಕ್ಷೆಯ ಅರಸುತ ಬಂದೆ....
ಭಿಕ್ಷಾಂ ದೇಹಿ… ಎನ್ನುತ ನಿಂದೆ....
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ…||
ಆಪತ್ಬಂಧು ಶ್ರೀಹರೆ..
ಶಾಪವಿಮೋಚನೆಗಾಸರೆ
ಆಪತ್ಬಂಧು ಶ್ರೀಹರೆ..
ಶಾಪವಿಮೋಚನೆಗಾಸರೆ
ನೀನೆಂದೆ ನಾನಿಲ್ಲಿಗೆ ಬಂದೆ
ನೀನೆಂದೆ ನಾನಿಲ್ಲಿಗೆ ಬಂದೆ
ಭಿಕ್ಷಾಂ ದೇಹಿ… ಎನ್ನುತ ನಿಂದೆ....
|| ಭವತೀ ಭಿಕ್ಷಾಂ ದೇಹಿ
ಬೇಡುವೆನು ನಿರ್ಮೋಹಿ
ಭವತೀ.. ಭಿಕ್ಷಾಂ ದೇಹಿ….||
Bhavathi Bhikshandehi song lyrics from Kannada Movie Gange Gowri starring Dr Rajkumar, Bharathi, Leelavathi, Lyrics penned by G V Iyer Sung by P B Srinivas, Music Composed by T G Lingappa, film is Directed by B R Panthulu and film is released on 1967